ಭಾರತದ ಉಪ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q1641162 (translate me)
No edit summary
೧ ನೇ ಸಾಲು:
 
'''ಭಾರತದ ಉಪ ರಾಷ್ಟ್ರಪತಿ'''ಗಳು [[ಭಾರತ ಸರ್ಕಾರ]]ದ [[ಕಾರ್ಯಾಂಗ]]ದಲ್ಲಿ [[ಭಾರತದ ಅಧ್ಯಕ್ಷರು|ರಾಷ್ಟ್ರಪತಿಯ]] ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಉಪ ರಾಷ್ಟ್ರಪತಿಗಳು '''[[ರಾಜ್ಯಸಭೆ]]ಯ ಅಧ್ಯಕ್ಷ'''ರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.
 
೧೦ ಆಗಸ್ಟ್ ೨೦೦೭ರಂದು ಆಯ್ಕೆಗೊಂಡ [[ಹಮೀದ್ ಅನ್ಸಾರಿ]] ಪ್ರಸಕ್ತವಾಗಿ ಭಾರತದ ಉಪ ರಾಷ್ಟ್ರಪತಿಗಳು.
==ಬಾಹ್ಯ ಸಂಪರ್ಕಗಳು==
*[http://vicepresidentofindia.nic.in/ Official website of the Vice President of India]. Website accessed on 10 October 2008.
 
[[ವರ್ಗ:ಭಾರತ ಸರ್ಕಾರ]]