ನೆಲ್ಲಿ ಸಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: == ನೆಲ್ಲಿ ಹಿಂಡಿ(ನೆಲ್ಲಿ ಸಟ್ಟು) == ಚೆನ್ನಾಗಿ ಬೆಳೆದ ನೆಲ್ಲಿ ಕಾಯಿಗಳನ್ನು ಸಣ...
 
No edit summary
೧ ನೇ ಸಾಲು:
== ನೆಲ್ಲಿ ಹಿಂಡಿ(ನೆಲ್ಲಿ ಸಟ್ಟು) ==
ಚೆನ್ನಾಗಿ ಬೆಳೆದ ನೆಲ್ಲಿ ಕಾಯಿಗಳನ್ನು ಸಣ್ಣಗೆ ಹೆಚ್ಚಿ ಹೋಳು ಮಾಡಿಕೊಳ್ಳಬೇಕು. ಬೀಜವನ್ನು ತೆಗೆದರೆ ಒಳ್ಳೆಯದು. ಅದಕ್ಕೆ ಸಾಕಷ್ಟು ಉಪ್ಪನ್ನು ಸೇರಿಸಬೇಕು. ನಂತರ, ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಇದು ನೆಲ್ಲಿ ಹಿಂಡಿ(ನೆಲ್ಲಿ ಸಟ್ಟು)ನ ತಂಬುಳಿ ಮಾಡಲು ಸಂಗ್ರಹ ಯೋಗ್ಯ.
[[File:VCA007.JPG|thumb|Gooseberry pieces.]]
[[File:VCA008.JPG|thumb|Gooseberry pieces.]]
[[File:VCA009.JPG|thumb|Gooseberry pieces.]]
"https://kn.wikipedia.org/wiki/ನೆಲ್ಲಿ_ಸಟ್ಟು" ಇಂದ ಪಡೆಯಲ್ಪಟ್ಟಿದೆ