ವೇದಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೭ ನೇ ಸಾಲು:
ವೇದಾಂತದ ಎಲ್ಲ ರೂಪಗಳನ್ನು ಪ್ರಾಥಮಿಕವಾಗಿ [[ಉಪನಿಷತ್ತು]]ಗಳಿಂದ ತೆಗೆದುಕೊಳ್ಳಲಾಗಿದೆ. ಇದು ತತ್ವಶಾಸ್ತ್ರ ಹಾಗು ಬೋಧಕಾರ್ಹವಾದ [[ವೈದಿಕ]] ಗ್ರಂಥಗಳ ಒಂದು ಸಂಗ್ರಹ. ಉಪನಿಷತ್ತುಗಳು ವೇದಗಳ ವ್ಯಾಖ್ಯಾನಗಳು, ಅದರ ಭಾವಿಸಲ್ಪಟ್ಟ ಗುರಿ ಹಾಗು ಸಾರ{{Citation needed|April 2010|date=April 2010}}, ಈ ಪ್ರಕಾರ ವೇದಾಂತ ಅಥವಾ "ವೇದದ ಗುರಿ" ಎಂದು ಕರೆಯಲಾಗಿದೆ. ಇದನ್ನು ಎಲ್ಲ ವೇದಗಳ ತಳಹದಿಯ ಸಾರ ಎಂದು ಪರಿಗಣಿಸಲಾಗಿದೆ. ಇವುಗಳು ವೇದಾಂತದ ಬೆನ್ನೆಲುಬಾಗಿ ರೂಪಗೊಂಡರೂ, ವೈದಿಕ ಚಿಂತನೆಯ ಭಾಗಗಳು ಕೆಲವು ಹಿಂದಿನ [[ಅರಣ್ಯಕ]] ಗಳಿಂದ ಕೂಡ ಹುಟ್ಟಿಕೊಂಡಿದೆ.
 
ಉಪನಿಷತ್ತುಗಳಲ್ಲಿ ಕಂಡುಬಂದಂತಹ ಪ್ರಾಥಮಿಕ ತತ್ವ, ಒಂದು ಪರಮ ಸತ್ಯವನ್ನು [[ಬ್ರಹ್ಮನ್]] ಎಂದು ಕರೆಯಲಾಗಿದೆ. ಇದೇ ವೇದಾಂತದ ಪ್ರಮುಖ ಮೂಲತತ್ವ. ಉಪನಿಷತ್ತುಗಳನ್ನು[[ಉಪನಿಷತ್|ಉಪನಿಷತ್ತುಗಳ]]ನ್ನು ಆಧರಿಸಿದ [[ಬ್ರಹ್ಮ ಸೂತ್ರ]]ಗಳ ಗ್ರಂಥಕರ್ತ, [[ವ್ಯಾಸ]] ಋಷಿಗಳು ಈ ತತ್ವದ ಪ್ರಮುಖ ಪ್ರತಿಪಾದಕರು. [[ಬ್ರಹ್ಮನ್]] ನ ಕಲ್ಪನೆಯು - ಅನಂತ, ಸ್ವಯಂಭು, ಸರ್ವಾಂತರ್ಯಾಮಿ ಹಾಗು ಅಲೌಕಿಕ ಶ್ರೇಷ್ಠತೆ ಹಾಗು ಅಂತಿಮ ಸತ್ಯ ಇವೆಲ್ಲವೂ ಎಲ್ಲ ಜೀವಿಗಳ ಅತ್ಯುತ್ಕೃಷ್ಟ ತಳಹದಿಯಾಗಿದೆ - ಇದು ಹೆಚ್ಚಿನ ವೇದಾಂತ ಪರಂಪರೆಗಳಿಗೆ ಕೇಂದ್ರ ಬಿಂದು. [[ದೇವರು]] ಅಥವಾ [[ಈಶ್ವರ]]ಎಂಬ ಪರಿಕಲ್ಪನೆಯೂ ಸಹ ಇದೆ ಹಾಗು ವೇದಾಂತದ ಉಪ-ಪರಂಪರೆಗಳು ಪ್ರಮುಖವಾಗಿ ಹೇಗೆ ದೇವರ ಜೊತೆ ಬ್ರಹ್ಮನ್‌ನ ಗುರುತಿಸುತ್ತಾರೆ ಎಂಬುದರ ಮೇಲೆ ವ್ಯತ್ಯಾಸವನ್ನು ಹೊಂದಿರುತ್ತವೆ.
 
ಉಪನಿಷತ್ತುಗಳ ಸಾರಗಳು ಸಾಮಾನ್ಯವಾಗಿ ಗೂಢವಾದ ಭಾಷೆಯ ಆಸರೆಯನ್ನು ಹೊಂದಿರುತ್ತದೆ, ಇದು ಹಲವು ವಿಧದ ವ್ಯಾಖ್ಯಾನಗಳಿಗೆ ಮುಕ್ತವಾಗಿ ತೆರೆದುಕೊಂಡಿರುತ್ತದೆ. ಕಾಲಾನುಕ್ರಮದಲ್ಲಿ, ಹಲವಾರು ವಿದ್ವಾಂಸರು [[ಉಪನಿಷತ್ತುಉಪನಿಷತ್]]ಗಳು ಹಾಗು ಇತರ ಗ್ರಂಥಗಳಾದ [[ಬ್ರಹ್ಮ ಸೂತ್ರ]]ಗಳನ್ನು ತಮ್ಮ ತಿಳಿವಳಿಕೆಯಂತೆ ಹಾಗು ಕಾಲದ ಆಧಾರದ ಮೇಲೆ ವ್ಯಾಖ್ಯಾನಿಸಿದ್ದಾರೆ. ಈ ಆಧಾರ ಗ್ರಂಥಗಳಲ್ಲಿ ಒಟ್ಟು ಆರು ಪ್ರಮುಖ ವ್ಯಾಖ್ಯಾನಗಳಿವೆ. ಅದರಲ್ಲಿ, ಮೂರು (ಅದ್ವೈತ, ವಿಶಿಷ್ಟಾದ್ವೈತ ಹಾಗು ದ್ವೈತ) ವ್ಯಾಖ್ಯಾನಗಳು ಭಾರತ ಹಾಗು ಹೊರದೇಶಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ವೇದಾಂತದ ಚಿಂತನೆಯ ಪರಂಪರೆಗಳನ್ನು [[ಶ್ರೀ ಆದಿ ಶಂಕರ,]] [[ಶ್ರೀ ರಾಮಾನುಜ]] ಹಾಗು [[ಶ್ರೀ ಮಧ್ವಾಚಾರ್ಯ]] ರು ಕ್ರಮವಾಗಿ ಸ್ಥಾಪನೆ ಮಾಡಿದ್ದಾರೆ.
ಆದಾಗ್ಯೂ, ಶಂಕರರಿಗೂ ಮುಂಚೆ ಬಂದ ಬೌದ್ಧ ಗ್ರಂಥಕರ್ತ, ಭವ್ಯ, ತಮ್ಮ ಮಧ್ಯಮಾಕಹೃದಯ ಕಾರಿಕ ದಲ್ಲಿ ವೇದಾಂತ ತತ್ವಶಾಸ್ತ್ರವನ್ನು[[ತತ್ವಶಾಸ್ತ್ರ]]ವನ್ನು "[[ಭೇಧಾಭೇದ]]" ಎಂದು ವಿವರಿಸಿರುವುದನ್ನು ಗಮನಿಸಬಹುದು. ಇತರ ವೇದಾಂತ ಪರಂಪರೆಯ ಪ್ರತಿಪಾದಕರೂ ಸಹ ತಮ್ಮ ಬರವಣಿಗೆಯನ್ನು ಹಾಗು ತಮ್ಮ ಚಿಂತನೆಯನ್ನು ಅಭಿವೃದ್ಧಿಪಡಿಸಿದರು. ಆದಾಗ್ಯೂ ಇವರ ಚಿಂತನೆಗಳು [[ಭಾರತ]]ದಲ್ಲಿ ಕೇವಲ ಸಣ್ಣ ಗುಂಪುಗಳ ಅನುಯಾಯಿಗಳ ವಲಯಗಳ ಹೊರಗೆ ಹೆಚ್ಚಿನ ವ್ಯಾಪಕತೆಯನ್ನು ಗಳಿಸಿಲ್ಲ.
 
ಈ ನಡುವೆ ಒಂದು ಶುದ್ಧ ವೈದಿಕ ಗ್ರಂಥವೆಂದು ವಿಶಿಷ್ಟವಾಗಿ ಪರಿಗಣನೆಯನ್ನು ಹೊಂದಿರದಿದ್ದರೂ, [[ಭಗವದ್ಗೀತೆ]] ವೇದಾಂತದ ಚಿಂತನೆಯಲ್ಲಿ [[ಸಂಖ್ಯ]], [[ಯೋಗ]], ಹಾಗು [[ಉಪನಿಷತ್ತಿನಉಪನಿಷತ್]] ಚಿಂತನೆಯ ಪ್ರಾತಿನಿಧಿಕ ಸಮ್ಮಿಳನದೊಂದಿಗೆ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ.
ವಾಸ್ತವವಾಗಿ, ಇದನ್ನೇ ಸ್ವತಃ "ಉಪನಿಷತ್ತು[[ವರ್ಗ:ಉಪನಿಷತ್ತುಗಳು]]" ಎಂದು ಕರೆಯಲಾಗುತ್ತದೆ ಹಾಗು ಈ ಪ್ರಕಾರವಾಗಿ ಎಲ್ಲ ಪ್ರಮುಖ ವೇದಾಂತದ ಗುರುಗಳು ( ಉದಾಹರಣೆಗೆ ಶಂಕರ, ರಾಮಾನುಜ, ಹಾಗು ಮಧ್ವಾಚಾರ್ಯ) ಖುದ್ದು ತಾವುಗಳೇ ವ್ಯಾಪಕವಾದ ವ್ಯಾಖ್ಯಾನಗಳನ್ನು [[ಉಪನಿಷತ್|ಉಪನಿಷತ್ತುಗಳು]] ಹಾಗು [[ಬ್ರಹ್ಮ ಸೂತ್ರಗಳ]] ಮೇಲೆ ಮಾತ್ರವಲ್ಲದೆ ಗೀತೆಯ ಮೇಲೂ ರಚಿಸಿದ್ದಾರೆ. ಈ ಪ್ರಕಾರವಾಗಿ, ಹಿಂದಿನ ಹಾಗು ಇಂದಿನ ವೇದಾಂತಿಗಳು, ವೇದಾಂತದ ಚಿಂತನೆ ಹಾಗು ಅಭ್ಯಾಸದ ಅಭಿವೃದ್ಧಿಗಾಗಿ ನಿಸ್ಸಂಶಯವಾಗಿ ಗೀತೆಗೆ ಸ್ಪಷ್ಟ ಮಹತ್ವ ನೀಡಿದ್ದಾರೆ.{{Citation needed|date=September 2007}}
 
== ವೇದಾಂತದ ಉಪ-ಪರಂಪರೆಗಳು ==
"https://kn.wikipedia.org/wiki/ವೇದಾಂತ" ಇಂದ ಪಡೆಯಲ್ಪಟ್ಟಿದೆ