ರಾಜನ್-ನಾಗೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು r2.7.3) (Robot: Adding en:Rajan-Nagendra, te:రాజన్ - నాగేంద్ర; cosmetic changes
೪ ನೇ ಸಾಲು:
 
 
== ಬಾಲ್ಯದ ದಿನಗಳು ==
 
ರಾಜನ್([[೧೯೩೩]])-ನಾಗೇಂದ್ರಪ್ಪ([[೧೯೩೫]]) [[ಮೈಸೂರು]]ಜಿಲ್ಲೆಯ ಶಿವರಾಂಪೇಟೆಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಜಪ್ಪ ಸಂಗೀತ ಬಲ್ಲವರಾಗಿದ್ದು, ಹಾರ್ಮೋನಿಯಂ ವಾದಕರಾಗಿದ್ದರು. ಅಂದಿನ ಕಾಲದ ಕೆಲವು ಮೂಕಿ(ಮಾತಿಲ್ಲದ ಚಿತ್ರ)ಚಿತ್ರಗಳಿಗೆ ಸಂಗೀತ ನೀಡಿದ್ದರು. ನಂತರ ಮಾತಿನ ಚಿತ್ರಗಳ ಕಾಲ ಪ್ರಾರಂಭವಾದಾಗ ನಿರುದ್ಯೋಗಿಯಾದ ರಾಜಪ್ಪನವರು ಮನೆಯಲ್ಲೇ ಸಂಗೀತ ಕಲಿಸಲು ಪ್ರಾರಂಭಿಸಿದರು. ಇವರ ಮನೆಯ ಸಮೀಪವೇ ಪ್ರಸಿಧ್ಧ ಸಂಗೀತರಾರರಲ್ಲೊಬ್ಬನಾದ [[ಬಿಡಾರಂ ಕೃಷ್ಣಪ್ಪ]] ವಾಸಿಸುತ್ತಿದ್ದರು ಮನೆಯಲ್ಲಿದ್ದ ಸಂಗೀತಮಯ ವಾತಾವರಣ ಪ್ರಭಾವದಿಂದ ರಾಜನ್ [[ವಯೊಲಿನ್]] [[:ವರ್ಗ:ಸಂಗೀತ ವಾದ್ಯಗಳು|ವಾದ್ಯದಲ್ಲಿಯೂ]], ನಾಗೇಂದ್ರ [[ಜಲ ತರಂಗ್]] ವಾದ್ಯ ನುಡಿಸುವುದರಲ್ಲಿಯೂ ಪರಿಣತರಾದರು.
 
 
== ಚಿತ್ರ ಬದುಕು ==
 
ರಾಜನ್-ನಾಗೇಂದ್ರ ಸಂಗೀತ ನಿರ್ದೇಶಕರಾಗುವ ಮೊದಲು, ಆಗಲೇ ಪ್ರಸಿದ್ಧ ಗಾಯಕರಾಗಿದ್ದ [[ಪಿ.ಕಾಳಿಂಗರಾವ್|ಪಿ.ಕಾಳಿಂಗರಾಯರ]] ತಂಡದೊಡನೆ ಸೇರಿ,ಆಕಾಶವಾಣಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. [[೧೯೫೨]] ರಲ್ಲಿ [[ಸೌಭಾಗ್ಯ ಲಕ್ಷ್ನಿ]] ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ನಂತರ ಸುಮಾರು ನಾಲ್ಕು ದಶಕಗಳು ವಿವಿಧ ಭಾಷೆಗಳಿಗೆ ಸಂಗೀತ ನೀಡಿ, ಯಶಸ್ವಿ ಜೋಡಿ ಎನಿಸಿಕೊಂಡಿದ್ದರು.ರಾಜನ್ ಮತ್ತು ನಾಗೇಂದ್ರ ಸಹೋದರರು ಸಂಗೀತ ಕಲಿತದ್ದು ಬಿಡಾರಂ ಕೃಷ್ಣಪ್ಪನಂತಹವರ ಬಳಿ. ರಾಜನ್ ಅವರು ಸ್ವಯಂ ಟಿ ಚೌಡಯ್ಯನವರಲ್ಲಿ ಪಿಟೀಲು ವಾದನ ಕಲಿತರು. ನಾಗೇಂದ್ರರು ಜಲತರಂಗ್ ವಾದನ ಕಲಿತರು. ಈ ಸೋದರರು ಕಾಳಿಂಗರಾಯರ ತಂಡ ಮತ್ತು ಇತರ ವಾದ್ಯ ತಂಡಗಳಲ್ಲಿ ಕಾರ್ಯ ನಿರ್ವಹಿಸಿ ೧೯೫೨ರ ವರ್ಷದಲ್ಲಿ ಸೌಭಾಗ್ಯಲಕ್ಷ್ಮಿ ಎಂಬ ಚಿತ್ರದ ಮೂಲಕ ಚಿತ್ರಸಂಗೀತ ನಿರ್ದೇಶನಕ್ಕೆ ಪಾದಾರ್ಪಣ ಮಾಡಿದರು.ಬಹು ಮಂದಿ ಸಂಗೀತ ಕೇಳುಗರು ಇಂದಿಗೂ ರಾಜನ್-ನಾಗೇಂದ್ರ ಅಂದರೆ ಒಬ್ಬರೇ ಎಂದುಕೊಂಡಿದ್ದಾರೆ!!!."ನಮನ"
 
== ಇತರ ವಿಷಯಗಳು ==
 
 
ರಾಜನ್-ನಾಗೇಂದ್ರ ಜೋಡಿಯಲ್ಲಿ, ನಾಗೇಂದ್ರ ಅವರು [[ನವೆಂಬರ್ ೪]],[[೨೦೦೦]] ನಿಧನ ಹೊಂದಿದರು. [[ಹಿಂದಿ]] ಚಿತ್ರರಂಗದ ಪ್ರಮುಖ ಗಾಯಕ [[ಕಿಶೋರ್ ಕುಮಾರ್]] ಹಾಡಿರುವ [[ಕುಳ್ಳ ಏಜೆಂಟ್ ೦೦೦]] ಚಿತ್ರಕ್ಕೂ ಈ ಜೋಡಿಯೇ ಸಂಗೀತ ನೀಡಿದ್ದರು. ರಾಜನ್ ಮತ್ತು ನಾಗೇಂದ್ರ [[ಅನ್ನಪೂರ್ಣ]] ಚಿತ್ರದ '''ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನುಡಿಯು''' ಹಾಡಿನಲ್ಲಿ ಬೆಳ್ಳಿತೆರೆಯ ಮೇಲೂ ಕಾಣಿಸಿಕೊಂಡಿದ್ದರು.
 
ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಎನಗೆ ಗೋವಿಂದ" ಕೃತಿಯನ್ನು ಎರಡು ಚಲನಚಿತ್ರಗಳಲ್ಲಿ ಉಪಯೋಗಿಸಿದರು, ಮಂತ್ರಾಲಯ ಮಹಿಮೆ ಹಾಗೂ ಎರಡು ಕನಸು.
 
== ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿರುವ ಕೆಲವು ಪ್ರಮುಖ ಚಿತ್ರಗಳು ==
 
 
೮೭ ನೇ ಸಾಲು:
೩೨. [[ಎರಡು ಕನಸು]]
 
33. [[ಬೆಟ್ಟದ ಹೂವು ]]
 
34.[[ಅವಳ ಹೆಜ್ಜೆ ]]
 
35.[[ಯಾವ ಹೂವು ಯಾರ ಮುಡಿಗೋ]]
೧೨೧ ನೇ ಸಾಲು:
49.[[ಆಟೋ ರಾಜ]]
 
50.[[ಒಂದು ಸಿನಿಮಾ ಕಥೆ ]]
 
52.[[ಶ್ರೀನಿವಾಸ ಕಲ್ಯಾಣ]]
೧೩೯ ನೇ ಸಾಲು:
59.[[ಪರಾಜಿತ]]
 
60.[[ಸತಿ ಸುಕನ್ಯ ]]
 
61.[[ಮಂಕು ತಿಮ್ಮ]]
೧೯೦ ನೇ ಸಾಲು:
 
85. [[ಕಾಡಿನ ರಾಜ]]
{{ಕನ್ನಡ ಚಿತ್ರ ಸಂಗೀತ ನಿರ್ದೇಶಕರು}}
 
[[ವರ್ಗ:ಸಂಗೀತ ನಿರ್ದೇಶಕರು]]
[[Categoryವರ್ಗ: ಕನ್ನಡ ಸಿನೆಮಾ]]
 
{{ಕನ್ನಡ ಚಿತ್ರ ಸಂಗೀತ ನಿರ್ದೇಶಕರು}}
[[en:Rajan-Nagendra]]
[[te:రాజన్ - నాగేంద్ర]]
"https://kn.wikipedia.org/wiki/ರಾಜನ್-ನಾಗೇಂದ್ರ" ಇಂದ ಪಡೆಯಲ್ಪಟ್ಟಿದೆ