ಭಾರತೀಯ ಜನಸಂಘ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುಟುಕು
೧ ನೇ ಸಾಲು:
'''ಭಾರತೀಯ ಜನಸಂಘ ''' (ಬಿಜೆಎಸ್ ಅಥವಾ ಜನಸಂಘ ಎಂದು ಪ್ರಖ್ಯಾತಿ) ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಇದು ೧೯೫೧ ರಿಂದ ೧೯೮೦ ರ ವರೆಗೆ ಅಸ್ಥಿತ್ವದಲ್ಲಿತ್ತು. ನಂತರ ಇದು [[ಭಾರತೀಯ ಜನತಾ ಪಕ್ಷ]]ವಾಗಿ ರೂಪಾಂತರಗೊಂಡಿತು.
 
ಭಾರತೀಯ ಜನಸಂಘವನ್ನು ೧೯೫೧ರ ಅಕ್ಟೋಬರ್ ೨೧ ರಂದು, [[ಶ್ಯಾಮಶ್ಯಾಮ್ ಪ್ರಸಾದ್ ಮುಖರ್ಜಿ]] ಯವರು ಪ್ರಾರಂಭಿಸಿದರು. [[ರಾಷ್ಟ್ರೀಯ ಸ್ವಯಂಸೇವಕ ಸಂಘ]] ಇದಕ್ಕೆ ಬೆನ್ನೆಲುಬಾಗಿ ನಿಂತಿತು. ಭಾರತೀಯ ಜನಸಂಘವನ್ನು ರಾಷ್ತ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ಮುಖಪಡೆ ಎಂದೆ ಪರಿಗಣಿಸಲ್ಪಡುತ್ತದೆ.
"https://kn.wikipedia.org/wiki/ಭಾರತೀಯ_ಜನಸಂಘ" ಇಂದ ಪಡೆಯಲ್ಪಟ್ಟಿದೆ