ಜೋನ್ಸ್ ಬೆರ್ಜೆಲಿಯಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q151911 (translate me)
No edit summary
 
೨೨ ನೇ ಸಾಲು:
| footnotes =
}}
==ಜೀವನ==
 
'''ಜೋನ್ಸ್ ಬೆರ್ಜೆಲಿಯಸ್'''(20 August 1779– 7 August 1848)[[ಸ್ವೀಡನ್]] ದೇಶದ ವಿಜ್ಞಾನಿ.ಆಧುನಿಕ [[ರಸಾಯನಶಾಸ್ತ್ರ]]ದ ಪಿತಾಮಹರಲ್ಲಿ ಒಬ್ಬರು.೨೦ ಅಗಸ್ಟ್ ೧೭೭೯ ರಲ್ಲಿ ಜನಿಸಿದ ಇವರು,'ಉಪ್ಸಲ'ವಿಶ್ವವಿದ್ಯಾಲಯದಲ್ಲಿ ಕಲಿತರು.ಕರೋಲಿನ್‌ಸ್ಕ ಇನ್ಸ್‌ಟಿಟ್ಯೂಟ್ ನಲ್ಲಿ ಬೋಧಕರಾಗಿ ಕೆಲಸಮಾಡಿ ೭ ಅಗಸ್ಟ್ ೧೮೪೮ ರಲ್ಲಿ [[ಸ್ಟಾಕ್‌ಹೋಮ್]] ನಲ್ಲಿ ನಿಧನರಾದರು. <ref>http://scienceworld.wolfram.com/biography/Berzelius.html</ref>
 
== ಸಂಶೋಧನೆಗಳು ==
ಇವರು [[ಪರಮಾಣು ಸಿದ್ಧಾಂತ]]ಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.ಹಲವಾರು [[ಮೂಲಧಾತು]]ಗಳನ್ನು ಮುಖ್ಯವಾಗಿ [[ಸಿರಿಯಮ್]],[[ಸೆಲೆನಿಯಮ್]],[[ಥೊರಿಯಮ್]]ಗಳನ್ನು ಒಬ್ಬಂಟಿಯಾಗಿ ಹಾಗೂ ಸಹ ಸಂಶೋಧಕರ ಜತೆಯಾಗಿ ಕಂಡುಹಿಡಿದರು.[[ಸಿಲಿಕಾನ್]],[[ಕ್ಯಾಲ್ಶಿಯಮ್]],[[ಟಾನ್ಟಾಲಮ್]] ಮೂಲಧಾತುಗಳನ್ನು ಪ್ರಪ್ರಥಮವಾಗಿ ಬೇರ್ಪಡಿಸಿದರು.ರಸಾಯನಶಾಸ್ತ್ರದಲ್ಲಿ [[ಐಸೋಮೋರ್ಫಿಸಮ್]],[[ಪಾಲಿಮೋರ್ಫಿಸಮ್]] ಮುಂತಾದ ಶಬ್ಧಗಳಿಗೆ ವ್ಯಾಖ್ಯಾನ ನೀಡಿದರು.ರಾಸಾಯನಿಕ ವಸ್ತುಗಳನ್ನುಹಾಗೂ ರಾಸಾಯನಿಕ ಬದಲಾವಣೆಗಳನ್ನು ಅದರ ಸಂಕೇತ ಅಕ್ಷರಗಳಿಂದ ಬರೆಯುವ ಪದ್ಧತಿಯನ್ನು ಪರಿಚಯಿಸಿದರು.<ref>http://www.chemheritage.org/discover/online-resources/chemistry-in-history/themes/electrochemistry/berzelius.aspx</ref>
 
==ಸಾಧನೆ==
ಬರ್ಜೀಲಿಯಸ್ ಪರಮಾಣು ವಾದವನ್ನ ಅರಿತು ಧಾತುಗಳ ಪರಸ್ಪರ ಸಂಯೋಜನೆಯಲ್ಲಿ ನಿರ್ದಿಷ್ಟವಾದ ತೂಕ ಪರಿಮಾಣ ಗಳಿರುವುದನ್ನು ತಿಳಿಸಿದರು. ಇವರು ಸಾವಯವ ರಸಾಯನ ರಂಗಕ್ಕೆ ಅಡಿಪಾಯ ಹಾಕಿ ಪ್ರೋಟೀನ್ ಎಂಬ ಹೆಸರನ್ನು ಮೊಟ್ಟ ಮೊದಲ ಬಾರಿಗೆ ನೀಡಿದರು. ಇವರು ಸಮಾಂಗತೆ ಹಾಗು ಕ್ರಿಯಾ ವರ್ಧಕತ್ವದ ಪರಿಕಲ್ಪನೆಯನ್ನಮಂಡಿಸಿದರು .
 
==ಉಲ್ಲೇಖಗಳು==
<references/>
 
[[ವರ್ಗ:ವಿಜ್ಞಾನಿಗಳು]]