"ವೇದಾಂತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (r2.7.3) (Robot: Adding az:Vedanta)
| pages = 240 pages
| isbn = 0912776889 }}</ref>
ವೇದಾಂತ ಸೂತ್ರಗಳ ಸಂಕ್ಷಿಪ್ತ ಸಾರೋಕ್ತಿಗಳು ವಿವಿಧ ವ್ಯಾಖ್ಯಾನಗಳಿಗೆ ಮುಕ್ತವಾಗಿದೆ. ಇದು ಹಲವಾರು ವೇದಾಂತ ಪರಂಪರೆಗಳ ಹುಟ್ಟಿನಲ್ಲಿ ಫಲ ನೀಡಿದವು. ಪ್ರತಿ ಪರಂಪರೆಯು ತನ್ನದೇ ಆದ ರೀತಿಯಲ್ಲಿ ಗ್ರಂಥಗಳನ್ನು ವ್ಯಾಖ್ಯಾನಿಸುವುದರ ಜೊತೆಗೆ ತನ್ನದೇ ಆದ ಉಪ-ವ್ಯಾಖ್ಯಾನಗಳನ್ನು ಮಂಡಿಸಿದೆ.
ಆದಾಗ್ಯೂ, ಇಡೀ ವೇದಾಂತದಲ್ಲಿ ಸುಸಂಗತವಾದದ್ದೆಂದರೆ ಇದು ಧಾರ್ಮಿಕ ಕ್ರಿಯೆಯನ್ನು ಧ್ಯಾನದ ಮೂಲಕ ವ್ಯಕ್ತಿಯ ಸತ್ಯಶೋಧನೆಯ ಪರವಾಗಿ ಬಿಟ್ಟು ಬಿಡಬೇಕೆಂದು ಪ್ರೇರೇಪಣೆ ನೀಡುತ್ತದೆ. ನೈತಿಕ ಪ್ರೇಮ, ಜ್ಞಾನದ ಅರಿವಿನ ಪ್ರಭಾವಗಳಿಂದ ಶೋಧಕನಿಗೆ ಅನಂತ ಆನಂದವು ಕಾದಿರುತ್ತದೆ. ಹೆಚ್ಚುಕಡಿಮೆ ಅಸ್ತಿತ್ವದಲ್ಲಿರುವ ಹಿಂದೂಧರ್ಮದ ಎಲ್ಲ ಪಂಥಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವೇದಾಂತದ ಚಿಂತಕರು ಅಭಿವೃದ್ಧಿ ಪಡಿಸಿದ ಚಿಂತನಾ ವ್ಯವಸ್ಥೆಯ ಪ್ರಭಾವಕ್ಕೊಳಪಟ್ಟಿವೆ. ಹಿಂದೂ ಧರ್ಮವು ಬಹುಮಟ್ಟಿಗೆ ತನ್ನ ಅಸ್ತಿತ್ವಕ್ಕೆ ಕಾರಣವಾದ ಸುಸಂಬದ್ಧ ಹಾಗು ತಾರ್ಕಿಕವಾಗಿ ಮುಂದುವರಿದ ವೇದಾಂತದ ವ್ಯವಸ್ಥೆಗೆ ಋಣಿಯಾಗಿದೆ.
 
== ಆಧಾರ ಗ್ರಂಥಗಳು ==
೪೧,೯೪೭

edits

"https://kn.wikipedia.org/wiki/ವಿಶೇಷ:MobileDiff/313877" ಇಂದ ಪಡೆಯಲ್ಪಟ್ಟಿದೆ