ಸ್ಯಾಮ್ಯುಯೆಲ್ ಹಾನಿಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 39 interwiki links, now provided by Wikidata on d:q157056 (translate me)
No edit summary
೨೯ ನೇ ಸಾಲು:
}}
[[ಚಿತ್ರ:Samuel Hahnemann 1841.jpg|thumb|ಸ್ಯಾಮ್ಯುಯೆಲ್ ಹಾನಿಮನ್ 1841]]
==ಜೀವನ==
''''ಸ್ಯಾಮ್ಯುಯೆಲ್ ಹಾನಿಮನ್''''(೧೭೫೫-೧೮೪೩) [[ಹೋಮಿಯೋಪಥಿ]] ಔಷಧ ಪದ್ಧತಿಯ ಜನಕನೆಂದು ಖ್ಯಾತರಾದವರು.[[ಜರ್ಮನಿ]]ಯ ಮೈಸನ್ ಎಂಬಲ್ಲಿ ಜನಿಸಿದರು.[[ಪ್ರಿನ್ಸಿಪಲ್ಸ್ ಆಫ್ ರೇಷನಲ್ ಮೆಡಿಸಿನ್]] ಎಂಬ ಪುಸ್ತಕದಲ್ಲಿ ತನ್ನ ಹೊಸ ವೈದ್ಯಪದ್ಧತಿಯ ರೂಪುರೇಷೆಗಳನ್ನು ನಿರೂಪಿದರು.
== ಬಾಹ್ಯ ಸಂಪರ್ಕಗಳು ==
 
* [http://www.hpathy.com/biography/samuel-hahnemann.asp'ಸ್ಯಾಮ್ಯುಯೆಲ್ ಹಾನಿಮನ್' ರ ಜೀವನ ಚರಿತ್ರೆ ]
ಇವರು ೧೭೫೫, ಏಪ್ರಿಲ್ ೧ ೦ ರಂದು ಜರ್ಮನಿಯ ವೀಸನ್ ನಲ್ಲಿ ಜನಿಸಿದರು. ತುಂಬಾ ಪ್ರತಿಭಾವಂತ ಹಾಗು ಬಡವರಾದ ಇವರು ತಮ್ಮ ವಿದ್ಯಾಭ್ಯಾಸವನ್ನ ಶಾಲಾ ಮುಖ್ಯಸ್ಥರ ಖರ್ಚಿನಲ್ಲೇ ಮುಗಿಸಿದರು. ಕ್ರಿ.ಶ ೧೭೭೯ ರಲ್ಲಿ ಎರ್ಲಾಂಚೆನ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿಯನ್ನ ಪಡೆದರು. <ref>http://www.heilkunst.com/biography.html</ref>
 
==ಸಾಧನೆ==
ಆರೋಗ್ಯವಂತ ವ್ಯಕ್ತಿಗೆ ಬಹುದಿನಗಳ ಕಾಲ ಗಿಡಮೂಲಿಕೆ, ಪ್ರಾಣಿಮೂಲದ ಅಥವಾ ಖನಿಜಾಂಶದ ಯಾವುದೇ ವಸ್ತುವನ್ನ ನೀಡಿದಾಗ, ಅದು ಅವನ ದೇಹದಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಮತ್ತು ಅದೇ ರೀತಿಯ ಗುಣಲಕ್ಷಣ ರೋಗಿಯಲ್ಲಿ ಕಂಡುಬಂದಾಗ, ಅದೇ ಔಷಧಿ ನೀಡಿ ರೋಗಿಯನ್ನ ಗುಣಪಡಿಸಬಹುದು ಎಂದು ಇವರು ಅನೇಕ ಪ್ರಯೋಗಗಳ ಮೂಲಕ ಕಂಡು ಹಿಡಿದರು. ಅಷ್ಟೇ ಅಲ್ಲದೆ ಹೆಚ್ಚು ಔಷಧ ನೀಡಿದಾಗ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆಯೂ ತಿಳಿಸಿದರು. <ref>http://www.homeorizon.com/homeopathic-articles/samuel-hahnemann/samuel-hahnemann-life-history</ref>
 
==ಪುಸ್ತಕ==
[[ಪ್ರಿನ್ಸಿಪಲ್ಸ್ ಆಫ್ ರೇಷನಲ್ ಮೆಡಿಸಿನ್]]
 
 
==ಉಲ್ಲೇಖಗಳು==
<references/>
 
[[ವರ್ಗ:ವೈದ್ಯಕೀಯ ಸಂಶೋಧನೆ]]