ಕಾಸರಗೋಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೫ ನೇ ಸಾಲು:
==ಜಿಲ್ಲೆಯ ಖ್ಯಾತ ವ್ಯಕ್ತಿಗಳು==
ಕಾಸರಗೋಡು ಜಿಲ್ಲೆಯ ಖ್ಯಾತ ವ್ಯಕ್ತಿಗಳು. ಕಾಸರಗೋಡು ಜಿಲ್ಲೆಯಲ್ಲಿ ಹುಟ್ಟಿದ ಆದರೆ ಈಗ ಜೀವಂತ ಇರದ, ಕಾಸರಗೋಡು ಜಿಲ್ಲೆಯಲ್ಲಿ ಹುಟ್ಟಿ ಈಗಲೂ ಅಲ್ಲಿಯೇ ವಾಸವಿರುವವರು ಮತ್ತು ಈ ಜಿಲ್ಲೆಯಲ್ಲಿ ಹುಟ್ಟಿದ ಆದರೆ ಈಗ ಅಲ್ಲಿ ವಾಸವಾಗಿರದ ವ್ಯಕ್ತಿಗಳು:-
* [[ಗೋವಿಂದ ಪೈ|ಮಂಜೇಶ್ವರ ಗೋವಿಂದ ಪೈ]] -ಕವಿ, ಸಾಹಿತಿ, ಕನ್ನಡದ ಪ್ರಥಮ ರಾಷ್ಟ್ರಕವಿ
* [[ಕಯ್ಯಾರ ಕಿಞ್ಞಣ್ಣ ರೈ]] -ಕವಿ, ಸಾಹಿತಿ
* [[ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್]] -ಯಕ್ಷಗಾನ ಪ್ರಸಂಗ ಕರ್ತೃ. ಹಲವು ಜನ ಯಕ್ಷಗಾನ ಅಧ್ವರ್ಯರುಗಳನ್ನು ತಯಾರಿಸಿದ ಖ್ಯಾತಿ
* [[ರಮಾನಂದ ಬನಾರಿ]] -ಯಕ್ಷಗಾನ ತಾಳಮದ್ದಳೆ ಅರ್ಥದಾರಿ
* [[ಯು. ಪಿ. ಕುಣಿಕುಳ್ಳಾಯ]] -ಕಾಸರಗೋಡು ಏಕೀಕರಣ ಸಮಿತಿ ಅಧ್ಯಕ್ಷನಅಗಿದ್ದುಕೊಂಡು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಮದು ಹೋರಾಡಿದವರು
* [[ಯು. ಪಿ. ಕುಣಿಕುಳ್ಳಾಯ]]
* [[ವೇಣುಗೋಪಾಲ ಕಾಸರಗೋಡು]] -ಸಾಹಿತಿ
* [[ಶೇಣಿ ಗೋಪಾಲಕೃಷ್ಣ ಭಟ್]] -ಯಕ್ಷಗಾನ ತಾಳಮದ್ದಳೆ ಅರ್ಥದಾರಿ
* [[ಪೆರ್ಲ ಕೃಷ್ಣ ಭಟ್]]
* [[ಬಲಿಪ ನಾರಾಯಣ ಭಾಗವತರು]] -ಯಕ್ಷಗಾನ ಭಾಗವತರು
* [[ಲೀಲಾವತಿ ಬೈಪಡಿತ್ತಾಯ]]
* [[ರಮೇಶಚಂದ್ರ]] -ಗಾಯಕ
 
=='''ಉಲ್ಲೇಖಗಳು'''==
"https://kn.wikipedia.org/wiki/ಕಾಸರಗೋಡು" ಇಂದ ಪಡೆಯಲ್ಪಟ್ಟಿದೆ