ವಿಜಯ ದಶಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ವಿಜಯ ದಶಮಿ''' - (ಸಂಸ್ಕೃತದಲ್ಲಿ विजय दशमि), [[ನವರಾತ್ರಿ]] ಉತ್ಸವದ ಕಡೆಯ ದಿನ. ಈ ದಿನದಂದು [[ಪಾಂಡವರು]] ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ.

==ಪ್ರಾಮುಖ್ಯತೆ==
ಪುರಾಣದ ಪ್ರಕಾರ ಪಾಂಡವರು, ದೃಪದನ[[ದ್ರುಪದ]]ನ ರಾಜಧಾನಿಯಲ್ಲಿ[[ರಾಜಧಾನಿ]]ಯಲ್ಲಿ ಒಂದು ವರ್ಷದ ಅಘ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯ ದಶಮಿ ಎಂದು ಚಾಲ್ತಿಗೆ ಬಂದಿತಂತೆ.

ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ಚಾಲ್ತಿಯಲ್ಲಿದೆ:
೧೧ ನೇ ಸಾಲು:
ತತ್ರನಿರ್ವಿಘ್ನಕರ್ತ್ರೀತ್ವಂ ಭವ ಶ್ರೀರಾಮಪೂಜಿತಾ ||

शमी शमयते पापम् शमी शत्रुविनाशिनी ।

अर्जुनस्य धनुर्धारी रामस्य प्रियदर्शिनी ॥

करिष्यमाणयात्राया यथाकालम् सुखम् मया ।

तत्रनिर्विघ्नकर्त्रीत्वं भव श्रीरामपूजिता ॥

==ಹೊರಗಿನ ಸಂಪರ್ಕಗಳು==
Line ೨೨ ⟶ ೧೮:
* [http://www.bbc.co.uk/religion/religions/hinduism/holydays/navaratri/index.shtml ನವರಾತ್ರಿ - ಬಿಬಿಸಿಯಲ್ಲಿ]

[[Category: ಸ೦ಸ್ಕೃತಿ]]
{{ಹಿಂದೂ ಧರ್ಮ]]

[[ವರ್ಗ: ಹಿಂದೂ ಧರ್ಮ]]
[[ವರ್ಗ: ಹಬ್ಬಗಳು]]
[[Category: ಸಂಸ್ಕೃತಿ]]
[[en:Vijayadashami]]
"https://kn.wikipedia.org/wiki/ವಿಜಯ_ದಶಮಿ" ಇಂದ ಪಡೆಯಲ್ಪಟ್ಟಿದೆ