ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೩ ನೇ ಸಾಲು:
*ಅಲ್ಲಿಯ ಕರೆನ್ಸಿ ಡಾಲರ್ ಲೆಖ್ಖದಲ್ಲಿ ೨೦% ಕುಸಿದಿದೆ. ಇದಿಂದ ಭಾರತಕ್ಕೆ ನಷ್ಟವಾಗುವ ಸಾಧ್ಯತೆ ಇದೆಯೆಂದು ಭಾರತೀಯ ವಾಣಿಜ್ಯೋಗ್ಯಮ ಮಹಾ ಸಂಘಗಳ ಒಕ್ಕೂಟ -'ಫಿಕ್ಕಿ'. ಕಳವಳವ್ಯಕ್ತಪಡಿಸಿದೆ.
*
ಸ್ವತಂತ್ರ ರಾಷ್ಟ್ರಗಳ ಒಕ್ಕೂಟಗಳಲ್ಲಿ (ಸಿಐಎಸ್)ರಷ್ಯಾನಂತರ ಉಕ್ರೇನ ಅತಿ ದೊಡ್ಡ ಪಾಲುದಾರ ದೇಶ. ೨೦೧೨-೧೩ನೇ ಸಾಲಿನಲ್ಲಿ ೫೧೯೦ಕೋಟಿ ಡಾಲರ್ (ರೂ.೩.೨೧ ಲಕ್ಷ ಕೋಟಿ) ಮೊತ್ತದ ಸರಕು ಅಲ್ಲಿಗೆ ರಫ್ತಾಗಿದೆ. ೨೬೫ ಕೋಟಿ ಡಾಲರ್ (೧೬೪೩೦ಕೋ/ರೂ.)ಅಮದು ಆಗಿದೆ. ಅಮದು ಆಗುವ ವಸ್ತುಗಳ ಬೆಲೆ ಏರಬಹುದೆಂಬ ಭಯವಿದೆ.
*೨೦೧೨-೧೩ನೇ ಸಾಲಿನಲ್ಲಿ ೧೫,೪೦೦ ಕೋಟಿ ಡಾಲರ್ (೯.೫೪ ಕೋಟಿ ರೂ.)ಔಷಧ ಅಲ್ಲಿಗೆ ಕಳಿಸಲಾಗಿದೆ. ಭಾರತದ ಶೇ. ೫೬ ರಷ್ಟು ವಷಧಕಂಪನಿಗಳಔಷಧ ಕಂಪನಿಗಳ ಸರಕು ಮಾರಾಟವಾಗುವುದು ಗಲಭೆ ಪೀಡಿತ ಕ್ರಿಮಿಯಾದಲ್ಲಿ ಈಗ ಅವುಗಳ ಬೆಲೆ ತಗ್ಗಿದೆ. ಬಿಕ್ಕಟ್ಟು ಮುಂದುವರೆದರೆ ರಫ್ತು ಕಡಿಮೆ ಆಗಬಹುದು; ಅದರಿಂದ, ಭಾರತದ ವ್ಯಾಪರ/ವಹಿವಾಟುದಾರಿಗೆ ನಷ್ಟವಾಗುವುದೆಂಬ ಭಯವಿದೆ.
 
== ರಾಜಕೀಯ ಸಮಸ್ಯೆ ==
;ಮಾರ್ಚಿ,2014
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ