ಶ್ರೀ ಸಿದ್ಧಿ ವಿನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೫ ನೇ ಸಾಲು:
=== ಮೂಲಾಧಾರವು ಭೂಲೋಕಕ್ಕೆ -(ಓಂ ಭೂಃ )ಸಂಬಂಧಪಟ್ಟುದು ===
---------
ಶ್ರೀ ಗಣೇಶನ ಕಥೆ ಮತ್ತು ಅವನ ರೂಪಗಳು ತಾತ್ವಿಕ ಮತ್ತು ಯೋಗ ಶಾಸ್ತ್ರದ ಅರ್ಥದಿಂದ ಕೂಡಿದೆ ಎಂದು ಹೇಳಬಹುದು. ತತ್ವ ಶಾಸ್ತ್ರದಲ್ಲಿ ಅಸಾಧಾರಣ ವಿದ್ವಾಂಸರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಗಣೇಶನು ಆಕಾಶ ತತ್ವದವನೆಂದು ತಾತ್ವಿಕ ಅರ್ಥ ಮಾಡಿದ್ದಾರೆ. ಆದರೆ ಅದು ಪುರಾಣದ ಕಥೆಗೆ ಹೊಂದುವುದಿಲ್ಲ. ಮೇಲಾಗಿ ಮೃತ್ತಿಕಾ (ಮಣ್ಣಿನ) ಮೂರ್ತಿ ಪೂಜೆಗೂ, ಮೂಲಾಧಾರ ಸ್ಥಿತನೆಂಬುದಕ್ಕೂ ಹೊಂದಲಾರದು. ಮೂಲಾಧಾರವು ಭೂಲೋಕಕ್ಕೆ ಓಂ ಭೂಃ ಸಂಬಂಧಪಟ್ಟುದು . ಶ್ರೀ ಮದ್ವಾಚಾರ್ಯರು ಗಣೇಶನು ವಿಷ್ಣು ಅಂಶದವನೆಂದು ಸಾಧಿಸಲು ಆವನು ಆಕಾಶ ತತ್ವದವನೆಂದು ಹೇಳಿರಬಹುದು, ವಿಷ್ಣು ಆಕಾಶ ತತ್ವದವನು ; ಆದ್ದರಿಂದ ಬನ್ನಂಜೆಯವರೂ ಅದನ್ನು ಸಮರ್ಥಿಸಲು ಆ ರೀತಿ ಹೇಳಿರಬಹುದು.
 
==== ಆಧಾರ ====