ಕ್ಷ-ಕಿರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 87 interwiki links, now provided by Wikidata on d:q34777 (translate me)
ಚಿತ್ರ ಅಳವಡಿಕೆ
೧ ನೇ ಸಾಲು:
[[ಚಿತ್ರ:X-Ray Skull.jpg|right|thumb|150px||ಒಂದು ಕ್ಷ-ಕಿರಣ ಚಿತ್ರ]]
'''ಕ್ಷ-ಕಿರಣ''' ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ೦.೦೧ ರಿಂದ ೧೦ ನ್ಯಾನೋಮೀಟರ್ ವರೆಗಿನ ತರಂಗಾಂತರವನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣಕ್ಕೆ ಕ್ಷ-ಕಿರಣಗಳೆಂದು ಕರೆಯಲಾಗುತ್ತದೆ. ಈ ಕಿರಣಗಳ ತರಂಗಾಂತರ ಗಾಮಾ ಕಿರಣಗಳಿಗಿಂತ ಹೆಚ್ಚು ಮತ್ತು ಅತಿನೇರಳೆ ಕಿರಣಗಳಿಗಿಂತ ಕಡಿಮೆ. ಕ್ಷ-ಕಿರಣಗಳನ್ನು ಕಂಡುಹಿಡಿದವರು ವಿಲಿಯಮ್ವಿಲ್‍ಹೆಲ್ಮ್ ರಾಂಟ್‍ಜೆನ್.
[[File:WilhelmRöntgen.JPG|thumb|170px|ವಿಲ್‍ಹೆಲ್ಮ್ ರಾಂಟ್‍ಜೆನ್.]]
 
ಕ್ಷ-ಕಿರಣಗಳನ್ನು ಮೂಳೆಗಳ ಪರೀಕ್ಷೆಗಾಗಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಹರಳುಗಳ ರಚನೆಯ ಅಧ್ಯಯನ ಮೊದಲಾದ ವೈಜ್ಞಾನಿಕ ಸಂಶೋಧನೆಗಳಲ್ಲೂ ಕ್ಷ-ಕಿರಣಗಳ ಉಪಯೋಗ ನಡೆಯುತ್ತದೆ.
{{ಚುಟುಕು}}
"https://kn.wikipedia.org/wiki/ಕ್ಷ-ಕಿರಣ" ಇಂದ ಪಡೆಯಲ್ಪಟ್ಟಿದೆ