ಮಲಯಾಳಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೬ ನೇ ಸಾಲು:
 
ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಭಾಷೆ ಮಲೆಯಾಳ. ಮಲೆಯಾಳವನ್ನು ಕೈರಳಿ ಎಂದೂ ಕರೆಯಲಾಗುತ್ತದೆ. ಮಲೆಯಾಳ ಭಾಷೆಯ ಉತ್ಪತ್ತಿ ಮತ್ತು ಪ್ರಾಚೀನತೆಗೆ ಸಂಬಂಧಿಸಿದ ವಿವರಗಳು ಇಂದಿಗೂ ಅಸ್ಪಷ್ಟವಾಗಿವೆ. ಹಳೆಯ ತಮಿಳು ಮಲೆಯಾಳದ ಮೂಲರೂಪವನ್ನು ಹೋಲುತ್ತದೆ ಎನ್ನಲಾಗಿದೆ. [[ಯುನೈಟೆಡ್ ಅರಬ್ ಎಮಿರೇಟ್ಸ್|ಯು.ಎ.ಇ]] ದೇಶದಲ್ಲಿ ಮಲೆಯಾಳ ಭಾಷೆಯನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ.
 
== ಅಕ್ಷರಮಾಲೆ ==
 
ವಿಭಜಿಸಲು ಸಾಧ್ಯವಾಗದ ಧ್ವನಿಯನ್ನು ವರ್ಣ ಎನ್ನಲಾಗುತ್ತದೆ. ಸ್ವರ ಎಂಬುದು ಭಾಷೆಯ ಅತ್ಯಂತ ಕಿರಿಯ ಭಾಗ. (ಉದಾ: ವಸ್ತ್ರ= ವ್+ಅ+ಸ್+ತ್+ರ್+ಅ). ಇತರ ಧ್ವನಿಗಳ ಸಹಾಯವಿಲ್ಲದೆ ಉಚ್ಚರಿಸಬಹುದಾದ ವರ್ಣವನ್ನು ಸ್ವರವೆಂದೂ ತರ ಧ್ವನಿಗಳ ಸಹಾಯದೊಂದಿಗೆ ಉಚ್ಚರಿಸಬಹುದಾದ ವರ್ಣವನ್ನು ವ್ಯಂಜನವೆಂದೂ ಕರೆಯಲಾಗುತ್ತದೆ. ಸ್ವರಗಳ ಸಹಾಯವಿಲ್ಲದೆ ಉಚ್ಚರಿಸಬಹುದಾದ ಕೆಲ ವ್ಯಂಜನಗಳು ಮಲೆಯಾಳ ಭಾಷೆಯಲ್ಲಿವೆ. ಅವುಗಳನ್ನು ಚಿಲ್ಲಕ್ಷರಗಳೆಂದು ಕರೆಯಲಾಗುತ್ತದೆ. ಚಿಲ್ಲಕ್ಷರಕ್ಕೆ ಸಮಾನವಾದ ಅಕ್ಷರ ಕನ್ನಡದಲ್ಲಿಯೂ ಇದೆ. ಅದು ನ್ ಬರೆಯಲು ಹಳಗನ್ನಡದಲ್ಲಿ ಬಳಕೆಯಾಗುತ್ತದೆ ಮಾತ್ರವಲ್ಲ, ಬೆಂಗಳೂರಿನ ಬೀದಿಗಳಲ್ಲಿ ಇಂದಿಗೂ ಈ ಅಕ್ಷರವನ್ನು ಉಪಯೋಗಿಸಿ ಬರೆದಿರುವ ಹೆಸರ್ವಲಗೆಗಳು ನೋಡಲು ಸಿಕ್ಕುತ್ತವೆ. ವರ್ಣಗಳನ್ನೂ ಅಕ್ಷರಗಳನ್ನೂ ಸೂಚಿಸುವ ರೇಖೆಗಳನ್ನು ಲಿಪಿಯೆನ್ನಲಾಗುತ್ತದೆ.
 
ಸ್ವರಗಳನ್ನು ಈ ಕೆಳಗಿನಂತೆ ವಿಭಜಿಸಲಾಗಿದೆ.
 
{| border="1" cellpadding="5" cellspacing="0" width="30%"
|-
! colspan="10" | ಸ್ವರಗಳು
|-
| '''ಹ್ರಸ್ವ ''' ||ಅ|| ಇ||ಉ||ಋ||ഌ(ಲು, ಲೃ)||ಎ||   ||ಒ||  
|-
| '''ದೀರ್ಘ''' ||ಆ||ಈ||ಊ||ೠ||ൡ(ಲೂ, ಲೄ)||ಏ||ಐ||ಓ||ಔ
|}
 
ವ್ಯಂಜನಗಳನ್ನು ಈ ಕೆಳಗಿನಂತೆ ವಿಭಜಿಸಲಾಗಿದೆ.
 
{| border="1" cellpadding="5" cellspacing="0" width="30%"
|-
! colspan="8" | ವ್ಯಂಜನಗಳು
|-
| '''ಕಂಠ್ಯ''' (ಕವರ್ಗ) ||ಕ || ಖ ||ಗ||ಘ||ಙ
|-
| '''ತಾಲವ್ಯ''' (ಚವರ್ಗ) ||ಚ||ಛ||ಜ||ಝ||ಞ
|-
| '''ಮೂರ್ಧನ್ಯ''' (ಟವರ್ಗ) ||ಟ||ಠ||ಡ||ಢ||ಣ
|-
| '''ದಂತ್ಯ ''' (ತವರ್ಗ) ||ತ||ಥ ||ದ||ಧ ||ನ
|-
| '''ಓಷ್ಠ್ಯ''' (ಪವರ್ಗ) ||ಪ||ಫ||ಬ||ಭ ||ಮ
|-
| '''ಮಧ್ಯಮ''' || ||ಯ||ರ||ಲ||ವ
|-
| '''ಊಷ್ಮ ''' || ||ಶ||ಷ||ಸ|| 
|-
| '''ಘೋಷ''' ||ಹ || || || || 
|-
| '''ದ್ರಾವಿಡಮಧ್ಯಮ'''|| || ||ಳ||ೞ||ಱ
|-
|}
 
ಸ್ವರಗಳ ಸಹಾಯವಿಲ್ಲದೆ ಉಚ್ಚರಿಸಬಹುದಾದ ವ್ಯಂಜನಗಳನ್ನು ಚಿಲ್ಲಕ್ಷರಗಳೆಂದು ಕರೆಯಲಾಗುತ್ತದೆ
 
{| border="1" cellpadding="5" cellspacing="0" width="30%"
|-
! colspan="8" | ಚಿಲ್ಲುಗಳು
|-
| '''ಚಿಲ್ಲುಗಳು''' ||ന്‍(ನ್)||ര്‍(ರ್)||ല്‍(ಲ್)||ള്‍(ಳ್)||ണ്‍(ಣ್)
|}
 
 
== ಮಲೆಯಾಳ ಅಂಕೆಗಳು ==
"https://kn.wikipedia.org/wiki/ಮಲಯಾಳಂ" ಇಂದ ಪಡೆಯಲ್ಪಟ್ಟಿದೆ