ಮಲಯಾಳಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೯ ನೇ ಸಾಲು:
ಪೂರ್ವದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ವಟ್ಟೆೞುತ್ತು ಲಿಪಿಯ ಸ್ಥಾನದಲ್ಲಿ ಗ್ರಂಥಲಿಪಿಯನ್ನು ಮೊದಲ ಬಾರಿಗೆ ಸ್ಥಾಪಿಸಿದವನು ತುಂಜತ್ತು ರಾಮಾನುಜನ್ ಎೞುತ್ತಚ್ಛನ್.
[[File:Thunchaththu Ramanujan Ezhuthachan.jpg|right|thumb|200px|ತುಂಜತ್ತು ರಾಮಾನುಜನ್ ಎೞುತ್ತಚ್ಛನ್]]
 
{{ದ್ರಾವಿಡ ಭಾಷೆಗಳ ವಂಶಾವಳಿ}}
[[ಚಿತ್ರ:ചെമ്പോല.jpg|right|thumb|300px|ಮಲೆಯಾಳದಲ್ಲಿರುವ ಪ್ರಾಚೀನ ಬರಹ]]
 
೬೦ ನೇ ಸಾಲು:
=='''ಭಾಷಾಭೇದಗಳು'''==
ಕೇರಳ ವಿಶ್ವವಿದ್ಯಾನಿಲಯದ ಭಾಷಾವಿಜ್ಞಾನ ವಿಭಾಗ ನಡೆಸಿದ ಅಧ್ಯಯನದಲ್ಲಿ ಒಟ್ಟು ೧೨ ಪ್ರಾದೇಶಿಕ ಭೇದಗಳು ಮಲೆಯಾಳದಲ್ಲಿವೆಯಂದು ತಿಳಿದುಬಂದಿತು. ದಕ್ಷಿಣ ಕೇರಳ (ತಿರುವಾಂಕೂರು), ಮಧ್ಯಕೇರಳ (ಕೋಟ್ಟಯಂ), ತ್ರಿಶೂರು, ಮಲಬಾರ್ ಎಂಬ ನಾಲ್ಕು ಭಾಷಾಭೇದಗಳು ಪ್ರಮುಖವಾಗಿ ಮಲೆಯಾಳದಲ್ಲಿವೆ‌. ಈ ಭೇದಗಳು ಉಚ್ಚಾರಣೆಯಲ್ಲಿ ಮಾತ್ರವೇ ನೆಲೆಗೊಂಡಂಥವು. ಮುದ್ರಣದ ಭಾಷೆಯಲ್ಲಿ ಕೋಟ್ಟಯಂ ಪ್ರಭೇದದ ಪ್ರಾಧಾನ್ಯ ಎದ್ದುಕಾಣುತ್ತದೆ.
{{ದ್ರಾವಿಡ ಭಾಷೆಗಳ ವಂಶಾವಳಿ}}
 
==ಉಲ್ಲೇಖಗಳು==
{{reflist}}
"https://kn.wikipedia.org/wiki/ಮಲಯಾಳಂ" ಇಂದ ಪಡೆಯಲ್ಪಟ್ಟಿದೆ