"ಬಲರಾಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
==ಮಹಾಭಾರತದಲ್ಲಿ==
ಬಲರಾಮನು [[ಕೌರವರು|ಕೌರವರಕೌರವ]] [[ದುರ್ಯೋಧನ]] ಮತ್ತು [[ಪಾಂಡವರು|ಪಾಂಡವರಪಾಂಡವ]] [[ಭೀಮ]]ರಿಗೆ ಗದಾಯುದ್ಧದ ಅಭ್ಯಾಸ ಕಲಿಸಿದನು. ನಂತರ ಕುರುಕ್ಷೇತ್ರ ಯುದ್ಧದಲ್ಲಿ ಇಬ್ಬರನ್ನೂ ಇಷ್ಟಪಟ್ಟಿದ್ದ ಬಲರಾಮನು ಯಾರ ಪಕ್ಷವನ್ನೂ ವಹಿಸಲಿಲ್ಲ. ಅಂತಿಮವಾಗಿ ಭೀಮನು ಗದಾಯುದ್ಧದಲ್ಲಿ ದುರ್ಯೋಧನನನ್ನು ತೊಡೆಯ ಮೇಲೆ ಹೊಡೆದು ಕೊಂದಾಗ ಬಲರಾಮನು ಭೀಮನನ್ನು ಕೊಲ್ಲುವ ಬೆದರಿಕೆ ಹಾಕಿದನು. ಇದನ್ನು ತಡೆದ ಕೃಷ್ಣನು ಬಲರಾಮನಿಗೆ ಭೀಮನ ಪ್ರತಿಜ್ಞೆಯ ನೆನಪು ಮಾಡಿದನು.
 
==ಅಂತ್ಯ==
೮೫೨

edits

"https://kn.wikipedia.org/wiki/ವಿಶೇಷ:MobileDiff/33397" ಇಂದ ಪಡೆಯಲ್ಪಟ್ಟಿದೆ