ಕಲ್ಯಾಣ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
infobox and interwiki
೧ ನೇ ಸಾಲು:
[[ಚಿತ್ರ:Kalyan kumar.jpg|thumb|right|180px|'ಕಲ್ಯಾಣ್ ಕುಮಾರ್']]
{{Infobox person
| name = ಕಲ್ಯಾಣ್ ಕುಮಾರ್ <br>Kalyan Kumar
| image =
| Born = 1929
| birthname = ಚೊಕ್ಕಣ್ಣ
| birth_date = 1929
| birth_place = [[ಬೆಂಗಳೂರು]], [[ಕರ್ನಾಟಕ]]
| death_date = ೧ ಆಗಸ್ಟ್ ೧೯೯೯
| death_place = [[ಕರ್ನಾಟಕ]],ಭಾರತ
| othername = ಸಂಪತ್ ಕುಮಾರ್,ಚೊಕ್ಕಣ್ಣ
| nationality = {{flagicon|india}}India
| occupation = ನಟ,ನಿರ್ದೇಶಕ
| years_active = ೧೯೫೪ - ೧೯೯೯
| parents =
| spouse =ರೇವತಿ
}}
'[[ಚೊಕ್ಕಣ್ಣ ಅಯ್ಯಂಗಾರ್]]' ಯೆಂದು ಮನೆಯಲ್ಲಿ ಕರೆಯಲ್ಪಡುತ್ತಿದ್ದ, '[[ಸಂಪತ್ ಐಯ್ಯಂಗಾರ್]]' ಎಂಬ ಹೆಸರಿನ ಯುವಕನ ಹೆಸರನ್ನು ಕನ್ನಡ ಚಲನ ಚಿತ್ರರಂಗದಲ್ಲಿ '[[ಕಲ್ಯಾಣ್ ಕುಮಾರ್]]' ಎಂದು ಬದಲಾಯಿಸಲಾಯಿತು. ಐವತ್ತರ ದಶಕದಲ್ಲಿ ಅತ್ಯಂತ ಯಶಸ್ಸುಗಳಿಸಿದ ಹಾಗೂ [[ಕನ್ನಡ]] ಚಿತ್ರರಂಗವನ್ನಾಳಿದ '[[ಕುಮಾರ ತ್ರಯ]]'ರಲ್ಲಿ ಮೊದಲನೆಯವರೆಂದರೆ ಈ ಕಲ್ಯಾಣಕುಮಾರ್ ರವರೇ. ಇನ್ನಿಬ್ಬರು [[ರಾಜಕುಮಾರ್]] ಮತ್ತು [[ಉದಯಕುಮಾರ್]] ರವರುಗಳು. ಕಾಲಾನುಕ್ರಮದಲ್ಲಿ, ಮುಂದೆ '[[ಅಶ್ವಥ್]]' ಮುಂತಾದ ಕಲಾವಿದರ ಆಗಮನವಾಯಿತು.
==ಜನನ ಹಾಗೂ ಬಾಲ್ಯ==
Line ೩೪ ⟶ ೫೦:
[[ವರ್ಗ: ೧೯೩೬ ಜನನ]]
[[ವರ್ಗ:೨೦೦೬ ನಿಧನ]]
[[en:Kalyan Kumar]]
"https://kn.wikipedia.org/wiki/ಕಲ್ಯಾಣ್_ಕುಮಾರ್" ಇಂದ ಪಡೆಯಲ್ಪಟ್ಟಿದೆ