"ಚಾರ್ವಾಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
== ಚಾರ್ವಾಕರ ತರ್ಕ :- ==
*೧. ಶರೀರದಿಂದಲೇ ಚೈತನ್ಯ ಉಂಟಾಗುವುದು. ಅನ್ನ ಪಾನದಿಂದ ಚೈತನ್ಯ ಹೆಚ್ಚುತ್ತದೆ. ಇಲ್ಲದಿದ್ದರೆ ಕ್ಷೀಣಿಸುತ್ತದೆ. ದೇಹ ಹುಟ್ಟಿದಾಗ ಚೈತನ್ಯ ಹುಟ್ಟಿ ಸತ್ತಾಗ ಅದೂ ಸಾಯುತ್ತದೆ. ಆದ್ದರಿಂದ ಪೂಜಾದಿಗಳಿಗೂ , ವೇದಗಳಿಗೂ ಅರ್ಥವಿಲ್ಲ.
*೨. ಶ್ರಾದ್ಧದಲ್ಲಿ ಹಾಕಿದ ಪಿಂಡವು ಪರಲೋಕದಲ್ಲಿರುವವರಿಗೆ ತಲುಪುವುದಾದರೆ, ಪರ ಊರಿಗೆ ಹೋದವರಿಗೆ ಇಲ್ಲಿಯೇಊಟ ಹಾಕಬಹುದಲ್ಲವೇ?
*೩. ಯಜ್ಞದಲ್ಲಿ ಕೊಲ್ಲಲ್ಪಟ್ಟ ಪ್ರಾಣಿಯು ಸ್ವರ್ಗಕ್ಕೆ ಹೋಗಬಹುದಾದರೆ ಯಜ್ಞದ ಯಜಮಾನನು. ತನ್ನ ತಂದೆಯನ್ನೇ ಏಕೆ ಯಜ್ಞಕ್ಕೆ ಬಲಿಕೊಡಬಾರದು ?
 
== ಪ್ರಮಾಣಗಳು : (ತರ್ಕಕ್ಕೆ ಆಧಾರ) ==
*(Epistemology)
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/369375" ಇಂದ ಪಡೆಯಲ್ಪಟ್ಟಿದೆ