ತೂಬಗೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup
 
೧ ನೇ ಸಾಲು:
'''ತೂಬಗೆರೆ''' ದೊಡ್ಡನಳ್ಳಾಪುರ[[ಬೆಂಗಳೂರು ತಾಲ್ಲೂಕುಗ್ರಾಮಾಂತರ ಜಿಲ್ಲೆ]]ಯ [[ದೊಡ್ಡಬಳ್ಳಾಪುರ]] ತಾಲ್ಲೂಕಿನಲ್ಲಿರುವ ಹಳ್ಳಿ. ಇದು ತಾಲೂಕು ಕೇಂದ್ರದಿಂದ ೧೨ ಕೀ.ಮೀ ದೂರದಲ್ಲಿದೆ. ಜಿಲ್ಲಾಕೇಂದ್ರ ದಿಂದ ೫೨ ಕೀ.ಮೀ ದುರದಲ್ಲಿದೆದೂರದಲ್ಲಿದೆ. ತೂಬಗೆರೆ ಹೋಬಳಿ ಕೇಂದ್ರ ವಾಗಿದ್ದುಕೇಂದ್ರವಾಗಿದ್ದು ಹೋಬಳಿಗೆ ೫ ಗ್ರಾಮ ಪಂಚಾಯತಿಗಳು ಬರುತ್ತವೆ. ಪ್ರಸಿದ್ದ [[ನಂದಿ ಬೆಟ್ಟ]] ಕೂಡ ತೂಬಗೆರೆ ಹೋಬಳಿಗೆ ಹೊಂದಿಕೊಂಡಿದೆ. ತೂಬಗೆರೆಯ ಪುರಾತನ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯವಿದೆ. ಹಾಗೂ ದಕ್ಷೀಣದಕ್ಷಿಣ ಭಾರತದ ಕಾಶಿ ಎಂದೆ ಪ್ರಸಿದ್ದಿಯಾಗಿರುವ [[ಘಾಟಿ ಸುಬ್ರಹ್ಮಣ್ಯ ಸುಬ್ರಮಣ್ಯ]] ಇರುವುದು ಇದೆ ಹೋಬಳಿಯಲ್ಲೇ. ತೂಬಗೆರೆಯೂ ಮಾಜಿ ಕೇಂದ್ರ ಸಚಿವ [[ಆರ್.ಎಲ್.ಜಾಲಪ್ಪನವರ ಜಾಲಪ್ಪ]]ನವರ ತವರು ಗ್ರಾಮ,
 
[[ವರ್ಗ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಗಳು]]
"https://kn.wikipedia.org/wiki/ತೂಬಗೆರೆ" ಇಂದ ಪಡೆಯಲ್ಪಟ್ಟಿದೆ