ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಕರ್ಮ ಸಿದ್ಧಾಂತ: ಮುಂದುವರೆದಿದೆ
೭೯ ನೇ ಸಾಲು:
 
== ಕರ್ಮ ಸಿದ್ಧಾಂತ ==
'''ಕರ್ಮ ಸಿದ್ಧಾಂತ'''
:ಕರ್ಮವು ಭೌತ ವಸ್ತು, ಅದು ಜೀವವನ್ನು ಆವರಿಸಿ, ಜೀವವನ್ನು ಜನ್ಮಾಂತರಚಕ್ರದಲ್ಲಿ ಮಾನವನನ್ನು ನೂಕುತ್ತದೆ. ಜೀವನು ಬದ್ಧ ಪುರುಷನಾಗುತ್ತಾನೆ.
:ಈ ಕರ್ಮದಲ್ಲಿ ಮುಖ್ಯವಾಗಿ ಎಂಟು ಬಗೆ (ಒಟ್ಟು ೧೪೮ ಬೇಧಗಳಿವೆ.). ೧.ಜ್ಞಾನಾವರಣೀಯ : ೨.ದರ್ಶನಾವರಣೀಯ, ೩.ಮೋಹನೀಯ. ೪. ವೇದನೀಯ, ೫. ಆಯುಷ್ಯ ; ೬) ನಾಮ , ೭. ಗೋತ್ರ, ಅಂತರಾಯ.
ಕರ್ಮನಾಶವು ಸಂವರ (ತಡೆಯುವುದು), ನಿರ್ಜರ(ನಾಶಮಾಡುವುದು) , ಈ ಅನೇಕ ಹಂತಗಳು ನಡೆದು, ಮೋಕ್ಷವನ್ನು ಪಡೆದು, - ನಂತ ಜ್ಞಾನ ; ಅನಂತ ವೀರ್ಯ, ಅನಂತ ಶ್ರದ್ಧಾ, ಅನಂತ ಶಾಂತಿ ಗಳೆಂಬ ಅನಂತ ಚತುಷ್ಟಯ ಗಳನ್ನು ಪಡೆದು. ಲೋಕ ಕಲ್ಯಾಣಕ್ಕೆ ಪ್ರಯತ್ನಿಸುತ್ತಿರುತ್ತಾ ರೆ.
 
:ಮೋಕ್ಷವನ್ನು ಹಂತವಾಗಿ ಹಂತವಾಗಿ ಪಡೆಯುತ್ತಾರೆ. ಹದಿನಾಲ್ಕು ಹಂತಗಳಲ್ಲಿ ಕೊನೆಯದು. ಆಯೋಗ.ಮೊದಲು ತೀರ್ಥಂಕರ-ಅರ್ಹತ,- ಅರ್ಹಂತ-ಇತ್ಯಾದಿ. ಇವರು ಜೀವನ್ಮುಕ್ತರು. ಅವರು ಅಂತಿಮ ಅವಸ್ಥೆಯಲ್ಲಿ ಲೋಕಾಕಾಶ, ಅಲೋಕಾಕಾಶದ ನಡುವೆ. ಸಿದ್ಧಶಿಲಾ ಎಂಬ ಸ್ಥಾನವನ್ನು ಪಡೆಯುತ್ತಾರೆ . ಆ ಮುಕ್ತರೆಲ್ಲಾ ಅನಂತ ಚತುಷ್ಟಯ ಸಂಪನ್ನರಾಗಿರುತ್ತಾರೆ.
== ಸಮೀಕ್ಷೆ ==
:ಜೈನ ದರ್ಶನವು ವೇದ ಪ್ರಾಮಾಣ್ಯವನ್ನು ಒಪ್ಪದೇ ಇರುವುದರಿಂದ ಅದನ್ನು ನಾಸ್ತಿಕ ಪಂಥಕ್ಕೆ ಸೇರಿಸಲಾಗಿದೆ.. ಆದರೆ ಜೈನರು ಆತ್ಮದ ಅಸ್ತಿತ್ವವನ್ನು ಒಪ್ಪುತ್ತಾರೆ ; ಮತ್ತು ತೀರ್ಥಂಕರನನ್ನೇ ಭಗವಂತನ ಸ್ಥಾನಕ್ಕೆ ಏರಿಸುತ್ತಾರೆ. ಕರ್ಮಕ್ಕೆ ತಕ್ಕ ಫಲವನ್ನು ಮಾನವನು ಅನುಭವಿಸುತ್ತಾನೆ ಎಂಬ ಸಿದ್ಧಾಂತ ಕ್ಕೆ ಸಹಮತವಿದೆ. ಆದರೆ ಫಲಕೊಡುವ ವಿಧಾತನಿಲ್ಲ ಎನ್ನುತ್ತದೆ ಅವರ ಸಿದ್ಧಾಂತ ; ಜಗತ್ತು ಜೀವಗಳು ನಿತ್ಯವೆಂದು ಹೇಳುತ್ತದೆ ; ಅತೀಂದ್ರಿಯ ಅನುಭವ, ಹಾಗೂ ಇಂದ್ರಿಯಾನುಭವಕ್ಕೂ ಸಮನ್ವಯ ಮತ್ತು ಪ್ರಾಮುಖ್ಯತೆ ಕೊಡುತ್ತಾರೆ. (ಪ್ಲೂರಲಿಸ್ಟಿಕ್ ರಿಯಲಿಸಮ್)..
:ಸ್ಯಾದ್ವಾದವು ಜೈನಧರ್ಮದ ಮಹತ್ದ ಕೊಡಿಗೆಯಾಗಿದೆ.
:ಜೈನಧರ್ಮದ ಆಚಾರಗಳಲ್ಲಿ ಅಹಿಂಸೆಗೆ ಅತಿ ಪ್ರಾಧಾನ್ಯತೆ ಕಠೋರ ವ್ರತ ನಿಯಮಗಳು, ಜನಪ್ರಿಯತೆಯನ್ನು ಕಳೆದುಕೊಳ್ಳಲು ಪ್ರಮುಖ ಕಾರಣ.
:ಜೈನ ಧರ್ಮದಲ್ಲಿ ಶ್ವೇತಾಂಬರ -ದಿಗಂಬರ ಎಂಬ ಮುಖ್ಯ ಎರಡು ಪಂಥಗಳಿದ್ದರೂ, ಬ್ಭೆಧವು ಆಚಾರದಲ್ಲಿ ಮಾತ್ರಾ ; ದಾರ್ಶನಿಕವಾಗಿ ತತ್ವ ವಿಚಾರದಲ್ಲಿ ಒಂದೇ. ಆದ್ದರಿಂದ ಜೈನಂಗೆ ವಿರೋಧಮಿಲ್ಲ, ಏಕೆಂದರೆ ದೃಷ್ಠಿಕೋನದಿಂದ ತತ್ವ ವಿಚಾರದಲ್ಲಿ ಎಲ್ಲಾ ಸಾಧ್ಯತೆಗಳುಂಟು.
 
(ಮುಂದುವರೆಯುವುದು)
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ