ಜಿ.ಎಸ್.ಶಿವರುದ್ರಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೪೬ ನೇ ಸಾಲು:
|}
 
ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ [[೧೯೮೪]] ರಲ್ಲಿ [[ಕೇಂದ್ರ ಸಾಹಿತ್ಯ ಅಕಾಡೆಮಿ]]ಯ ಪ್ರಶಸ್ತಿ ಲಭಿಸಿತು. ಇದಲ್ಲದೆ ಕರ್ನಾಟಕ [[ರಾಜ್ಯ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ]] (೧೯೮೨), [[ರಾಜ್ಯೋತ್ಸವ]] ಪ್ರಶಸ್ತಿ]], [[ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ]] (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ. [[೨೦೦೬]]ನೆಯ ಸಾಲಿನಲ್ಲಿ ಜರಗುತ್ತಿರುವ ಸುವರ್ಣ [[ಕರ್ನಾಟಕ]] ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ [[ಕರ್ನಾಟಕ]] ಸರಕಾರ|ಕರ್ನಾಟಕ ಸರಕಾರವು]] '''[[ರಾಷ್ಟ್ರಕವಿ]]''' (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ.
ಇತರೆ ಪ್ರಶಸ್ತಿಗಳು: [[ಪಂಪ ಪ್ರಶಸ್ತಿ]], [[ಮಾಸ್ತಿ ಪ್ರಶಸ್ತಿ]], [[ಅನಕೃ ಪ್ರತಿಷ್ಠಾನ ಪ್ರಶಸ್ತಿ]], [[ನಾಡೋಜ ಪ್ರಶಸ್ತಿ]],
ಜಿ.ಎಸ್.ಶಿವರುದ್ರಪ್ಪನವರು [[೧೯೯೨]] ರಲ್ಲಿ [[ದಾವಣಗೆರೆ]]ಯಲ್ಲಿ ಜರುಗಿದ ೬೧ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷರಾಗಿದ್ದರು.