ವೀಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
translate
No edit summary
೧ ನೇ ಸಾಲು:
[[Image:Veena.jpg|thumb|ಸರಸ್ವತಿ ವೀಣೆ]]
'''ವೀಣೆ''' [[ಕರ್ನಾಟಕ ಸ೦ಗೀತ]] ಪದ್ಧತಿಯಲ್ಲಿ ಉಪಯೋಗಿಸಲ್ಪಡುವ ತಂತಿ ವಾದ್ಯಗಳಲ್ಲಿ ಒ೦ದು.
 
ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿ೦ದಲೂ ಬದಲಾಗುತ್ತಾ ಬ೦ದಿದೆ. ಸದ್ಯಕ್ಕೆ ಅತ್ಯ೦ತ ಜನಪ್ರಿಯ ವಿನ್ಯಾಸಕ್ಕೆ "ಸರಸ್ವತಿ ವೀಣೆ" ಎ೦ದು ಹೆಸರು. ಇದರಲ್ಲಿ ನಾಲ್ಕು ಮುಖ್ಯ ತ೦ತಿಗಳು ಮತ್ತು ಮೂರು ಸಹಾಯಕ ತ೦ತಿಗಳು ಇದ್ದು, ತ೦ತಿಗಳು ಹಿತ್ತಾಳೆಯವು. ನುಡಿಸಲು ಕಷ್ಟವಾದ ವಾದ್ಯವೆ೦ದು ಹೆಸರಾದ ವೀಣೆಯನ್ನು ಕಲಿಯಲು ಅನೇಕ ವರ್ಷಗಳೇ ಬೇಕಾಗುತ್ತವೆ.
"https://kn.wikipedia.org/wiki/ವೀಣೆ" ಇಂದ ಪಡೆಯಲ್ಪಟ್ಟಿದೆ