ಉದಯಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
[[ಸೇಡಿಗೆ ಸೇಡು]] ಇವರ '''ನೂರನೆ'''ಯ ಚಿತ್ರ.[[ವರ್ಣಚಕ್ರ]] ಇವರ ಕೊನೆಯ ಚಿತ್ರ.ಇವರು ಒಟ್ಟು ೨೨೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
 
ತನ್ನ ೨೯ವರ್ಷಗಳ ಸಾರ್ಥಕ ನಟನಾ ಜೀವನದಲ್ಲಿ, ಉದಯಕುಮಾರ್ ಸುಮಾರು ೧೫೩ ಕನ್ನಡ ಚಿತ್ರಗಳಲ್ಲೂ, ೧೫ ತೆಲುಗು, ೬ ತಮಿಳು ಹಾಗೂ ೧ ಹಿಂದೀ ಚಿತ್ರದಲ್ಲಿ ಅಭಿನಯಿಸಿದ್ದರೆಂದರೆ, ಯಾರಿಗಾದರೂ ಚಿತ್ರರಂಗದಲ್ಲಿ ಅವರಿಗಿದ್ದ ಜನಪ್ರಿಯತೆಯ ಅರಿವಾಗಬಹುದು. ಕನ್ನಡದ ವರನಟ ನಟಸಾರ್ವಭೌಮ ರಾಜ್ ಕುಮಾರ್ ಜೊತೆಯೇ ೩೬ ಚಿತ್ರಗಳಲ್ಲಿ ಈ ನಟಸಾಮ್ರಾಟ್ ಅಭಿನಯಿಸಿದ್ದರೆಂದರೆ, ರಾಜ್ ಕುಮಾರ್-ಉದಯ ಕುಮಾರ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮಾಡಿದ್ದ ಮೋಡಿ ಎಂತಹದ್ದು ಎಂದು ಯಾರಾದರೂ ಸುಲಭವಾಗಿ ಅರ್ಥೈಸಬಹುದು.ವಿಷೇಶವೆಂದರೆ "ಚಂದ್ರಕುಮಾರ" ಚಿತ್ರದಲ್ಲಿ ಉದಯಕುಮಾರ್ ನಾಯಕನಾಗಿದ್ದರೆ, ರಾಜ ಕುಮಾರ್ ಖಳನಾಯಕನಾಗಿ ಅಭಿನಯಿಸಿದ್ದರು,,ಕನ್ನಡ ಚಿತ್ರಗಳಲ್ಲಿ ತಮ್ಮ ಪರಿಪಕ್ವ ಅಭಿನಯದಿಂದ ಕನ್ನಡಿಗರ ಮನಗೆದ್ದಿದ್ದ ಉದಯಕುಮಾರ್, ತೆಲುಗಿನ ಭಾರೀ ಜನಪ್ರಿಯ ಚಿತ್ರ "ಶ್ರೀಕೃಷ್ಣ ಪಾಂಡವೀಯಂ" ಚಿತ್ರದಲ್ಲಿ ತಮ್ಮ ಉತ್ಕೃಷ್ಟ ಅಭಿನಯ ನೀಡುವ ಮೂಲಕ, ತೆಲುಗಿನ ಮೇರುನಟನೆಂದೇ ಖ್ಯಾತಿಯಾದ ನಾಯಕನಟ ಎನ್.ಟಿ.ರಾಮರಾವ್ ಅಭಿನಯ ಕೂಡಾ ಮಂಕಾಗುವಂತೆ ನಟಿಸಿದ್ದು, ಅವರ ದೈತ್ಯ ನಟನಾ ಪ್ರತಿಭೆಗೆ ಸಾಕ್ಷಿ..."ನಮನ".
== ಇವರು ಅಭಿನಯಿಸಿದ ಕೆಲವು ಚಿತ್ರಗಳು ==
* ಭಾಗ್ಯೋದಯ
"https://kn.wikipedia.org/wiki/ಉದಯಕುಮಾರ್" ಇಂದ ಪಡೆಯಲ್ಪಟ್ಟಿದೆ