Content deleted Content added
successor , predeccessor
೨೯ ನೇ ಸಾಲು:
ಇದಲ್ಲದೇ ೨೦೦ ದಾಟುತ್ತಲೇ ಇನ್ನು ಮುಂದೆ ಸಂಪಾದನೆ ಮಾಡಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಒಂದು ದಿಶೆಯತ್ತ ಸಾಗಿದಲ್ಲಿ ಉತ್ತಮ ಎಂದನಿಸುತ್ತದೆ... ಏಕೆಂದರೆ ನಾವಿಬ್ಬರೇ ಬಹಳಷ್ಟು ವಿಷಯಗಳ ಬಗ್ಗೆ ಬರೆಯಲಾಗದು. ಜನರು ಇಷ್ಟಪಡುವ, ಓದಿ ಅದರಲ್ಲಿ ಪಾಲ್ಗೊಳ್ಳುವಂತಹ ಲೇಖನಗಳನ್ನು ಬರೆಯುವುದು ಸೂಕ್ತವೆಂದು ನನ್ನ ಅಭಿಪ್ರಾಯ. ಓದುಗರ ಸಂಖ್ಯೆ ನಾವು ಅಪೇಕ್ಷಿಸಿದಂತೆ ಹೆಚ್ಚಿಲ್ಲ. ಆದ್ದರಿಂದ ಜನರಿಗೆ ಸಾಮಾನ್ಯವಾಗಿ ಲಭ್ಯವಾಗದ, ಉತ್ಸಾಹ ಮೂಡಿಸುವ ಲೇಖನಗಳ ಬಗೆಗೆ ನಾವು ಗಮನಹರಿಸಬೇಕು. ಸಾಮಾನ್ಯವಾಗಿ ವಿಜ್ಞಾನ, ಪಠ್ಯದಲ್ಲಿರದ ಇತಿಹಾಸ - ಇವು ಇಂತಹ ವಿಷಯಗಳು. ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಇವು ಬಹಳವಾಗಿವೆ.. ನಾವೇಕೆ ಅಂತಹ ಲೇಖನಗಳನ್ನು ಅನುವಾದ ಮಾಡಬಾರದು?
--[[User:Hpnadig|hpnadig]] ೨೧:೨೦, ೩೧ ಡಿಸೆಂಬರ್ ೨೦೦೪ (UTC)
 
:: ಉತ್ತರಾಧಿಕಾರಿ, ಪೂರ್ವಾಧಿಕಾರಿ ಸರಿಯಾಗಿದೆ. ಮುಕ್ಕಾಲು ವಿಷಯಗಳಲ್ಲಿ ಕರ್ನಾಟಕದ ಮುಖ್ಯಮ೦ತ್ರಿಗಳಿಗೆ, ಸಾಹಿತಿಗಳಿಗೆ ಮಾಡಿರುವ೦ತೆ template ಗಳು ಸಹ ಸರಿಯಾಗಿರುತ್ತವೆ.
 
::ನಿಜ, ೨೦೦ ದಾಟಿದ ಮೇಲೆ ಸ್ವಲ್ಪ directionality ಬೇಕು; ಈಗ ಇರುವ ಮುಕ್ಕಾಲು ಲೇಖನಗಳಲ್ಲಿ ಇರುವ ಮಾಹಿತಿ ಎಲ್ಲರಿಗೂ ತಿಳಿದಿರುವ೦ಥದ್ದೇ :-) ಉತ್ಸಾಹ ಮೂಡಿಸುವ ಲೇಖನಗಳನ್ನು ಹುಡುಕಬಹುದೇನೊ, ಆದರೆ ಈಗಿನ ತೊ೦ದರೆ ಎ೦ದರೆ ಹೆಚ್ಚು ಜನರಿಗೆ ವಿಕಿ ಬಗ್ಗೆ ಗೊತ್ತಿದ್ದ೦ತೆ ಇಲ್ಲ, ಹಾಗಾಗಿ ಬರೆಯುತ್ತಿರುವ ಲೇಖನಗಳು ಯಾವುವೇ ಆದರೂ ಓದುಗರು ಬರದೇ ಇದ್ದರೆ ಉಪಯೋಗ ಇಲ್ಲ :-(