ವೈಶೇಷಿಕ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
→ಪದಾರ್ಥ: ಮುಂದುವರೆಸಿದೆ. |
ಚು →ಪದಾರ್ಥ |
||
೯ ನೇ ಸಾಲು:
== ಪದಾರ್ಥ ==
:ವಸ್ತುವಿಗೆ ಪದಾರ್ಥವೆನ್ನುವರು .ಪದಾರ್ಥಗಳು ಏಳು. ೧.ದ್ರವ್ಯ, ; ೨. ಗುಣ. ; ೩. ಕರ್ಮ. ; ೪. ಸಾಮಾನ್ಯ. ; ೫. ವಿಶೇಷ. ; ೬. ಸಮವಾಯು. ; ಇವು ಆರು ಸತ್ತಾತ್ಮಕ ; ೭. ಅಭಾವ.- ಸೇರಿ ಏಳು . ಲೋಕವಿಲ್ಲಾ ಈ ಏಳು ಪದಾರ್ಥಗಳೇ ಆಗಿವೆ .
:: '''ದ್ರವ್ಯ''' : ಕಾರ್ಯಕ್ಕೆ ಸಮವಾಯು ಕಾರಣವಾಗಿ ಇರುವಿಕೆ (ಉದಾಹರಣೆ :
:ಜಲಕ್ಕೆ ಶೀತ ಮುಖ್ಯ ಗುಣ -ಇತರೆ ಗುಣಗಳು ಇದ್ದರೂ ಕೂಡ. ಅದೇ ರೀತಿ ತೇಜಕ್ಕೆ ಉಷ್ಣ , ವಾಯುವಿಗೆ ಸ್ಪರ್ಶ , ಆಕಾಶಕ್ಕೆ ಶಬ್ದ . (ಆಕಾಶವು ನಿತ್ಯವಾಗಿದೆ.) ಕಾಲಕ್ಕೆ ಅಜ್ಞಾನ ಗುಣ , ದಿಕ್ಕಿಗೆ ಹತ್ತಿರ - ದೂರ , ಪೂರ್ವ ಪಶ್ಚಿಮ -ಇತ್ಯಾದಿ. ಗುಣ.
::'''ಆತ್ಮ''' : ಇಂದ್ರಿಯಗಳ ಅನುಭವಕ್ಕೆ ಕರ್ತೃ . ಅದರ ಫಲವನ್ನು ಅನುಭವಿಸುವವನು ಆತ್ಮ : ಜೀವವೂ ಆತ್ಮ .
ಉಸಿರಾಟ , ಕಣ್ಣು ಮಿಟಕಿಸುವುದು , ಚೇತನ ಕೆಲಸವಾದ್ದರಿಂದ, .ಆತ್ಮನಿದ್ದಾನೆ. ಹಲವು ಇಂದ್ರಿಯಗಳ ಅನುಭವವನ್ನು ಒಂದೇ ವಸ್ತು ಪಡೆಯುತ್ತದೆ - ಅದು ಆತ್ಮ . ಸುಖ , ದುಃಖ ಅಪೇಕ್ಷೆ ಇವುಗಳ ಆಶ್ರಯ -[[ಆತ್ಮ]] .
:'''ಆತ್ಮಗಳು ಅನೇಕ'''. ಏಕೆಂದರೆ ಒಂದೊಂದು ಶರೀರದ ಅನುಭವ ಒಂದೊಂದು ರೀತಿ. '''ಮನಸ್ಸು''' ಆತ್ಮಕ್ಕೆ ಸಹಕಾರಿ ; ಅದು ಆತ್ಮಕ್ಕಿಂತ ಬೇರೆ.
::'''ಮನಸ್ಸು''' : ಮನಸ್ಸು ಆತ್ಮಕ್ಕಿಂತ ಬೇರೆ . ಮನಸ್ಸು ಬೇರೆ ಕಡೆ ತಲ್ಲೀನವಾದರೆ ಆತ್ಮವಿದ್ದರೂ ಗ್ರಹಿಸುವುದಿಲ್ಲ . ಆದ್ದರಿಂದ [[ಆತ್ಮ]] -ಮನಸ್ಸು ಬೇರೆ ಬೇರೆ .
::'''ಗುಣ''' : ದ್ರವ್ಯದಲ್ಲಿರುವ ಪದಾರ್ಥವೇ ಗುಣ . ಗುಣದ ಅಸ್ತಿತ್ವವು ದ್ರವ್ಯದ ಮೂಲಕ ತಿಳಿಯುತ್ತದೆ. ಸ್ವತಂತ್ರವಾಗಿ ಅಲ್ಲ. ಸಿಹಿ ಎಂಬುದೇ ಬೇರೆ ಇಲ್ಲ (ಸಕ್ಕರೆ ಇದ್ದರೆ ಮಾತ್ರಾ ಸಿಹಿ ಇರುತ್ತದೆ ) . ಗುಣಕ್ಕೆ
:'''ಕಣಾದನು''' ಹದಿನೇಳು ಗುಣಗಳನ್ನೂ '''ಭಾಷ್ಯಕಾರರು''' ಇನ್ನೂ ಏಳು ಗುಣಗಳನ್ನೂ ಹೇಳಿದ್ದಾರೆ . ಶಬ್ದ , ಸ್ಪರ್ಶ, ರೂಪ , ರಸ , ಗಂಧ , ಸಂಖ್ಯಾ , ಪರಿಣಾಮ (ಗಾತ್ರ) , ಪೃಥಕ್ (
== ಪರಮಾಣುವಾದ ==
::ಜಗತ್ತಿಗ ಮೂಲ ಉಪಾದಾನ ಕಾರಣ (ಮೂಲವಸ್ತು) ಯಾವುದು ? ಎಂಬುದು - ದಾರ್ಶನಿPರು ಉತ್ತರಿಸಬೇಕಾದ ಪ್ರಶ್ನೆ (ಹಿಂದೆ -ಈಗ ವಿಜ್ಞಾನ) . ಸಾಂಕ್ಯರು ಪ್ರಕೃತಿ ಎನ್ನುತ್ತಾರೆ ; ಅದ್ವೈತಿಗಳು ಮಾಯೆ ಎನ್ನುತ್ತಾರೆ -ಇತ್ಯಾದಿ .
|