ಸುರೇಂದ್ರ ಕೌಲಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೬ ನೇ ಸಾಲು:
| portaldisp =
}}
ಶ್ರೀಯುತರಾದ ಸುರೇಂದ್ರ ಕೌಲಗಿ ಯವರು ನಾಡು ಕಂಡ ಅಪರೂಪದ ಗಾಂಧಿವಾದಿ ಹಾಗು ಸರ್ವೋದಯ ಆಂದೋಲನದ ಧುರೀಣ. ಶ್ರೀಯುತರು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ [[ಜನಪದ ಸೇವಾ ಟ್ರಸ್ಟ್]] ನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ ೧೯೫೪-೧೯೫೯ ಅವಧಿಯಲ್ಲಿ ಶ್ರೀ [[ಜಯಪ್ರಕಾಶ ನಾರಾಯಣ]] ಅವರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಶ್ರೀ ಆಚಾರ್ಯ [[ವಿನೋಭಾ ಭಾವೆ]] ಅವರ ಜೊತೆಯಲ್ಲೂ ಕೆಲಸ ಮಾಡಿರುತ್ತಾರೆ. ಶ್ರೀಯುತರಿಗೆ ಹೆಗ್ಗೋಡಿನ ದೇಸಿ ಸಂಸ್ಥೆ ೨೦೧೩ರ "ದಾಸಿಮಯ್ಯ ಪ್ರಶಸ್ತಿ" ನೀಡೆ ಗೌರವಿಸಿದೆ.
 
==ಬಾಹ್ಯ ಕೊಂಡಿಗಳು==
"https://kn.wikipedia.org/wiki/ಸುರೇಂದ್ರ_ಕೌಲಗಿ" ಇಂದ ಪಡೆಯಲ್ಪಟ್ಟಿದೆ