ಗಾಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಗಾಜು''' ನಿರಾಕಾರ ಪದಾರ್ಥಗಳಲ್ಲಿ (ಅಥವಾ ಅರೆಸ್ಫಟಿಕ ವಸ...
( ಯಾವುದೇ ವ್ಯತ್ಯಾಸವಿಲ್ಲ )

೦೦:೪೮, ೨೪ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ

ಗಾಜು ನಿರಾಕಾರ ಪದಾರ್ಥಗಳಲ್ಲಿ (ಅಥವಾ ಅರೆಸ್ಫಟಿಕ ವಸ್ತುಗಳೊಳಗೆ ನಿರಾಕಾರ ವಲಯಗಳಲ್ಲಿ) ಗಟ್ಟಿ ಹಾಗು ತುಲನಾತ್ಮಕವಾಗಿ ಸುಲಭವಾಗಿ ಒಡೆಯುವ ಸ್ಥಿತಿಯಿಂದ ಕರಗಿದ ಅಥವಾ ರಬ್ಬರ್‌ನಂಥ ಸ್ಥಿತಿಗೆ ನಿವರ್ತಿಸಬಲ್ಲ ಪರಿವರ್ತನೆಯಾದ ಗಾಜು ಪರಿವರ್ತನೆಯನ್ನು ಪ್ರಕಟಪಡಿಸುವ ಒಂದು ನಿರಾಕಾರ (ಅಸ್ಫಟಿಕರೂಪದ) ಘನ ಪದಾರ್ಥ. ಗಾಜುಗಳು ವಿಶಿಷ್ಟವಾಗಿ ಭಿದುರವಾಗಿರುತ್ತವೆ ಮತ್ತು ಅವು ನೋಟದಲ್ಲಿ ಪಾರದರ್ಶಕವಾಗಿರಬಹುದು. ಶೇಕಡ ೭೫ ಸಿಲಿಕಾನ್ ಡೈಆಕ್ಸೈಡ್, ಸೋಡಿಯಮ್ ಆಕ್ಸೈಡ್, ಸುಣ್ಣ, ಮತ್ತು ಹಲವು ಸಣ್ಣ ಸಂಯೋಜನೀಯಗಳಿಂದ ಕೂಡಿದ ಸೋಡಾ-ಲೈಮ್ ಗಾಜು ಕಿಟಕಿಗಳು ಮತ್ತು ಕುಡಿಯುವ ಪಾತ್ರೆಗಳಲ್ಲಿ ಶತಮಾನಗಳಿಂದ ಬಳಸಲಾದ ಅತ್ಯಂತ ಪರಿಚಿತ ಪ್ರಕಾರದ ಗಾಜು.

"https://kn.wikipedia.org/w/index.php?title=ಗಾಜು&oldid=340198" ಇಂದ ಪಡೆಯಲ್ಪಟ್ಟಿದೆ