ಶ್ರೀ ಸಿದ್ಧಿ ವಿನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
=== ಪ್ರಕೃತಿ ಮತ್ತು ಪುರುಷ ತತ್ವ ===
---------------
* ವಿಶ್ವ ರಹಸ್ಯವನ್ನು [[ಪ್ರಕೃತಿ]] ಮತ್ತು [[ಪುರುಷ]] ಎಂಬ ಎರಡು ತತ್ವಗಳಲ್ಲಿ ಹೇಳಲಾಗುತ್ತದೆ.
* ಪುರುಷನು ಚೇತನವಾಗಿದ್ದು, ಪ್ರಕೃತಿಯು ಸೃಷ್ಟಿ ಕ್ರಿಯೆಯ ಮೂಲ ಬೀಜರೂಪ. ಇದು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಕಥೆಗಾಗಿ ಗಂಡು -ಹೆಣ್ಣೆಂಬ ಭಾವ. [[ಸತ್ವಗುಣ]], [[ರಜೋಗುಣ]], ತಮೋಗುಣಗಳು[[ತಮೋಗುಣ]]ಗಳು ಮತ್ತು [[ಪಂಚ ಭೂತಗಳಿಂದಾದಭೂತ]]ಗಳಿಂದಾದ ಈ ಜಗತ್ತೇ ಪ್ರಕೃತಿ ಮಾತೆಯ ದೇಹ. ಗುಣತ್ರಯಗಳೇ ಅವಳ ದೇಹದ ಕೊಳೆ.
ಪ್ರಕೃತಿ-ಪರುಷ ಅಥವಾ [[ಪಾರ್ವತಿ]] ಶಿವರಿಗೆ[[ಶಿವ]]ರಿಗೆ ಈವಿಶ್ವಈ ವಿಶ್ವ ಸೃಷ್ಟಿ ಒಂದು ಲೀಲೆ. ಈಲೀಲೆಈ ಲೀಲೆ ನೆಡೆಯಲು ಒಂದು ಸ್ಥಿತಿ ಕಾರಕ ಶಕ್ತಿ ಬೇಕು. ಪ್ರಕೃತಿ ಗರ್ಭದಲ್ಲಿ ಅಡಗಿದ ಸ್ಥಿತಿ ಕಾರಕ ಶಕ್ತಿಯೇ ಸಿದ್ಧಿವಿನಾಯಕ. ಶ್ರೀ ಗಣೇಶಾಥರ್ವ ಶೀರ್ಶ ಮಂತ್ರದಲ್ಲಿ, ಗಣೇಶನು ಎಲ್ಲಾ ತತ್ವಗಳ ಅಧಿದೇವತೆ ಎಂದು ವರ್ಣಿಸಿದೆ. ಅಲ್ಲದೆ ಅವನು ಕೆಂಪು ವರ್ಣದವ, ಕೆಂಪುಗಂಧ ಲೇಪನದವ, ಕೆಂಪು ವಸ್ತ್ರಧಾರಿಯೆಂದು ಹೇಳಿದೆ. ಈ ವರ್ಣನೆಯಿಂದ ಅವನು ರಜೋಗುಣ ರೂಪನೆಂದು ತಿಳಿಯುವುದು. [[ಬ್ರಹ್ಮ ]], [[ವಿಷ್ಣು]], ಮಹೇಶ್ವರರಲ್ಲಿ[[ಮಹೇಶ್ವರ]]ರಲ್ಲಿ ವಿಷ್ಣು ರಜೋಗುಣ ತತ್ವದ ಅಧಿದೇವತೆಯಾಗಿದ್ದು, ಸ್ಥಿತಿ ಕಾರಕನಾಗಿದ್ದಾನೆ. ಹಾಗೆಯೇ ವಿನಾಯಕನೂ ಸ್ಥಿತಿಕಾರಕ ನಾಗಿದ್ದು , ವಿಷ್ಣು ಸ್ವರೂಪನೆಂಬ ನಂಬುಗೆ ಇದ್ದು ಪರುಷ[[ಪುರುಷ ಸೂಕ್ತದಿಂದಸೂಕ್ತ]]ದಿಂದ ಪೂಜಿಸಲ್ಪಡುತ್ತಾನೆ.
 
=== ಪ್ರಾಪಂಚಿಕ - ಸ್ಥಿತಿ ಕಾರಕ ===