ಬಿ.ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
[[ಗುಬ್ಬಿ ವೀರಣ್ಣ]]ನವರ ಮೊಮ್ಮಕ್ಕಳಲ್ಲಿ ಇವರು ಒಬ್ಬರಾಗಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಇವರು ಪ್ರಸಿದ್ಧ ಗಾಯಕರು ಆಗಿದ್ದಾರೆ.
 
== ಸಿನಿಮಾ ನಂಟು ==
ಕನ್ನಡ ಚಲನಚಿತ್ರ '''ನಾಗಮಂಡಲ'''ದಲ್ಲಿ ಅಭಿನಯಿಸಿದ್ದಾರೆ.ಇವರು "ನನ್ನ ಪ್ರೀತಿಯ ಹುಡುಗಿ" ಚಿತ್ರಕ್ಕೆ ಹಾಡಿರುವ''' ಕಾರ್ ಕಾರ್ ಕಾರ್ ಕಾರ್,ಎಲ್ನೋಡಿ ಕಾರ್''' ಎಂಬ ಜನಪ್ರಿಯ ಗೀತೆಯು ಆಬಾಲವೃದ್ಧರಾದಿಯಾಗಿ ಎಲ್ಲರ ಮನಸೂರೆಗೊಂಡಿದೆ.
 
 
"https://kn.wikipedia.org/wiki/ಬಿ.ಜಯಶ್ರೀ" ಇಂದ ಪಡೆಯಲ್ಪಟ್ಟಿದೆ