ವೈಶೇಷಿಕ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಪರಮಾಣುವಾದ |
|||
೨೯ ನೇ ಸಾಲು:
== ಈಶ್ವರ - ಮೋಕ್ಷ ==
:ನ್ಯಾಯ ವೈಶೇಷಿಕ ದರ್ಶನಗಳು ಮೂಲತಃ ನಿರೀಶ್ವರ ದರ್ಶನಗಳು , ನಂತರ ಈಶ್ವರನನ್ನು ಒಪ್ಪಿಕೊಂಡರು. ಇವರ ಈಶ್ವರನಿಗೆ ನಿಗ್ರಹ -ಅನುಗ್ರಹ ಶಕ್ತಿ ಇಲ್ಲ. ಈಶ್ವರನು ಮಡಕೆ ಮಾಡುವ ಕುಂಬಾರನ ತಂದೆ ಇದ್ದಂತೆ. ಮನುಷ್ಯನ ಉನ್ನತಿ - ಅವನತಿಗೆ ಅವನ ಕರ್ಮವೇ ಕಾರಣ. -ಈಶ್ವರನಲ್ಲ .. ಈಶ್ವರನು ಆತ್ಮ ಗಳಲ್ಲಿ ಒಂದು ಶ್ರೇಷ್ಟ ಆತ್ಮ .
:ಅದೃಷವೆಂಬ ಧರ್ಮ-ಅಧರ್ಮಗಳ ಪ್ರವಾಹ ನಿಂತು ಹೋದಾಗ . ಆತ್ಮನಿಗೆ ಮೋಕ್ಷ ಸಿಗುವುದು. ಪದಾರ್ಥಗಳ ಯತಾರ್ಥ ಜ್ಞಾನವಾದರೆ ಮೋಕ್ಷ . ನಿಷ್ಕಾಮ ಕರ್ಮದ ಮೂಲಕವೂ ಜ್ಞಾನ ಲಭಿಸುವುದು. ▼
== ಸಮೀಕ್ಷೆ ==
▲:ಅದೃಷವೆಂಬ ಧರ್ಮ-ಅಧರ್ಮಗಳ ಪ್ರವಾಹ ನಿಂತು ಹೋದಾಗ . ಆತ್ಮನಿಗೆ ಮೋಕ್ಷ ಸಿಗುವುದು. ಪದಾರ್ಥಗಳ ಯತಾರ್ಥ ಜ್ಞಾನವಾದರೆ ಮೋಕ್ಷ . ನಿಷ್ಕಾಮ ಕರ್ಮದ ಮೂಲಕವೂ ಜ್ಞಾನ ಲಭಿಸುವುದು.
ಮುಂದುವರೆಯುವುದು/ಮುಂದುವರೆಸಿದೆ.
|