ಭದ್ರಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 121.242.79.210 (talk) ರ 341709 ಪರಿಷ್ಕರಣೆಯನ್ನು ವಜಾ ಮಾಡಿ
ಚು minor text edits & image position changes
೪ ನೇ ಸಾಲು:
| type =
| type_2 =
| skyline= Lakshmi Narasimha Temple Bhadravathi.jpg
| skyline_caption=
| skyline_caption= ಭದ್ರಾವತಿಯಲ್ಲಿರುವ ೧೩ನೇ ಶತಮಾನದ ಲಕ್ಷ್ಮೀನರಸಿಂಹ ದೇವಾಲಯದ ಎಡಗೋಪುರ
| locator_position = left
| latd = 13.5
೨೪ ನೇ ಸಾಲು:
| area_total_cite =
| area_telephone = ೦೮೨೮೨
| postal_code = ೫೭೭ ೩೦೧೫೭೭೩೦೧/೩೦೨/೩೦೩
| vehicle_code_range = KA ೧೪
| Summer Temp.= 25°C - 37°C
೩೫ ನೇ ಸಾಲು:
 
== ಚರಿತ್ರೆ ==
|[[ಚಿತ್ರ:Lakshmi skyline_caption=Narasimha Temple Bhadravathi.jpg|262px|thumb|right|ಭದ್ರಾವತಿಯಲ್ಲಿರುವ ೧೩ನೇ ಶತಮಾನದ ಲಕ್ಷ್ಮೀನರಸಿಂಹ ದೇವಾಲಯದ ಎಡಗೋಪುರ ]]
ಭದ್ರಾವತಿಯ ಹೆಸರು ಅದರ ಮೂಲಕ ಹರಿಯುವ [[ಭದ್ರಾ]] ನದಿಯಿಂದ ಉತ್ಪನ್ನವಾಗಿದೆ. ಹಿಂದೆ ಬೆಂಕಿಪುರ (ಅಥವಾ ವಂಕಿಪುರ/ವೆಂಕಿಪುರ) ಎಂದು ಕರೆಯಲ್ಪಟ್ಟಿತ್ತು. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ [[ಸರ್ ಎಂ. ವಿಶ್ವೇಶ್ವರಾಯ]]ನವರು ಇಲ್ಲಿ ಕಬ್ಬಿಣದ ಕಾರ್ಖಾನೆಯನ್ನು ಸ್ಥಾಪಿಸಿದ ಮೇಲೆ ಭದ್ರಾವತಿ ಎಂಬ ಈ ಹೊಸ ಹೆಸರು ಈ ಊರಿಗೆ ಬಂದಿತೆಂದು ಹೇಳಲಾಗುತ್ತದೆ. ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಈ ಊರಿಗೆ ಬೆಂಕಿಪುರವೆಂದು ಕರೆಯುತ್ತಿದ್ದರು. ಈ ಬೆಂಕಿಪುರವೆಂಬ ಹೆಸರಿಗೂ ಬೆಂಕಿಗೂ ಯಾವ ಸಂಬಂಧವೂ ಇಲ್ಲ. ಈ ಬೆಂಕಿಪುರ ಎಂಬ ಪದವು ವಂಕೀಪುರ ಎನ್ನುವ ಹೆಸರಿ ಅಪಭ್ರಂಶವಷ್ಟೆ. ಚಿಕ್ಕಮಗಳೂರು ಜಿಲ್ಲೆಯ [[ಕುದುರೆಮುಖ]]ದ ಬಳಿ [[ಸಹ್ಯಾದ್ರಿ]]ಯ ಒಡಲಲ್ಲಿ ತನ್ನ ಉಗಮಸ್ಥಾನ ಹೊಂದಿರುವ ಭದ್ರಾನದಿಯು ಉತ್ತರಾಭಿಮುಖವಾಗಿ ಹರಿದು ಭದ್ರಾವತಿ ನಗರವನ್ನು ದಕ್ಷಿಣ ದಿಕ್ಕ್ಕಿನಿಂದದಿಕ್ಕಿನಿಂದ ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸುವಾಗ, ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಎಡಕ್ಕೆ ತಿರುಗಿ ಪಶ್ಚಿಮ ವಾಹಿನಿಯಾಗುತದೆ. ಉತ್ತರ ದಿಕ್ಕಿನಿಂದ ಪಶ್ಛಿಮ ದಿಕ್ಕಿಗೆ ತಿರುಗುವ ಈ ತಿರುವಿಗೆ ಚಕ್ರತೀರ್ಥ ಎನ್ನುತ್ತಾರೆ. ಈ ಚಕ್ರತೀರ್ಥದ ಬಳಿ ಪುರಾಣ ಪ್ರಸಿದ್ಧ ವಂಕೀ ಮಹರ್ಷಿಗಳ ಆಶ್ರಮವಿತ್ತಂತೆ. ಈ ವಂಕೀ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ. ಸ್ವಾಮಿಯು ಈ ಋಷಿಗಳಿಗೆ ದರ್ಶನವಿತ್ತು, "ಪಶ್ಚಿಮವಾಹಿನಿಯಾದ ಭದ್ರೆಯ ಯಾವ ಪವಿತ್ರ ಕ್ಷೇತ್ರದಲ್ಲಿ ನೀನು ತಪವನ್ನಾಚರಿಸಿದೆಯೋ ಆ ಕ್ಷೇತ್ರದಲ್ಲಿ ನಾನು ಸ್ಥಿರವಾಗಿ ನೆಲೆಸಿ ಭಕ್ತರ ಅಭೀಷ್ಟೆಗಳನ್ನು ಈಡೇರಿಸುವನು" ಎಂದು ಹೇಳಿದನೆಂದು ಪ್ರತೀತಿ. ಮುಂದೆ ಹದಿಮೂರನೇ ಶತಮಾನದಲ್ಲಿ [[ಹೊಯ್ಸಳ]]ರ ವೀರನಸಿಂಹನು ([[ವಿಷ್ಣುವರ್ಧನ]]ನ ಮೊಮ್ಮಗ ಮತ್ತು ಎರಡನೇ ಬಲ್ಲಾಳನ ಮಗ) ವಂಕೀ ಮಹರ್ಷಿ ಮತ್ತು ಲಕ್ಷ್ಮೀನರಸಿಂಹ ಸ್ಥಳ ಪುರಾಣವಿದ್ದ ಈ ಪ್ರದೇಶದಲ್ಲಿ ಭವ್ಯವಾದ ಲಕ್ಷ್ಮೀನರಸಿಂಹ ದೇವಾಲಯವನ್ನು [[ಹೊಯ್ಸಳ]] ಶಿಲ್ಪಕಲಾ ಮಾದರಿಯಲ್ಲಿ ಕಟ್ಟಿಸಿ ಕ್ರಿ.ಶ. ೧೨೨೪ ನೇ ಇಸವಿಯ ವ್ಯಯನಾಮ ಸಂವತ್ಸರದ ದ್ವಿತೀಯ ಶುದ್ಧ ತ್ರಯೋದಶಿಯಂದು ಲೋಕಾರ್ಪಣೆ ಮಾಡಿದನು. ಇಂದಿಗೂ ಈ ದೇವಾಲಯ ಭದ್ರಾವತಿಯ ಹಳೇನಗರದಲ್ಲಿದ್ದು [[ಭಾರತೀಯ ಪುರಾತತ್ವ ಇಲಾಖೆ]]ಯ ವ್ಯಾಪ್ತಿಯಲ್ಲಿ ಐತಿಹಾಸಿಕ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ. ಈ ಊರಿಗೆ ವಂಕೀಪುರ ಎಂಬ ಹೆಸರು ಇತ್ತೆಂಬುದಕ್ಕೆ ಇಂಬು ಕೊಡುವಂತೆ, ಶ್ರೀಲಕ್ಷ್ಮೀನರಸಿಂಹನ ಬಗ್ಗೆ ಒಂದು ಶ್ಲೋಕವಿದೆ. ಅದೆಂದರೆ "ಮಂಗಲಂ ಸ್ತಂಭ ಡಿಂಭಾಯ, ಮಂಗಲಂ ಮೃತ್ಯು ಮೃತ್ಯವೇ, ವಂಕೀಪುರ ನಿವಾಸಾಯ, ನರಸಿಂಹಾಯ ಮಂಗಲಂ" ಎಂದು. ಈ ಶ್ಲೋಕವನ್ನು ಇಂದಿಗೂ ದೇವಾಲಯ ದ್ವಾರದಲ್ಲಿ ಕಾಣಬಹುದು. ಹದಿನಾಲ್ಕನೇ ಶತಮಾನದಿಂದೀಚೆಗೆ ಈ ಊರಿಗೆ ಲಕ್ಷ್ಮೀಪುರ, ಲಕ್ಷ್ಮೀನರಸಿಂಹಪುರ, ಭದ್ರಾಪುರ ಇನ್ನೂ ಮುಂತಾದ ಹೆಸರುಗಳಿದ್ದವೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಷ್ಟೆಲ್ಲಾ ಹೆಸರುಗಳಿದ್ದೂ ವಂಕೀಪುರವೆಂಬ ಹೆಸರೇ ರೂಢಿಯಲ್ಲಿ ಉಳಿದುಕೊಂಡು ಕಾಲಕ್ರಮೇಣ ಜನರಬಾಯಲ್ಲಿಜನರ ಬಾಯಲ್ಲಿ ಅದು ಬೆಂಕಿಪುರವಾದದ್ದು, ತದನಂತರ [[ನಾಲ್ವಡಿ ಕೃಷ್ಣರಾಜ ಒಡೆಯರ್]] ಆಳ್ವಿಕೆಯ ಕಾಲದಲ್ಲಿ ಭದ್ರಾವತಿ ಎಂದು ಮರುನಾಮಕರಣಗೊಂಡಿತು.
 
== ಭೌಗೋಳಿಕ ==
Line ೪೭ ⟶ ೪೮:
=== ರೈಲು ===
 
ಬೀರೂರು - ಶಿವಮೊಗ್ಗ ರೈಲ್ವೆ ಹಳಿ ಭದ್ರಾವತಿ ನಗರದ ಮೂಲಕ ಹಾದು ಹೋಗುತ್ತದೆ. ಪ್ರತಿದಿನ ಬೆಂಗಳೂರಿನಿಂದ ಶಿವಮೊಗ್ಗ ಮತ್ತು ತಾಳಗುಪ್ಪವರೆಗೆ ಚಲಿಸುವ ರೈಲುಗಳು ಭದ್ರಾವತಿಯಲ್ಲಿ ನಿಲ್ಲುತ್ತವೆ. [[ಮೈಸೂರು]] ಮತ್ತು ಬೆಂಗಳೂರಿನಿಂದ [[ಹುಬ್ಬಳ್ಳಿ]] ಮಾರ್ಗವಾಗಿ ಹೋಗುವ ರೈಲುಗಳಲ್ಲಿ [[ಬೀರೂರು]] ಜಂಕ್ಷನ್ ತನಕ ಬಂದು, ಅಲ್ಲಿಂದ ಶಿವಮೊಗ್ಗ ಕಡೆಗೆ ತೆರಳುವ ಬೇರೆ ರೈಲು ಅಥವಾ ಬಸ್ಸಿನಲ್ಲಿ ಭದ್ರಾವತಿಗೆ ಬರಬಹುದು. ಬೀರೂರಿಂದ ಭದ್ರಾವತಿಗೆಭದ್ರಾವತಿ ಬರಲುರಸ್ತೆ ಸುಮಾರುಮಾರ್ಗವಾಗಿ ೪೩ ತಾಸು ಹಿಡಿಯುತ್ತದೆಕಿ. ಧಾರವಾಡ - ಮೈಸೂರು ರೈಲು ಕೂಡ ಭದ್ರಾವತಿಯ ಮೂಲಕ ಹಾದುಹೋಗುತ್ತದೆಮಿ. ದೂರವಿದೆ.
 
=== ವಿಮಾನ ===
 
ಭದ್ರಾವತಿಗೆ ಅತಿ ಸಮೀಪದ ವಿಮಾನ ನಿಲ್ದಾಣ ಹುಬ್ಬಳ್ಳಿ.. ಹುಬ್ಬಳ್ಳಿ ಭದ್ರಾವತಿಯಿಂದ ಸುಮಾರು ೧೭೦ ಕಿ.ಮಿ ದೂರದಲ್ಲಿದೆ. ಹುಬ್ಬಳ್ಳಿಗೆ ಬೆಂಗಳೂರಿನಿಂದ ಮತ್ತು ಬೆಳಗಾವಿಯಿಂದ ವಿಮಾನ ಹಾರಾಡುತ್ತದೆ. ಬೆಂಗಳೂರು ಅಥವಾ ಮಂಗಳೂರಿನವರಗೆ ವಿಮಾನದಲ್ಲಿ ಪ್ರಯಾಣಿಸಿ, ಅಲ್ಲಿಂದ ಭದ್ರಾವತಿಗೆ ರೈಲಿನಲ್ಲಿ ಅಥವಾ ಬಸ್ಸಿನಲ್ಲಿರಸ್ತೆ ಮೂಲಕ ಪ್ರಯಾಣಿಸಬಹುದು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸಿದ್ಧವಾಗುತ್ತಿದೆ.
 
== ಕೈಗಾರಿಕೆಗಳು ==
Line ೫೮ ⟶ ೫೯:
[[ಮೈಸೂರು ಕಾಗದ ಕಾರ್ಖಾನೆ]] - MPM
 
== ಪ್ರವಾಸೀ/ಪ್ರೇಕ್ಷಣೀಯ ತಾಣಗಳು ==
*'''ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ''' - ಇದು ೧೩ನೇ ಶತಮಾನದ ಹೊಯ್ಸಳ ಶೈಲಿಯ ದೇವಾಲಯ. ಭದ್ರಾವತಿಯ ಹಳೆನಗರ ಭಾಗದಲ್ಲಿದೆ. ಸುಂದರ ಶಿಲ್ಪಕಲೆ ಹಾಗೂ ಭಗ್ನಶಿಲ್ವಗಳನ್ನು ಹೊಂದಿರುವ ಇದು ಈಗ ಕರ್ನಾಟಕ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ.
 
*'''ಭದ್ರಾ ಅಭಯಾರಣ್ಯ''' - ೧೯೫೧ರಲ್ಲಿ ಜಗರ ಕಣಿವೆ ಅಭಯಾರಣ್ಯ ಎಂದು ಸ್ಥಾಪಿಸಲ್ಪಟ್ಟಿತ್ತು. ಸುತ್ತಲೂ ಇರುವ ಲಕ್ಕವಳ್ಳಿ ಕಾಡನ್ನೂ ಸೇರಿಸಿ ೧೯೭೨ರಲ್ಲಿ ಇದನ್ನು ಭದ್ರಾ ಅಭಯಾರಣ್ಯ ಎಂದು ಮಾಡಲಾಯಿತು. ಈಗ ಇದು ೪೯೨ ಚದರ ಕಿ.ಮಿ.ಗಳಷ್ಟಿದೆ. ಇದರಲ್ಲಿ ಮುತ್ತೋಡಿ ಮತ್ತು ಲಕ್ಕವಳ್ಳಿ ಎಂಬ ಎರಡು ವಿಭಾಗಗಳಿವೆ. ಇಲ್ಲಿ ಇರುವ ಕೆಲವು ಪ್ರಾಣಿಗಳೆಂದರೆ ಹುಲಿ, ಚಿರತೆ, ಕಾಡುನಾಯಿ, ನರಿ, ಆನೆ, ಕರಡಿ, ಸಾಂಬಾರ್, ಜಿಂಕೆ, ಲಂಗೂರ್, ದೊಡ್ಡ ಮಲಬಾರ್ ಅಳಿಲು, monitor lizard, barking deer, wild boar, bonnet macaque, slender loris ಇತ್ಯಾದಿ. ಬುಲ್ ಬುಲ್, ಮರಕುಟುಕ, ಪಾರಿವಾಳಗಳು, shama, Malabar whistling thrush, hornbills, drongos and paradise flycatcher ಮುಂತಾದವು ಇಲ್ಲಿನ ಪಕ್ಷಿಗಳು. ಕೇಂದ್ರ ಸರ್ಕಾರದ ಟೈಗರ್ ಪ್ರಾಜೆಕ್ಟ್ ಈ ಅಭಯಾರಣ್ಯವನ್ನು ಒಳಗೊಂಡಿದೆ. ಅಕ್ಟೋಬರ್ ನಿಂದ ಫೆಬ್ರವರಿ ಇಲ್ಲಿನ ಭೇಟಿಗೆ ಒಳ್ಳೆಯ ಸಮಯ. ಇಲ್ಲಿ ಅರಣ್ಯ ಇಲಾಖೆಯ ಒಂದು ಜಂಗಲ್ ರೆಸಾರ್ಟ್ ಇದೆ. ಮೊದಲೇ ಕಾಯ್ದಿರಿಸಿಕೊಂಡು ರಾತ್ರಿ ತಂಗಬಹುದು.
 
*'''ಭದ್ರಾ ನದಿ ಯೋಜನೆ''' (ಬಿ.ಆರ್.ಪ್ರಾಜೆಕ್ಟ್) - ಇದು ಭದ್ರಾವತಿಯಿಂದ ೨೦ ಕಿ.ಮಿ. ದೂರದ ಲಕ್ಕವಳ್ಳಿಯಲ್ಲಿದೆ. ಇದು ಸರ್ ಎಂ. ವಿಶ್ವೇಶ್ವರಯ್ಯನವರಿಂದ ರೂಪಿಸಲ್ಪಟ್ಟ ಅಣೆಕಟ್ಟು. ಭದ್ರಾವತಿ ಮತ್ತು ತರೀಕೆರೆ ತಾಲ್ಲೂಕಿನ ಪ್ರದೇಶಗಳ ನೀರಾವರಿ ಇದರಿಂದ ಆಗುತ್ತದೆ. ಇಲ್ಲಿ ಒಂದು ಸಣ್ಣ ವಿದ್ಯುತ್ ಉತ್ಪಾದನಾ ಘಟಕವೂ ಕೂಡ ಇದೆ. ಪಿಕ್ನಿಕ್ ಗೆ ಒಂದು ಉತ್ತಮ ತಾಣ.
 
*'''ಕೂಡಲಿ''' - ಭದ್ರಾ ನದಿ ಹಾಗೂ ತುಂಗಾ ನದಿಗಳು ಸೇರುವ ಜಾಗ. ಭದ್ರಾವತಿಯಿಂದ ಹೊಳೆಹೊನ್ನೂರು ದಿಕ್ಕಿನಲ್ಲಿ 15 ಕಿ.ಮೀ. ದೂರದಲ್ಲಿದೆ.
 
*'''ಗೊಂದಿ''' - ದೇವಸ್ಥಾನ, ಗುಹೆ ಹಾಗೂ ಚೆಕ್ ಡ್ಯಾಂ ಇರುವ ಸ್ಥಳ.
 
*'''ಸುಣ್ಣದಹಳ್ಳಿ'''- ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಪಕ್ಕದಲ್ಲಿ ಭದ್ರಾ ನದಿ ಹರಿಯುತ್ತದೆ. ಭದ್ರಾವತಿಯಿಂದ ಸುಮಾರು ೪ ರಿಂದ ೫ ಕಿ.ಮಿ ಆಗುತ್ತದೆ.
 
== ಪ್ರಮುಖ/ಪ್ರಸಿದ್ಧ ವ್ಯಕ್ತಿಗಳು ==
Line ೮೬ ⟶ ೮೭:
* ನ್ಯೂಟೌನ್ ಶಾಖಾ ಗ್ರಂಥಾಲಯ
* ಅಂಬೇಡ್ಕರ್ ಶಾಖಾ ಗ್ರಂಥಾಲಯ
* ವಾಚನಾಲಯ, ಮಿಲಿಟರಿ ಕ್ಯಾಂಪ್
* ಸಂಚಾರಿ ಗ್ರಂಥಾಲಯ
 
Line ೯೩ ⟶ ೯೪:
== ಹೊರಗಿನ ಕೊಂಡಿಗಳು ==
{{commonscat|Bhadravathi, Karnataka}}
* [http://www.bhadravathicity.gov.in/ ಭದ್ರಾವತಿ ನಗರಸಭೆಯ ಅಂತರಜಾಲ ತಾಣ]
 
==ಆಕರಗಳು==
"https://kn.wikipedia.org/wiki/ಭದ್ರಾವತಿ" ಇಂದ ಪಡೆಯಲ್ಪಟ್ಟಿದೆ