ವೀಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೧ ನೇ ಸಾಲು:
[[Image:Veena.jpg|thumb|ಸರಸ್ವತಿ ವೀಣೆ]]
'[[ಕರ್ನಾಟಕ ಸಂಗೀತ]] ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು [[ತಂತಿವಾದ್ಯ|ತಂತಿವಾದ್ಯವಾದ]] ವೀಣೆ. ಬಹಳ ಹಳೆಯ ವಾದ್ಯವಾದ ವೀಣೆಯ [[ವಿನ್ಯಾಸ]] ಅನೇಕ ಶತಮಾನಗಳಿ೦ದಲೂಶತಮಾನಗಳಿಂದಲೂ ಬದಲಾಗುತ್ತಾ ಬ೦ದಿದೆಬಂದಿದೆ. ಸದ್ಯಕ್ಕೆ ಅತ್ಯ೦ತಅತ್ಯಂತ ಜನಪ್ರಿಯ ವಿನ್ಯಾಸಕ್ಕೆ "[[ಸರಸ್ವತಿ ವೀಣೆ"]] ಎ೦ದುಎಂದು ಹೆಸರು. ಇದರಲ್ಲಿ ಮೂರು ತ೦ತಿಗಳು[[ತಂತಿ|ತಂತಿಗಳು]] [[ಹಿತ್ತಾಳೆ|ಹಿತ್ತಾಳೆಯವು]] ಮತ್ತು ಒಂದು ಮುಖ್ಯ ತಂತಿ. ಜೊತೆಗೆ ಮೂರು ಸಹಾಯಕ ತ೦ತಿಗಳುತಂತಿಗಳು ಇವೆ. [[ಸಪ್ತ ಸ್ವರ|ಸಪ್ತ ಸ್ವರದ]] ಮನೆಗಳು ಮೇಣ ಕಟ್ಟುವುದರ ಮೂಲಕ ಆಯಾ ಸ್ಥಾನಗಳಲ್ಲಿ ಕೂಡಿಸುವುದರಿಂದ ವೀಣೆ ನುಡಿಸಲು ಕಷ್ಟವಿಲ್ಲ. ಆದರೆ ಇದನ್ನು ಕಲಿಯಲು ತಾಳ್ಮೆ ಹಾಗೂ ಆಸಕ್ತಿ ಬೇಕು. ನಿಧಾನವಾಗಿ ಒಲಿಸಿಕೊಂಡು, ಆನಂದದ ಅನುಭೂತಿ ಪಡೆಯಬಹುದಾದ ವಾದ್ಯ ವೀಣೆ. ಅನೇಕ ವರ್ಷಗಳ ಪರಿಶ್ರಮದಿಂದ ಪಾಂಡಿತ್ಯ ಗಳಿಸಬಹುದು. ಒಲಿಸಿಕೊಂಡಾಗ ವೀಣೆ ನಮ್ಮ ಆತ್ಮ ಸಂಗಾತಿಯಾಗಿ, ನಮ್ಮದೇ ಮನದ ಭಾವನೆಗಳನ್ನು ವ್ಯಕ್ತಪಡಿಸತೊಡಗುತ್ತದೆ. ವೀಣೆ ಎಂದೊಡನೆ ನಮಗೆ ನೆನಪಾಗುವುದೇ ದೇವಿ [[ಸರಸ್ವತಿ]]. ಸರಸ್ವತಿ ದೇವಿಯು ಸಂಗೀತದ ಅಧಿದೇವತೆ. ಅವಳು ವೀಣಾಪಾಣಿ. ಸರಸ್ವತಿ ದೇವಿಯು ವೇದಗಳ ಅಭಿಮಾನಿ. [[ಬ್ರಹ್ಮ]] ದೇವರ, ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಇವಳು ಮರೆವೆಯೇ ಇಲ್ಲದ ಹಾಗೂ ಅನವರತವೂ ಪರಮಾತ್ಮನ ಸ್ತುತಿ ಮಾಡುವವಳು, ಬ್ರಹ್ಮಾಣಿ – ತತ್ವಜ್ಞಾನಿ ಹಾಗೂ ಗಾನಲೋಲಳೂ ಅಹುದು. ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ಚಿತ್ತಾಭಿಮಾನಿ, ಸರ್ವರಿಗೂ [[ಬುದ್ಧಿ|ಬುದ್ಧಿಯನ್ನು]] ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.
 
ನಮ್ಮ [[ದೇಶ|ದೇಶದಲ್ಲಿ]] ಇರುವಷ್ಟು ಸಂಗೀತ ವಾದ್ಯಗಳು ಬೇರೆಲ್ಲೂ ಇಲ್ಲವೆನ್ನಬಹುದೇನೋ..! ಪ್ರತಿಯೊಂದು ವಾದ್ಯವೂ ತನ್ನದೇ ಆದ ಒಂದು ಆಕಾರ, ರಚನೆ ಮತ್ತು ಧ್ವನಿಯನ್ನು ಹೊಂದಿದೆ ಮತ್ತು ವಿಶಿಷ್ಟವಾಗಿದೆ. ಶಾಸ್ತ್ರದಲ್ಲಿ ಈ ವಾದ್ಯಗಳನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ. ಅವುಗಳು :
೧)# [[ತತ (ತಂತೀವಾದ್ಯಗಳು)]]
೨)# [[ಸುಷಿರ]] (ಗಾಳಿ ವಾದ್ಯಗಳು)]]
೩)# [[ಅವನದ್ಧ]] (ತಾಡನ ವಾದ್ಯಗಳು)]]
೪)# [[ಘನ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು)]]
 
ವೀಣೆ ತತ ಅಂದರೆ ತಂತೀವಾದ್ಯಗಳ ಗುಂಪಿಗೆ ಸೇರುತ್ತದೆ. ತಂತಿಗಳ ಮೂಲಕ ನಾದೋತ್ಪತ್ತಿಯಾಗುವ ವಾದ್ಯಗಳೇ ತತವಾದ್ಯಗಳು. ತಂತೀ ವಾದ್ಯಗಳನ್ನು ಶ್ರುತಿ ವಾದ್ಯ ಮತ್ತು ಸಂಗೀತಾವಾದ್ಯಗಳೆಂದು ವಿಂಗಡಿಸಲಾಗಿದೆ. ಗಾಯನ ಅಥವಾ ವಾದನಗಳಲ್ಲಿ ಶ್ರುತಿಗಾಗಿ ಉಪಯೋಗಿಸಲ್ಪಡುವುದು "ತಂಬೂರಿ" ಮತ್ತು ಸಂಗೀತವನ್ನು ಗಾಯನಕ್ಕೆ ಬದಲಾಗಿ ವಾದ್ಯದಲ್ಲಿ ಹೊಮ್ಮಿಸಲು ಉಪಯೋಗಿಸಲ್ಪಡುವುದು "ವೀಣೆ". ವೀಣೆ ಋಗ್ವೇದದಲ್ಲಿ ಮತ್ತು ಯಜುರ್ವೇದದಲ್ಲಿ ಕೂಡ ಪ್ರಸ್ತಾಪಿಸಲ್ಪಟ್ಟಿದೆಯಂತೆ. ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣವಿರಬಹುದು ಏಕೆಂದರೆ "ರುದ್ರವೀಣೆ" ಎಂದು ಕೂಡ ವಿಶಿಷ್ಟವಾದ ಒಂದು ವೀಣೆ ಇದೆ. ದೇವಿ ಸರಸ್ವತಿಯಲ್ಲದೆ ವಿಶ್ವಾವಸು, ತುಂಬುರು ಮತ್ತು ನಾರದರು ಕೂಡ ವೈಣಿಕರೇ ಮತ್ತು ತುಂಬುರರ ವೀಣೆಯ ಹೆಸರು "ಕಲಾವತೀ" ಎಂದೂ, ವಿಶ್ವಾವಸುವಿನ ವೀಣೆಯ ಹೆಸರು "ಬೃಹತೀ" ಎಂದೂ ಮತ್ತು ನಾರದರ ವೀಣೆಯ ಹೆಸರು "ಮಹತಿ" ಎಂದೂ ನಮಗೆ ಪುರಾಣಗಳಿಂದ ತಿಳಿದುಬರುತ್ತದೆ. ವೀಣೆ ಮೋಕ್ಷ ಸಾಧನೆಗೆ ಸುಲಭವಾದ ಹಾದಿ ಎಂದು ಯಾಜ್ಞವಲ್ಕ್ಯರು ತಮ್ಮ ಸ್ಮೃತಿಯಲ್ಲಿ ಹೇಳಿದ್ದಾರೆ. ನಾವು ರಾವಣನ ಕಥೆಯಲ್ಲಿ ಕೂಡ ಕೇಳಿದ್ದೇವೆ - ವೀಣೆಯ ತಂತಿಯೊಂದು ಕಿತ್ತು ಹೋದಾಗ ತನ್ನ ದೇಹದ ಒಂದು ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮುಂದುವರೆಸಿದನೆಂದು.
೨೪ ನೇ ಸಾಲು:
ಯಥಾಸ್ಯಾ ಉದರಮೇವಮಮುಷ್ಯಾ ಅಂಭಣಮ್ | ಯಥಾಸ್ಯೈ ಜಿಹ್ವಾ - ಏವಮಮುಷ್ಯೈ ವಾದನಮ್ |
ಯಥಾಸ್ಯಾಸ್ತಂತ್ರಯ ಏವಮಮುಷ್ಯಾ ಅಂಗುಲಯ: | ಯಥಾಸ್ಯಾ: ಸ್ವರಾ ಏವಮಮುಷ್ಯಾ: ಸ್ವರಾ: ||
ಈ ದೇಹವೊಂದು ದೈವೀವೀಣೆ. ಮನುಷ್ಯರು ನಿರ್ಮಿಸಿದ ಮರದ ವೀಣೆ ದೇವರು ನಿರ್ಮಿಸಿದ ಈ ದೇಹವೀಣೆಯದೇ ಅನುಕರಣೆ. ದೇಹಕ್ಕೆ ತಲೆಯಿದ್ದಂತೆ ಮರದ ವೀಣೆಗೆ ಪುಟ್ಟ ಬುರುಡೆ ಇದೆ, ದೇಹದ ಉದರ ಹಾಗೂ ಪೀಠವಿದ್ದಂತೆ ವೀಣೆಗೆ ಕೊಡ ಅಥವಾ ದೊಡ್ಡ ಬುರುಡೆಯಿದೆ. ಬೆನ್ನುಹುರಿಯು ಉದ್ದಕ್ಕೆ ದೇಹದಲ್ಲಿ ಪೀಠದಿಂದ ಕಂಠದವರೆಗೆ ಪಸರಿಸಿ ಪೀಠವನ್ನು ಮತ್ತು ದೇಹದ ಕೆಳಗಿನ ಭಾಗದ ಸಂಪರ್ಕವನ್ನು ತಲೆಗೆ ಮುಟ್ಟಿಸಿದೆಯೋ ಹಾಗೆ ವೀಣೆಯಲ್ಲಿ ಮರದ ದೋಣಿ ಕೊಡವನ್ನು ಪುಟ್ಟ ಬುರುಡೆಗೆ ಸೇರಿಸಿದೆ. ಬೆನ್ನುಹುರಿಯಲ್ಲಿರುವಂತೆಯೇ ಈ ದೋಣಿಯ ಮೇಲೆ ಮೇಣವನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಸ್ವರಸ್ಥಾನಗಳಾಗಿ ಜೋಡಿಸಿರುತ್ತಾರೆ. ದೇಹದ ವೀಣೆಗೆ ನಾಲಿಗೆ ಹೇಗೆ ಸ್ವರ / ನಾದವನ್ನು ಉತ್ಪತ್ತಿ ಮಾಡುವುದೋ ಹಾಗೆ ವೀಣೆಯ ಮೇಲೆ ವಾದಕನ ಬೆರಳುಗಳು ನಾದವನ್ನು ಸೃಷ್ಟಿಸುತ್ತವೆ. ದೇಹಕ್ಕೆ ನರಗಳೇ ತಂತಿಗಳು. ನಾದ ಮೈತುಂಬಿದಾಗ, ನರ ನರವೂ ನಾದದ ಅಲೆಯಲ್ಲಿ ತೇಲಿಹೋಗುವುದು. ಹಾಗೇ ವೀಣೆಯ ತಂತಿಗಳೂ, ವಾದಕನ ಬೆರಳುಗಳು ತಂತಿಯ ಮೇಲೆ ಆಟವಾಡಿದಾಗ, ಅಲೆ ಅಲೆಯಾಗಿ ನಾದ ವೀಣೆಯ ಕೊಡದಿಂದ ಚಿಮ್ಮುತ್ತದೆ. ದೇಹವೆಂಬ ದೈವೀವೀಣೆ ದೇವರ ಗುಣಗಾನಕ್ಕೇ ಮೀಸಲಾದ ವೀಣೆ. ಈ ದೇಹ ವೀಣೆಗೆ ನಮ್ಮ ಕೈಗಳೇ ತಾಳವಾದ್ಯ. ಕೈ ತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆಯಿಂದ ಭಗವಂತನ ಸ್ಮರಣೆಯನ್ನು ನುಡಿಸಬೇಕು.
 
Line ೪೮ ⟶ ೪೭:
 
 
[[File:Saraswati.jpg|thumb|Goddess Saraswati depicted playing the veena]]
ವೀಣೆಗೆ ಸ೦ಬ೦ಧಪಟ್ಟಸಂಬಂಧಪಟ್ಟ ಇತರ ಕೆಲವು ವಾದ್ಯಗಳೆ೦ದರೆವಾದ್ಯಗಳೆಂದರೆ;
[[File:Saraswati.jpg|thumb|Goddess Saraswati depicted playing the veena]]
ವೀಣೆಗೆ ಸ೦ಬ೦ಧಪಟ್ಟ ಇತರ ಕೆಲವು ವಾದ್ಯಗಳೆ೦ದರೆ;
 
* ರುದ್ರ ವೀಣೆ
Line ೬೦ ⟶ ೫೮:
* [[ವೀಣೆ ಶೇಷಣ್ಣ]]
* [[ವೀಣೆ ಸುಬ್ಬಣ್ಣ]]
* [[ಎಸ್. ಬಾಲಚ೦ದರ್ಬಾಲಚಂದರ್]]
* ಮೈಸೂರು [[ದೊರೆಸ್ವಾಮಿ ಅಯ್ಯ೦ಗಾರ್ಅಯ್ಯಂಗಾರ್]]
* [[ಚಿಟ್ಟಿ ಬಾಬು]]
* [[ಆರ್.ಕೆ.ಸೂರ್ಯನಾರಾಯಣ್]]
* [[ಇ. ಗಾಯತ್ರಿ]]
 
== ಬಾಹ್ಯ ಸ೦ಪರ್ಕಗಳುಸಂಪರ್ಕಗಳು ==
* [http://www.mid-east.com/Info/veena.html ವೀಣೆಯ ವಿವಿಧ ವಿನ್ಯಾಸಗಳ ಬಗ್ಗೆ]
* [http://www.it.iitb.ac.in/~hvs/Veena/mp3s.html ವೀಣೆಯ ಆಡಿಯೋ ಸ್ಯಾ೦ಪಲ್‍ಗಳುಸ್ಯಾಂಪಲ್‍ಗಳು]
 
*[http://www.google.co.uk/search?q=saraswati%20veena Google - Saraswati Veena]
"https://kn.wikipedia.org/wiki/ವೀಣೆ" ಇಂದ ಪಡೆಯಲ್ಪಟ್ಟಿದೆ