ಮಂಕುತಿಮ್ಮನ ಕಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಮಂಕುತಿಮ್ಮನ [[ಕಗ್ಗ]]''' - [[ಡಿ.ವಿ.ಜಿ.]]ಯವರ ಪದ್ಯ ಪುಸ್ತಕ. ಇದು ಮಿನಿ-ಕನ್ನಡದ ಭಗವದ್ಗೀತೆ ಎಂದೂ ಕೆಲವರಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಡಿ.ವಿ.ಜಿ.ಯವರು ಜೀವನದ ವಿಶಿಷ್ಟ ಆಯಾಮಗಳನ್ನು,ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಇದರಲ್ಲಿ [[ಮಹಾಭಾರತ]], [[ರಾಮಾಯಣ|ರಾಮಾಯಣಗಳಲ್ಲದೆ]]ಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೆಖಿಸಿಉಲ್ಲೇಖಿಸಿ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ. ಇದನ್ನು ಕನ್ನಡಿಗರ ಭಗವದ್ಗೀತೆ ಸಹ ಎನ್ನಬಹುದು, ಆದರೆ ಡಿ.ವಿ.ಜಿ.ಯವರಿಗಾಗಲಿ, ಈ ಪುಸ್ತಕಕ್ಕಾಗಲಿ ತಕ್ಕ ಪ್ರಚಾರ ಹಾಗುಹಾಗೂ ಗೌರವ ಸಿಕ್ಕಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯೆಂದು ಸಾಹಿತ್ಯಾಸಕ್ತರು ಪ್ರತಿಪಾದಿಸುತ್ತಾರೆ. ಈ ಪುಸ್ತಕದ ಉಲ್ಲೇಖಗಳನ್ನು ಕನ್ನಡಿಗರ ಉಪನ್ಯಾಸಾಳಲ್ಲಿಉಪನ್ಯಾಸಗಳಲ್ಲಿ ಹಾಗೂ ಪುರಾಣದ ಚರ್ಚೆಗಳಲ್ಲಿ ಧೀಮಂತ ಜನರು ಉಪಯೋಗಿಸುತ್ತಾರೆ.ಈ ಪುಸ್ತಕವು ಇಂಗ್ಲಿಷ್, ಫ್ರೆಂಚ್ ಹಾಗೂ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿದೆ.
 
==ಪದ್ಯ ಶೈಲಿ==
ನಾಲ್ಕು ಸಾಲುಗಳುಳ್ಳ ವಿಶಿಷ್ಟ ಶೈಲಿಯಲ್ಲಿ ಪದ್ಯಗಳನ್ನು ಬರೆಯಲಾಗಿದೆ, ಅಂಕಿತನಾಮ ಶೈಲಿಯಲ್ಲಿ ಮಂಕುತಿಮ್ಮ ಎಂದು ಸಂಬೋಧಿಸಲಾಗಿದೆ. ಮಂಕುತಿಮ್ಮ ಎಂದು ಕವಿಯು ಸಂಬೋಧಿಸಿದ್ದು ಜೀವನದ ತಿರುಳನರಿಯಬಯಸಿದ ಓದುಗರನ್ನು.
"https://kn.wikipedia.org/wiki/ಮಂಕುತಿಮ್ಮನ_ಕಗ್ಗ" ಇಂದ ಪಡೆಯಲ್ಪಟ್ಟಿದೆ