ಧ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಪತಂಜಲಿ]] ಮಹರ್ಷಿಗಳು ಯೋಗಸೂತ್ರಗಳನ್ನು[[ಯೋಗಸೂತ್ರ]]ಗಳನ್ನು ಬರೆದಿದ್ದಾರೆ. ಇದರ ಅನುಷ್ಠಾನವನ್ನು ರಾಜಯೋಗವೆಂದು[[ರಾಜಯೋಗ]]ವೆಂದು ಕರೆಯುತ್ತಾರೆ. ಇದಕ್ಕೆ [[ಅಷ್ಟಾಂಗ ಯೋಗವೆಂತಲೂಯೋಗ]]ವೆಂತಲೂ ಹೆಸರು. [[ಯಮ]], [[ನಿಯಮ]], [[ಆಸನ]], [[ಪ್ರಾಣಾಯಾಮ]], [[ಪ್ರತ್ಯಾಹಾರ]], [[ಧಾರಣ]], [[ಧ್ಯಾನ]], [[ಸಮಾಧಿ]] -ಇವುಗಳನ್ನು ಅಷ್ಟಾಂಗಗಳೆಂದು ಕರೆಯುತ್ತಾರೆ.
 
[[File:Patanjali.jpg|thumb|ಪತಂಜಲಿ ಮಹರ್ಷಿಗಳು]]
೫ ನೇ ಸಾಲು:
'''तत्र प्रत्ययैकतानता ध्यानम् ।''' (ಯೋಗಶಾಸ್ತ್ರ ೩/೨)
 
ತೈಲಧಾರೆಯಂತೆ ಅವಿಚ್ಛಿನ್ನವಾಗಿ ಧ್ಯೇಯವಸ್ತುವಿನಲ್ಲಿ ಚಿತ್ತವನ್ನು ಸೆಲೆಗೊಳಿಸಿನೆಲೆಗೊಳಿಸಿ ನಿಲ್ಲಿಸಿದರೆ ಅದನ್ನು "ಧ್ಯಾನ" ಎನ್ನಲಾಗುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಚಿತ್ತವನ್ನು ನಿಲ್ಲಿಸಿದರೆ ಅದನ್ನು ಧಾರಣಾ ಎನ್ನಲಾಗುತ್ತದೆ. ಆದರೆ ಧ್ಯಾನದಲ್ಲಿ ಅವಿಚ್ಛಿನ್ನವಾಗಿ ಚಿತ್ತವನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಬೇಕು.
 
[[ವರ್ಗ: ಹಿಂದೂ ಧರ್ಮ]]
"https://kn.wikipedia.org/wiki/ಧ್ಯಾನ" ಇಂದ ಪಡೆಯಲ್ಪಟ್ಟಿದೆ