ಮಿಲಿಯನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
No edit summary
೧ ನೇ ಸಾಲು:
ಒಂದು '''ಮಿಲಿಯನ್''' (೧,೦೦೦,೦೦೦) ಅಥವಾ ಒಂದು [[೧೦೦೦ (ಸಂಖ್ಯೆ)|ಸಾವಿರ]] ಸಾವಿರ ೯೯೯,೯೯೯ ಅನ್ನು ಅನುಸರಿಸುವ ಮತ್ತು ೧,೦೦೦,೦೦೧ ನ ಹಿಂದಿನ [[ಸ್ವಾಭಾವಿಕ ಸಂಖ್ಯೆ]]. ಈ ಶಬ್ದವು ಮುಂಚಿನ [[ಇಟ್ಯಾಲಿಯನ್ ಭಾಷೆ|ಇಟ್ಯಾಲಿಯನ್]] ''ಮಿಲಿಯೋನೆ'' ಅಂದರೆ ''ಮಿಲ್ಲೆ'' "ಸಾವಿರ", ಜೊತೆಗೆ ಅಧಿಕಗೊಳಿಸುವ ಪ್ರತ್ಯಯ ''-ಓನ್'' ನಿಂದ ಹುಟ್ಟಿಕೊಂಡಿದೆ. [[ವೈಜ್ಞಾನಿಕ ಸಂಕೇತನ]]ದಲ್ಲಿ, ಇದನ್ನು {{val|1|e=6}} ಅಥವಾ ಕೇವಲ ೧೦<sup>೬</sup> ಎಂದು ಬರೆಯಲಾಗುತ್ತದೆ.
#REDIRECT [[ಸ್ವಾಭಾವಿಕ ಸಂಖ್ಯೆ]]
 
[[ವರ್ಗ:ಪೂರ್ಣಾಂಕಗಳು]]
"https://kn.wikipedia.org/wiki/ಮಿಲಿಯನ್" ಇಂದ ಪಡೆಯಲ್ಪಟ್ಟಿದೆ