ಪಾಂಡವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
'''ಪಾಂಡವರು''' [[ಮಹಾಭಾರತ|ಮಹಾಭಾರತದಲ್ಲಿ]] ಕಂಡುಬರುವ ಪಾತ್ರಗಳು - [[ಪಾಂಡು]] ಹಾಗೂ [[ಕುಂತಿ]]-[[ಮಾದ್ರಿ]]ಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ.
 
[[ಕುಂತಿ]]ಯ ಮಕ್ಕಳು:
೭ ನೇ ಸಾಲು:
* [[ಅರ್ಜುನ]] (ಇಂದ್ರನಿಂದ)
 
[[ಮಾದ್ರಿ]]ಯ ಮಕ್ಕಳು:(ಅವಳಿಗಳು)
 
* [[ನಕುಲ]] (ಅಶ್ವಿನಿ ದೇವತೆಗಳಿಂದ)
೧೪ ನೇ ಸಾಲು:
ಪಾಂಡವರ ಪತ್ನಿ [[ದ್ರೌಪದಿ]].
 
[[ಮಹಾಭಾರತ]]ದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ [[ಕೌರವ|ಕೌರವರ]] ನಡುವೆ [[ಹಸ್ತಿನಾಪುರ]]ದ [[ಸಿಂಹಾಸನ]]ದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು [[ಕುರುಕ್ಷೇತ್ರ]] ಯುದ್ಧ ಆರಂಭವಾಗಿ ಕೊನೆಗೆ [[ಕೃಷ್ಣ]]ನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.
 
{{ಮಹಾಭಾರತ}}
"https://kn.wikipedia.org/wiki/ಪಾಂಡವರು" ಇಂದ ಪಡೆಯಲ್ಪಟ್ಟಿದೆ