ಎಂ. ಎಸ್. ಪ್ರಭಾಕರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೩ ನೇ ಸಾಲು:
<ref>[http://www.prajavani.net/article/%E0%B2%85%E0%B2%A8%E0%B2%A8%E0%B3%8D%E0%B2%AF-%E0%B2%B2%E0%B3%87%E0%B2%96%E0%B2%95-%E0%B2%95%E0%B2%BE%E0%B2%AE%E0%B2%B0%E0%B3%82%E0%B2%AA%E0%B2%BF] </ref>
 
"ಕಾಮರೂಪಿ ಅವರ ಪುಸ್ತಕದಲ್ಲಿ ಪ್ರಾಮಾಣಿಕತೆ ಶೇ 80ರಷ್ಟು ಇದೆ. ಇಲ್ಲಿರುವ ಪ್ರತಿ ವಾಕ್ಯ ಕಲಾಕೃತಿಯಂತೆ ಇದೆ. ಇಲ್ಲಿನ ವಿಷಯ ಹಾಗೂ ಭಾಷೆ ಅದ್ಭುತವಾಗಿದೆ. ಕಡಿಮೆ ಬರೆಯುವವರು ಚೆನ್ನಾಗಿ ಬರೆಯುತ್ತಾರೆ. ಕೆಲವು ಪ್ರಾಧ್ಯಾಪಕರು 150-160 ಪುಸ್ತಕಗಳನ್ನು ಬರೆಯುತ್ತಾರೆ. ಈ ಪುಸ್ತಕಗಳ ಪ್ರಮಾಣ ಅದ್ಭುತವಾದುದು. ಆದರೆ, ಈ ಪುಸ್ತಕಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತದೆ. ಕಾಮರೂಪಿ ಅವರು ಕಡಿಮೆ ಬರೆದ ಕಾರಣ ಅವರ ಕೃತಿಗಳೆಲ್ಲ ಚೆನ್ನಾಗಿವೆ'. ಇದು ಹಿರಿಯ ಇತಿಹಾಸಕಾರ ಶ್ರೀ [[ಷ.ಶೆಟ್ಟರಶೆಟ್ಟರ್]] ಅವರ ಮಾತುಗಳು.
<ref>[http://www.prajavani.net/article/%E0%B2%86%E0%B2%A4%E0%B3%8D%E0%B2%AE%E0%B2%95%E0%B2%A5%E0%B3%86%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF-%E0%B2%AA%E0%B3%8D%E0%B2%B0%E0%B2%BE%E0%B2%AE%E0%B2%BE%E0%B2%A3%E0%B2%BF%E0%B2%95%E0%B2%A4%E0%B3%86-%E0%B2%95%E0%B3%8A%E0%B2%B0%E0%B2%A4%E0%B3%86-%E0%B2%B5%E0%B2%BF%E0%B2%B7%E0%B2%BE%E0%B2%A6] </ref>
 
ಕನ್ನಡದ ಮತ್ತೊಬ್ಬ ವಿಮರ್ಶಕರಾದ ಶ್ರೀ [[ರಹಮತ್ ತರೀಕೆರೆ]] ಅವರು ಕಾಮರೂಪಿಯವರ ಬಗ್ಗೆ ಹೀಗೆ ಅಭಿಪ್ರಾಯ ಪಡುತ್ತಾರೆ. `ಕಾಮರೂಪಿ ಬರಹಗಳಲ್ಲಿ ತಾಜಾತನ ಇದೆ. ಅವರ ಜೀವನದೃಷ್ಟಿ ಮತ್ತೆ ಮತ್ತೆ ಹುಡುಕುವುದು ಹಾಗೂ ಪ್ರಯಾಣ. ಕಿಲಾಡಿತನ ಹಾಗೂ ಜಗಳಗಂಟತನ ಅವರ ಬರಹದ ವೈಶಿಷ್ಟ್ಯ. ಮಾತುಕತೆಗಳ ಮೂಲಕವೇ ಅವರು ಕಥೆಗಳನ್ನು ಬೆಳೆಸುತ್ತಾರೆ. ವ್ಯಂಗ್ಯ ಹಾಗೂ ತಮಾಷೆಯ ಮೂಲಕವೇ ಜೀವನವನ್ನು ನೋಡುವ ದೃಷ್ಟಿಕೋನದಿಂದ ಈ ಬರಹಕ್ಕೆ ವಿಶೇಷ ಶಕ್ತಿ ತಂದುಕೊಟ್ಟಿದೆ. ಕಾಮರೂಪಿ ಅವರು ಬರಹದ ಮೂಲಕ ವ್ಯಕ್ತಿಯ ಕೃತ್ರಿಮತೆ, ಆಷಾಢಭೂತಿತನ ವಿರುದ್ಧ ಯಾವಾಗಲೂ ದಾಳಿ ಮಾಡುತ್ತಾರೆ. ಅವರ ಬರಹಗಳಲ್ಲಿ ಐಡೆಂಟಿಟಿಗಾಗಿ ಹುಡುಕಾಟವನ್ನು ಕಾಣಬಹುದು'.idu id
<ref>[http://www.prajavani.net/article/%E0%B2%86%E0%B2%A4%E0%B3%8D%E0%B2%AE%E0%B2%95%E0%B2%A5%E0%B3%86%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF-%E0%B2%AA%E0%B3%8D%E0%B2%B0%E0%B2%BE%E0%B2%AE%E0%B2%BE%E0%B2%A3%E0%B2%BF%E0%B2%95%E0%B2%A4%E0%B3%86-%E0%B2%95%E0%B3%8A%E0%B2%B0%E0%B2%A4%E0%B3%86-%E0%B2%B5%E0%B2%BF%E0%B2%B7%E0%B2%BE%E0%B2%A6] </ref>
 
== ಚಿತ್ರ ಶಾಲೆ ==
"https://kn.wikipedia.org/wiki/ಎಂ._ಎಸ್._ಪ್ರಭಾಕರ" ಇಂದ ಪಡೆಯಲ್ಪಟ್ಟಿದೆ