ಪಾಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
* ಪಾಪ ಮತ್ತು ಪುಣ್ಯಗಳ ವಿವರಣೆ ಬಗ್ಗೆ ಒಂದು ಸುಭಾಷಿತವಿದೆ : ಇತ್ಯ್
ಚು * ಪಾಪ ಮತ್ತು ಪುಣ್ಯಗಳ ವಿವರಣೆ ಬಗ್ಗೆ ಒಂದು ಸುಭಾಷಿತವಿದೆ : ಇತ್ಯಾದಿ ಸೇರಿಸಿದೆ :~~~~
೮ ನೇ ಸಾಲು:
 
* ಪಾಪ ಮತ್ತು ಪುಣ್ಯಗಳ ವಿವರಣೆ ಬಗ್ಗೆ ಒಂದು ಸುಭಾಷಿತವಿದೆ :
* '''ಶ್ಲೋಕಾರ್ಧೇನ ಪ್ರವಕ್ಷಾಮಿ,'''
* '''ಯದುಕ್ತಂ ಗ್ರಂಥಕೋಟಿಭಿಃ |'''
* '''ಪರೋಪಕಾರಃ ಪುಣ್ಯಾಯ,'''
* '''ಪಾಪಾಯ ಪರಪೀಡನಂ ||'''
 
*ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, ೧೮ ಪುರಾಣಗಳನ್ನೂ, ಶ್ರುತಿ ಸ್ಮೃತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ.
"https://kn.wikipedia.org/wiki/ಪಾಪ" ಇಂದ ಪಡೆಯಲ್ಪಟ್ಟಿದೆ