ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಸಮೀಕ್ಷೆ :: ಮುಂದುವರೆ+
೧೬೧ ನೇ ಸಾಲು:
== ಸಮೀಕ್ಷೆ : ==
 
:;'''ಸಾಂಖ್ಯರ ಪ್ರಕಾರ ಪ್ರಕೃತಿಯೇ ಜಗತ್ತಿಗೆ ಕಾರಣ. ಅದು ಅವಿವೇಕಿಯಾಗಿದೆ.''' ಇಂಥ ತತ್ವದಿಂದ ವ್ಯವಸ್ಥಿತವಾದ ವಿಶ್ವದ ವಿಕಾಸ ಹೇಗೆ ಸಾದ್ಯ? ಸಾಮ್ಯಾವಸ್ಥೆ (ಶಾಂತ ಸ್ಥಿತಿ) ಕಲಕುವುದಕ್ಕೆ ಕಾರಣವೇನು? ಇದಕ್ಕೆ ಪರಿಹಾರವಾಗಿ ಪುರುಷ ತತ್ವವನ್ನು ಅಂಗೀಕರಿಸಲಾಗಿದೆ. :ಪುರುಷನು ನಿಷ್ಕ್ರಿಯ (ಶಾಂತ) ಪ್ರಕೃತಿಯ ಸಂಯೋಗದಿಂದ ಸೃಷ್ಟಿ..
ಮುಂದುವರೆಯುವುದು--
:ಪುರುಷ ತತ್ವದ ವಿಷಯದಲ್ಲಿಯೂ ಸಾಂಖ್ಯದರ್ಶನದಲ್ಲಿ ಗೊಂದಲವಿದೆ. ಪುರಷ ತತ್ವ ಒಂದೇ ಚೈತನ್ಯ ಎಂದೂ ಹೇಳಿದರೂ, ಜೀವ ಜೀವ ಬೇಧಗಳನ್ನು ಹೇಳುತ್ತಲೂ, ಅಸಂಗತವಾಗಿದೆ.
:ಸಾಂಖ್ಯರ ಮೋಕ್ಷ ಕಲ್ಪನೆಯಲ್ಲಿ ಮೋಕ್ಷವು ಆನಂದ ಮಯವಲ್ಲ ಎಂಬ ತೀರ್ಮಾನ ಟೀಕೆಗೆ ಒಳಗಾಗಿದೆ.
:ಆದರೆ ಸಾಂಖ್ಯರ ತರ್ಕಮೂಲ ವಿವೇಚನಾ ಪದ್ದತಿ ಮುಂದೆ ಬೆಳೆದ '''ವೇದಾಂತ ದರ್ಶನಕ್ಕೂ . ಇತರೆ ದರ್ಶನಗಳಿಗೂ ತಳಹದಿಯಾಯಿತು.'''
ಸಾಂಖ್ಯ ದರ್ಶನವು ಮೂಲತಃ '''ಸ್ವಭಾವ ವಾದಿ ದರ್ಶನ''' ( naturalist). '''ಸ್ವಭಾವ ವಾದೀನಾಂ ಸಾಂಖ್ಯಾನಾಂ''' ಎಂದು ವ್ಭೆದಾಂತಿಗಳು ಹೇಳುತ್ತಾರೆ.
ಸಾಂಕ್ಯವು ಬಹು ಪ್ರಾಚೀನವಾಗಿದ್ದು , ಅವರ ಪ್ರಕ್ರಿಯೆ, ಪರಿಭಾಷೆ , (ಮಹತ್, ತನ್ಮಾತ್ರೆ ಇತ್ಯಾದಿ ) ಅದರ ಪ್ರಬಲ ವಕ್ತಾರರಿಲ್ಲದೆ ಮುಂದೆ ಅದು ವೇದಾಂತದಲ್ಲಿ ಲೀನವಾಯಿತು.
(ಓಂ ತತ್ಸತ್)
--೦೦--
(ಮುಂದುವರೆಯುವುದು --ಅಂಕಣದಲ್ಲಿ ಪಂಚೀಕರಣ)
 
== ಇವುಗಳನ್ನೂ ನೋಡಿ ==
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ