ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬೫ ನೇ ಸಾಲು:
:ಸಾಂಖ್ಯರ ಮೋಕ್ಷ ಕಲ್ಪನೆಯಲ್ಲಿ ಮೋಕ್ಷವು ಆನಂದ ಮಯವಲ್ಲ ಎಂಬ ತೀರ್ಮಾನ ಟೀಕೆಗೆ ಒಳಗಾಗಿದೆ.
:ಆದರೆ ಸಾಂಖ್ಯರ ತರ್ಕಮೂಲ ವಿವೇಚನಾ ಪದ್ದತಿ ಮುಂದೆ ಬೆಳೆದ '''ವೇದಾಂತ ದರ್ಶನಕ್ಕೂ . ಇತರೆ ದರ್ಶನಗಳಿಗೂ ತಳಹದಿಯಾಯಿತು.'''
ಸಾಂಖ್ಯ ದರ್ಶನವು ಮೂಲತಃ '''ಸ್ವಭಾವ ವಾದಿ ದರ್ಶನ''' ( naturalist). '''ಸ್ವಭಾವ ವಾದೀನಾಂ ಸಾಂಖ್ಯಾನಾಂ''' ಎಂದು ವ್ಭೆದಾಂತಿಗಳುವೇದಾಂತಿಗಳು ಹೇಳುತ್ತಾರೆ.
ಸಾಂಕ್ಯವು ಬಹು ಪ್ರಾಚೀನವಾಗಿದ್ದು , ಅವರ ಪ್ರಕ್ರಿಯೆ, ಪರಿಭಾಷೆ , (ಮಹತ್, ತನ್ಮಾತ್ರೆ ಇತ್ಯಾದಿ ) ಅದರ ಪ್ರಬಲ ವಕ್ತಾರರಿಲ್ಲದೆ ಮುಂದೆ ಅದು ವೇದಾಂತದಲ್ಲಿ ಲೀನವಾಯಿತು.
 
==ಪಂಚೀಕರಣ -ಅಂಕಣ==
:೧ನೇ ಸರ್ಗ ೫ ಪಂಚ ತನ್ಮಾತ್ರೆಗಳು - ೫ ಶಬ್ದ ಸ್ಪರ್ಶ + ರೂಪ ರಸ ಗಂಧ +ರಸ
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ