"ಸದಸ್ಯರ ಚರ್ಚೆಪುಟ:Rangakuvara" ಆವೃತ್ತಿಗಳ ಮಧ್ಯದ ಬದಲಾವಣೆಗಳು

→‎Article requests: ಹೊಸ ವಿಭಾಗ
(→‎Article requests: ಹೊಸ ವಿಭಾಗ)
ಒಮ್ಮೆ ನನಗೆ ತೊರಿಸಿದರೆ ಮತ್ತು ನಾನು ಅದನ್ನು ಅರ್ಥಮಾಡಿಕೊಂಡಬಳಿಕವೇ ಏನಾದರೂ ಮಾಡಲು ಸಾಧ್ಯ. ಒಟ್ಟಿನಲ್ಲಿ ನನ್ನಿಂದ ಅವೆಲ್ಲಾ ಸಾಧ್ಯವಿಲ್ಲ. ನಾನು ಈ ಕೆಲಸಕ್ಕೆ ಅಂತ್ಯ ಹಾಡುತ್ತೇನೆ. ಸಾಕು. ಇಲ್ಲಿ ಪವನಜರು ನಮಗೆ ಲಿಂಕ್ ಬಗ್ಗೆ ತೋರಿಸಿದರು. ಆದರೆ ನನಗೆ ಅದನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. ಇಷ್ಟು ಕಲಿಯಲು ನಾನು ಹರಸಾಹಸ ಪಡಬೇಕಾಯಿತು. ಧನ್ಯವಾದಗಳು. ಗುಡ್ ಬೈ ಸರ್.....
::::ಸ್ವಲ್ಪ ಸಹನೆ ಇರಲಿ, ಕಲಿಯುವವರೆ ಮಾತ್ರ ಇದು ನಮಗೆ ಕಷ್ಟ. ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಒಮ್ಮೆ ವಿಕಿ ಕಾರ್ಯಾಗಾರದಲ್ಲಿ ಭಾಗವಹಿಸಿ, ನಿಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು.. ಧನ್ಯವಾದಗಳೊಂದಿಗೆ. ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೭:೨೨, ೩೧ ಆಗಸ್ಟ್ ೨೦೧೩ (UTC)
 
== Article requests ==
 
Hi! Do you do article requests on the Kannada Wikipedia?
If so, [[:en:Centralized Monitoring System]] would be very important, as it is a spying program on India. Also, [[:en:water cycle]] is a critical topic on a basic scientific phenomenon. There is an image [[:File:Watercyclekannadahigh.jpg]] that can go with the article. Thank you
[[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|talk]]) ೧೧:೪೯, ೨ ಅಕ್ಟೋಬರ್ ೨೦೧೩ (UTC)
೩೪

edits

"https://kn.wikipedia.org/wiki/ವಿಶೇಷ:MobileDiff/365378" ಇಂದ ಪಡೆಯಲ್ಪಟ್ಟಿದೆ