ಅಲಿಸ್ ಇನ್ ಚೈನ್ಸ್(Alice in Chains ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 47 interwiki links, now provided by Wikidata on d:q484255 (translate me)
ಚು fixing dead links
೪೨ ನೇ ಸಾಲು:
ಅಲಿಸ್ ಇನ್ ಚೈನ್ಸ್ ವಾದ್ಯವೃಂದವು ಧ್ವನಿಮುದ್ರಣ ಸಂಸ್ಥೆಯ ಮೊದಲ ಆದ್ಯತೆಯಾಯಿತು. ಸಂಸ್ಥೆಯು ವಾದ್ಯವೃಂದದ ಮೊದಲ ಅಧಿಕೃತ ಧ್ವನಿಮುದ್ರಣ ಪ್ರಚಾರದ EP ''ವೀ ಡೈ ಯಂಗ್'' ನ್ನು ಜುಲೈ 1990ರಲ್ಲಿ ಬಿಡುಗಡೆ ಮಾಡಿತು, EPಯ ಪ್ರಮುಖ ಏಕಗೀತೆ, "ವೀ ಡೈ ಯಂಗ್", ಮೆಟಲ್ ಪ್ರಕಾರದ ಸಂಗೀತದ ರೇಡಿಯೋನಲ್ಲಿ ಜನಪ್ರಿಯವಾಯಿತು. ಇದರ ಯಶಸ್ಸಿನ ನಂತರ, ಧ್ವನಿಮುದ್ರಣ ಸಂಸ್ಥೆಯು ಅಲಿಸ್ ಇನ್ ಚೈನ್ಸ್' ನ ಮೊದಲ ಆಲ್ಬಮ್ ನ್ನು ಡೇವ್ ಜೆರ್ಡನ್ ರ ನಿರ್ಮಾಣದಡಿಯಲ್ಲಿ ಹೊರತಂದಿತು.<ref name="AiC Dirt">{{cite web| url=http://www.aliceinchains.com/discography/dirt.aspx| archiveurl=http://web.archive.org/web/20060703145800/http://www.aliceinchains.com/discography/dirt.aspx| archivedate=2006-07-03 |title=Discography – ''Dirt'' |publisher=Aliceinchains.com |accessdate=2008-02-09}}</ref> ಆಲ್ಬಮ್ ಒಂದು "ಮಂಕುಕವಿದ ವಾತಾವರಣ" ವನ್ನು ಬಿಂಬಿಸುವ ಉದ್ದೇಶವನ್ನು ಹೊಂದಿತ್ತು. ಇದು "ವ್ಯಾಕುಲಿತ ವಾತಾವರಣ ಹಾಗು ಸಿಯಾಟಲ್ ನ ಪ್ರಭಾವದ ನೇರ ಪರಿಣಾಮವಾಗಿತ್ತು" ಎಂದು ಕ್ಯಾಂಟ್ರಲ್ ಹೇಳಿದರು.<ref name="Who is Alice and why is She in Chains?">{{cite journal| author=Moses, Michael |year=1991 |month=September |title=Alice in Chains: Who is Alice and Why is She in Chains? |publisher=''Rockbeat'' magazine}}</ref>
 
ಇದರ ಪರಿಣಾಮವಾಗಿ ಹೊರಬಿದ್ದ ಆಲ್ಬಮ್, ''ಫೇಸ್ ಲಿಫ್ಟ್'' , ಆಗಸ್ಟ್ 21, 1990ರಲ್ಲಿ ಬಿಡುಗಡೆಯಾಗುವುದರ ಜೊತೆಗೆ 1991ರ ಬೇಸಿಗೆಯಲ್ಲಿ ''ಬಿಲ್ಬೋರ್ಡ್ 200'' ರ ಪಟ್ಟಿಯಲ್ಲಿ 42ನೇ ಸ್ಥಾನವನ್ನು ಗಳಿಸಿತು.<ref name="Alice in Chains - Artist chart History">{{cite web| url=http://www.billboard.com/bbcom/retrieve_chart_history.do?model.chartFormatGroupName=Albums&model.vnuArtistId=3943&model.vnuAlbumId=624727 |title=Alice in Chains – Artist chart History |publisher=[[Billboard.com]] |accessdate=2007-11-09|archiveurl=http://web.archive.org/20071203170947/www.billboard.com/bbcom/retrieve_chart_history.do?model.chartFormatGroupName=Albums&model.vnuArtistId=3943&model.vnuAlbumId=624727|archivedate=2007-12-03}}</ref> ''ಫೇಸ್ ಲಿಫ್ಟ್'' ತಕ್ಷಣದ ಯಶಸ್ಸಾಗಿರಲಿಲ್ಲ, MTVಯು "ಮ್ಯಾನ್ ಇನ್ ದಿ ಬಾಕ್ಸ್" ಹಾಡನ್ನು ನಿಯಮಿತ ಹಗಲಿನ ಆವರ್ತನಕ್ಕೆ ಸೇರಿಸುವ ತನಕ ಅದು ಬಿಡುಗಡೆಯಾದ ಮೊದಲ ಆರು ತಿಂಗಳಲ್ಲಿ 40,000ಕ್ಕೂ ಕಡಿಮೆ ಪ್ರತಿಗಳು ಮಾರಾಟವಾಯಿತು.<ref name="Dirt - Guitar World">ಗಿಲ್, ಕ್ರಿಸ್ (ಸೆಪ್ಟೆಂಬರ್ 1999). "ಡರ್ಟ್". ಗಿಟಾರ್ ವಲ್ಡ್.</ref> ಈ ಏಕಗೀತೆಯು ಮೇನ್ ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ 18ನೇ ಸ್ಥಾನವನ್ನು ಗಳಿಸಿತು, ಇದರ ನಂತರ ಬಿಡುಗಡೆಯಾದ ಏಕಗೀತೆ ಸೀ ಆಫ್ ಸಾರೋ, 27ನೇ ಸ್ಥಾನವನ್ನು ತಲುಪಿತು.<ref name="Alice in Chains - Artist chart History Singles">{{cite web| url=http://www.billboard.com/bbcom/retrieve_chart_history.do?model.chartFormatGroupName=Singles&model.vnuArtistId=3943&model.vnuAlbumId=454488 |title=Singles |publisher=[[Billboard.com]] |accessdate=2007-12-20|archiveurl=http://web.archive.org/20071224135454/www.billboard.com/bbcom/retrieve_chart_history.do?model.chartFormatGroupName=Singles&model.vnuArtistId=3943&model.vnuAlbumId=454488|archivedate=2007-12-24}}</ref> ಹಾಗು ಆರು ವಾರಗಳಲ್ಲಿ ''ಫೇಸ್ ಲಿಫ್ಟ್'' USನಲ್ಲಿ 400,000 ಪ್ರತಿಗಳನ್ನು ಮಾರಾಟ ಮಾಡಿತು.<ref name="Dirt - Guitar World"/> ಆಲ್ಬಮ್ ನಿರ್ಣಾಯಕ ಯಶಸ್ಸನ್ನು ಗಳಿಸಿತು, ಜೊತೆಗೆ ಆಲ್ ಮ್ಯೂಸಿಕ್ ನ ಸ್ಟೀವ್ ಹುಯೆ ''ಫೇಸ್ ಲಿಫ್ಟ್'' ನ್ನು "ಗ್ರುಂಜ್ ಹಾಗು ಪರ್ಯಾಯ ರಾಕ್ ಶೈಲಿಗಳೆಡೆಗೆ ಪ್ರೇಕ್ಷಕರ ಗಮನ ಸೆಳೆದ ಅತ್ಯಂತ ಪ್ರಮುಖ ಧ್ವನಿಮುದ್ರಣಗಳಲ್ಲಿ ಒಂದೆಂದು" ಉಲ್ಲೇಖಿಸಿದರು.<ref name="AMG Facelift">{{cite web| author=Huey, Steve |url=http://www.allmusic.com/album/facelift-r264 |title=Facelift |publisher=[[Allmusic]] |accessdate=2008-01-01}}</ref>
 
1990ರ ಕೊನೆಯ ಭಾಗದಲ್ಲಿ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಶನ್ ಆಫ್ ಅಮೆರಿಕ ''ಫೇಸ್ ಲಿಫ್ಟ್'' ಗೆ ಗೋಲ್ಡ್ ಎಂದು ಪ್ರಮಾಣೀಕರಿಸಿತು, ಈ ನಡುವೆ ವಾದ್ಯ ವೃಂದವು ಪ್ರೇಕ್ಷಕರನ್ನು ತನ್ನ ಗಾಯನ ಮೋಡಿಯಿಂದ ಮಂತ್ರಮುಗ್ದಗೊಳಿಸಿತು, ಜೊತೆಗೆ ಇಗ್ಗಿ ಪಾಪ್,<ref name="Alice in Chains eNotes Biography">{{cite web| author=Glickman, Simon |url=http://www.enotes.com/contemporary-musicians/alice-chains-biography |title=Enotes – Alice in Chains |publisher=Enotes.com |accessdate=2007-12-28}}</ref> ವ್ಯಾನ್ ಹಲೆನ್, ಪಾಯ್ಸನ್,<ref name="Who is Alice and why is She in Chains?"/> ಹಾಗು ಎಕ್ಸ್ಟ್ರೀಮ್ ನಂತಹ ಕಲಾವಿದರನ್ನು ತನ್ನ ತಂಡದ ಮಡಿಲಿಗೆ ಹಾಕಿಕೊಂಡಿತು.<ref name="Dirt - Guitar World"/> 1991ರ ಆರಂಭದಲ್ಲಿ, ಅಲಿಸ್ ಇನ್ ಚೈನ್ಸ್, ಆಂಥ್ರಾಕ್ಸ್, [[ಮೆಗಾಡೆಟ್‌|ಮೆಗಾಡೆಟ್]], ಹಾಗು ಸ್ಲಯೇರ್ ವಾದ್ಯವೃಂದಗಳೊಂದಿಗೆ ಕ್ಲಾಶ್ ಆಫ್ ದಿ ಟೈಟನ್ಸ್ ಗೆ ಆರಂಭಿಕ ಸ್ಥಾನವನ್ನು ಒದಗಿಸಿಕೊಡುವುದರ ಜೊತೆಗೆ ವಾದ್ಯವೃಂದವನ್ನು ವ್ಯಾಪಕ ಮೆಟಲ್ ಶೈಲಿಯ ಸಂಗೀತದ ಪ್ರೇಕ್ಷಕರಿಗೆ ಪರಿಚಯಿಸಿತು.<ref>{{cite web| url=http://www.roadrunnerrecords.com/blabbermouth.net/news.aspx?mode=Article&newsitemID=59909 |title=Alice in Chains Guitarist Discusses 1990 Clash of the Titans tour, Touring With Ozzy |publisher=[[Blabbermouth.net]] |date=2007-10-07 |accessdate=2008-02-09}}</ref> "ಮ್ಯಾನ್ ಇನ್ ದಿ ಬಾಕ್ಸ್" ಗಾಗಿ ಅಲಿಸ್ ಇನ್ ಚೈನ್ಸ್ ನ್ನು ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನಕ್ಕೆ ನೀಡಲಾಗುವ ಗ್ರ್ಯಾಮಿ ಪ್ರಶಸ್ತಿಗೆ 1992ರಲ್ಲಿ ನಾಮನಿರ್ದೇಶನ ಮಾಡಲಾಯಿತು, ಆದರೆ ಪ್ರಶಸ್ತಿಯು 1991ರ ಆಲ್ಬಮ್ ''ಫಾರ್ ಅನ್ಲಾಫುಲ್ ಕಾರ್ನಲ್ ನಾಲೆಡ್ಜ್'' ಗಾಗಿ ವ್ಯಾನ್ ಹಲೆನ್‌ರ ಪಾಲಾಯಿತು.<ref name="First Grammy">{{cite web| url=http://www.rockonthenet.com/archive/1992/grammys.htm |title=34th Grammy Awards – 1992 |publisher=Rockonthenet.com |accessdate=2007-12-08}}</ref>