ಧೃತರಾಷ್ಟ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
[[Image:Dhritarashtra.jpg|right|ಹಸ್ತಿನಾಪುರದ ದೊರೆ ಮತ್ತು ಕೌರವರ ತಂದೆಯಾದ ಧೃತರಾಷ್ಟ್ರ]]
[[ಮಹಾಭಾರತ]] ಮಹಾಕಾವ್ಯದಲ್ಲಿ ಬರುವ ಪಾತ್ರ '''ಧೃತರಾಷ್ಟ್ರ''' [[ವಿಚಿತ್ರವೀರ್ಯ]]ನ ಮೊದಲ ಪತ್ನಿ [[ಅಂಬಿಕೆ]]ಯ ಪುತ್ರ. [[ಹಸ್ತಿನಾಪುರ]]ದ ಅಂಧ ರಾಜನಾದ ಇವನಿಗೆ ಪತ್ನಿ [[ಗಾಂಧಾರಿ]]ಯಿಂದ ನೂರು ಜನ ಪುತ್ರರು - ಇವರೇ [[ಕೌರವರು]] ಎಂದು ಪ್ರಸಿದ್ಧರಾದವರು ಮತ್ತು ಒಬ್ಬ ಮಗಳು ದುಶ್ಶಲೆ-ಅವಳೇ ಮುಮ್ದೆಮುಂದೆ ಜಯದ್ರಥನ ಪತ್ನಿಯಗುತ್ತಾಳೆ. ಇವರಲ್ಲಿ [[ದುರ್ಯೋಧನ]] ಮತ್ತು [[ದುಶ್ಶಾಸನ]] ಮೊದಲಿಬ್ಬರು.
 
==ಜನನ==
"https://kn.wikipedia.org/wiki/ಧೃತರಾಷ್ಟ್ರ" ಇಂದ ಪಡೆಯಲ್ಪಟ್ಟಿದೆ