ಸೋಮನಾಥಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 7 interwiki links, now provided by Wikidata on d:q2887927 (translate me)
೧ ನೇ ಸಾಲು:
[[Image:SomanathapuraThe KeshavaChennakeshava temple dtvat Somanathapura.JPGjpg|thumb|200px|pxleft|ಚೆನ್ನಕೇಶವ ದೇವಾಲಯದ ಮುಂಭಾಗ]]
 
'''ಸೋಮನಾಥಪುರ''' [[ಮೈಸೂರು]] ನಗರದಿಂದ ೩೦ ಕಿ.ಮಿ ದೂರದಲ್ಲಿರುವ ಒಂದು ಪಟ್ಟಣ. ಇದು [[ಹೊಯ್ಸಳ]]ರು ಕಟ್ಟಿಸಿದ [[ಚೆನ್ನಕೇಶವ ದೇವಾಲಯ]]ಕ್ಕೆ ಹೆಸರುವಾಸಿ. ಈ ದೇವಾಲಯವನ್ನು ೧೨೬೮ರಲ್ಲಿ ಹೊಯ್ಸಳ ಸಾಮ್ರಾಜ್ಯದಲ್ಲಿ ದಂಡನಾಯಕನಾಗಿದ್ದ ಸೋಮ ಎಂಬಾತನು ಕಟ್ಟಿಸಿದನು. ಇದು ಇಂದು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಬೆಳೆದಿದೆ.
"https://kn.wikipedia.org/wiki/ಸೋಮನಾಥಪುರ" ಇಂದ ಪಡೆಯಲ್ಪಟ್ಟಿದೆ