"ಧಾರವಾಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (robot Adding: de:Hubballi-Dharwad, en:Dharwad)
ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ವಿಶ್ವಪ್ರಸಿದ್ಧವಾಗಿದೆ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನೆಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.
 
===ಸಂಗೀತಗಾರರು===
===ಸ೦ಗೀತಗಾರರು===
 
ಹಿ೦ದುಸ್ತಾನೀ ಸ೦ಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿ೦ದ ಅನೇಕೆ ಗಣ್ಯ ಹಿ೦ದುಸ್ತಾನಿ ಸ೦ಗೀತಗಾರರು ಬೆಳಕಿಗೆ ಬ೦ದಿದ್ದಾರೆ.
*ಪ೦ಡಿತ್ [[ಮಲ್ಲಿಕಾರ್ಜುನ ಮನ್ಸೂರ್]]
*ಪ೦ಡಿತ್ [[ಬಸವರಾಜ ರಾಜಗುರು]]
*[[ಗ೦ಗೂಬಾಯಿಗಂಗೂಬಾಯಿ ಹಾನಗಲ್]]
*[[ಕುಮಾರ ಗ೦ಧರ್ವ]]
*[[ಸ೦ಗೀತಾ ಕಟ್ಟಿ ]](ಸುಗಮ ಸ೦ಗೀತ)
೧,೦೪೬

edits

"https://kn.wikipedia.org/wiki/ವಿಶೇಷ:MobileDiff/35758" ಇಂದ ಪಡೆಯಲ್ಪಟ್ಟಿದೆ