ಜ್ಞಾನ-ಕರ್ಮ ವಿವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಕರ್ಮ ಕಾಂಡಗಳು: ಮುಂದುವರೆಸಿದೆ
೨೫ ನೇ ಸಾಲು:
ಧರ್ಮಾಧರ್ಮಗಳಿಗೂ ಆತ್ಮನಿಗೂ ಸಂಬಂಧವಿದೆಯೆಂದು ಸಿದ್ಧಪಡಿಸಲುಸಾಧ್ಯವಿಲ್ಲವೆಂಬುದು ಆವರ ಮತ. ಮಿಥ್ಯಾಜ್ಞಾನವನ್ನು ಹೊರತುಪಡಿಸಿ ಇನ್ನಾವ ರೀತಿಯಿಂದಲೂ, ಆತ್ಮನಿಗೂ ಶರೀರಕ್ಕೂ, ಸಂಬಂಧವನ್ನು ಹೇಳಲು ಆಗುವುದಿಲ್ಲ. ಆದ್ದರಿಂದ ಕರ್ಮಗಳಿಂದ ಬಿಡುಗಡೆಗೆ ಮಾರ್ಗವೆಂದರೆ -ಜ್ಞಾನ . ತಾನು ಬ್ರಹ್ಮ ಸ್ವರೂಪಿಯೆಂದು ಸಾಕ್ಷಾತ್ಕಾರವಾದಾಗ ಮಾತ್ರಾ ಕರ್ಮಚಕ್ರವು ನಿಂತು ಹೋಗುತ್ತದೆ. ಅದಿಲ್ಲವಾದರೆ, ಎಷ್ಟೇ ಸತ್ಕರ್ಮ ಮಾಡಿದರೂ ಭವ ಬಂಧನದಿಂದ ಬಿಡುಗಡೆಯಾಗದು.
:ಆದರೆ ಶಂಕರರು ಕರ್ಮಗಳನ್ನು ಪೂರ್ತಿಯಾಗಿ ತಿರಸ್ಕರಿಸಿಲ್ಲ. ಕಾಮ್ಯ -ನಿಷಿದ್ಧ ಕರ್ಮಗಳು ಮಾತ್ರಾ ಮೋಕ್ಷಕ್ಕೆ ಬಾಧಕ , ನಿತ್ಯ ನೈಮಿತ್ತಿಕ ಕರ್ಮಗಳ ಹಾಗಲ್ಲ . ಅವು ಚಿತ್ತ ಶುದ್ಧಿಗೆ ಸಾಧಕಗಳು. ಫಲಾಪೇಕ್ಷೆ ಇಲ್ಲದೆ ಅವುಗಳನ್ನು ಚಿತ್ತ ಶುದ್ಧಿಗಾಗಿ ಅವಶ್ಯ ಮಾಡಬೇಕು. ಕಾರಣ ಚಿತ್ತ ಶುದ್ಧಿಯಿಲ್ಲದವನಿಗೆ ಬ್ರಹ್ಮಾನುಭವ ಸಾಧ್ಯವಿಲ್ಲ. ಅನುಭವ ರಹಿತ ಜ್ಞಾನ , ಪರೋಕ್ಷ ಜ್ಞಾನ ;ಅದು ಮುಕ್ತಿಯಲ್ಲ. ಅಪರೋಕ್ಷಾನುಭೂತಿಗೆ ( ಬ್ರಹ್ಮ ಜ್ಞಾನಕ್ಕೆ) ಕರ್ಮಗಳು ಭೂಮಿಕೆಯನ್ನು ಸಿದ್ಧಗೊಳಿಸುತ್ತವೆ
 
 
 
ಮುಂದುವರೆಯುವುದು.
== ನೋಡಿ ==
[[ಚಾರ್ವಾಕ]] ದರ್ಶನ ;[[ಜೈನ ಧರ್ಮ]]- ಜೈನ ದರ್ಶನ ;[[ಬೌದ್ಧ ಧರ್ಮ]] ;[[ಸಾಂಖ್ಯ]]-ಸಾಂಖ್ಯ ದರ್ಶನ ;([[ಯೋಗ]])->ರಾಜಯೋಗ ;[[ನ್ಯಾಯ ದರ್ಶನ]] ;[[ವೈಶೇಷಿಕ ದರ್ಶನ]];;[[ಮೀಮಾಂಸ ದರ್ಶನ]] - ;[[ವೇದಾಂತ]] ದರ್ಶನ / [[ಉತ್ತರ ಮೀಮಾಂಸಾ]] ;[[ಅದ್ವೈತ]] ;[[ಆದಿ ಶಂಕರರು ಮತ್ತು ಅದ್ವೈತ]] ;[[ವಿಶಿಷ್ಟಾದ್ವೈತ]] ದರ್ಶನ ;[[ದ್ವೈತ ದರ್ಶನ]] - ಮಾಧ್ವ ಸಿದ್ಧಾಂತ ;[[ಪಂಚ ಕೋಶ]]--[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ]] ;[[ವೀರಶೈವ]];[[ಬಸವಣ್ಣ]];[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]];[[ಭಗವದ್ಗೀತಾ ತಾತ್ಪರ್ಯ]] ;[[ಕರ್ಮ ಸಿದ್ಧಾಂತ]] ;[[ಸದಸ್ಯ:Bschandrasgr/ಪರಿಚಯ|ಗೀತೆ]];.[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]][[ವೇದಗಳು]]--[[ಕರ್ಮ ಸಿದ್ಧಾಂತ]]--[[ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು]][[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು]]-ಅಸ್ತಿತ್ವ-ಸತ್ಯವೇ-ಮಿಥ್ಯವೇ
-[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ]]-[[ಮೋಕ್ಷ]]-[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ]]-
[[ಜ್ಞಾನ-ಕರ್ಮ ವಿವಾದ]]
"https://kn.wikipedia.org/wiki/ಜ್ಞಾನ-ಕರ್ಮ_ವಿವಾದ" ಇಂದ ಪಡೆಯಲ್ಪಟ್ಟಿದೆ