ಕೊಡೈಕೆನಾಲ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup ib, intro
೪೬ ನೇ ಸಾಲು:
 
==ಹೆಸರಿನ ಮೂಲ==
ಕೊಡೈಕೆನಾಲ್ ಹೆಸರನ್ನು ಮೊದಲು ಬಳಸಿದವರು ಯಾರು ಎನ್ನುವುದು ಸ್ಪಷ್ಟವಿಲ್ಲ. ತಮಿಳಿನ ಕೋ....ಡಯೈ ಅರ್ಥ "ಬೇಸಿಗೆ" ಮತ್ತು ಕೆನಾಲ್ ಅರ್ಥ "ನೋಡುವುದು", ಒಟ್ಟಾರೆಯಾಗಿ ಬೇಸಿಗೆಯಲ್ಲಿ ನೋಡುವ ಸ್ಥಳವೆಂದರ್ಥ ಅರ್ಥಾತ್ ಬೇಸಿಗೆಯಲ್ಲಿ ಅರಸುವ ತಂಪಾದ ತಂಗುದಾಣ.
 
ತಮಿಳಿನ ಕೋ....ಡಯೈ ಅರ್ಥ "ಬೇಸಿಗೆ" ಮತ್ತು ಕೆನಾಲ್ ಅರ್ಥ "ನೋಡುವುದು", ಒಟ್ಟಾರೆಯಾಗಿ ಬೇಸಿಗೆಯಲ್ಲಿ ನೋಡುವ ಸ್ಥಳವೆಂದರ್ಥ ಅರ್ಥಾತ್ ಬೇಸಿಗೆಯಲ್ಲಿ ಅರಸುವ ತಂಪಾದ ತಂಗುದಾಣ.
ಇತರೆ ಕುತೂಹಲಕಾರೀ ವಿವರಣೆಗಳೆಂದರೆ, [[ತಮಿಳು ಭಾಷೆ]]ಯಲ್ಲಿ, ಕೊಡೈಕೆನಾಲ್‌ಗೆ ನಿರ್ಧಿಷ್ಟವಾಗಿ ನಾಲ್ಕು ರೂಪಾಂತರಗಳಿವೆ. ಕೊಡೈಕೆನಾಲ್ ಎಂಬ ಪದವನ್ನು ಕೊಡೈ ಮತ್ತು ಕೆನಾಲ್ ಎಂಬ ಎರಡು ಪದಗಳಾಗಿ ವರ್ಗೀಕರಿಸಲಾಗಿದೆ. ತಮಿಳಿನಲ್ಲಿ "''ಕೆನಾಲ್ '' " ಎಂಬುದರ ಅರ್ಥ ದಟ್ಟವಾದ ಅರಣ್ಯ ಅಥವಾ ಆವರಿಸಿದ ಅರಣ್ಯ. ನಂತರ "''ಕೊಡೈ'' " ಎಂಬುದಕ್ಕೆ ನಾಲ್ಕು ವಿವಿಧ ಅರ್ಥಗಳಿವೆ. ಇದರ ಅರ್ಥದೊಂದಿಗೆ ಕೊಡೈಕೆನಾಲ್ ನಾಲ್ಕು ಅರ್ಥಗಳನ್ನು ಹೊಂದಿದೆ. ತಮಿಳಿನ ದೀರ್ಘ 'ಓ' ಮತ್ತು ಕೋ....ಡೈ ಅರ್ಥ "ಕೊನೆ" ಎಂದು. ಹಾಗಾಗಿ ಕೋ...ಡೈ ಕೆನಾಲ್ ಅರ್ಥ "ಅರಣ್ಯದ ಕೊನೆ" ಎಂಬುದು ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು, ಕೊಡೈಕೆನಾಲ್ ದಟ್ಟವಾದ ಕಾಡಿನ ಅಂಚಿನಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಇದು ಅಭಿವೃದ್ಧಿಹೊಂದಿದ್ದರೂ ಇದರ ಅಂದ ಇನ್ನೂ ಹಾಗೆಯೇ ಇದೆ.<ref name="about"></ref>
ತಮಿಳಿನ ಹ್ರಸ್ವ 'ಒ'ನ ಕೊಡೈ ಅರ್ಥ "ಲತೆಗಳು" ಎಂಬ ಅರ್ಥವನ್ನು ಸೂಚಿಸುತ್ತದೆ. ಹಾಗಾಗೀ ಕೊಡೈಕೆನಾಲ್ ಅರ್ಥ "ಅರಣ್ಯದ ಲತೆಗಳು" ಎಂದರ್ಥ. ಈ ಸ್ಥಳದಲ್ಲಿ ಪಾಶ್ಚಿಮಾತ್ಯರು ನೆಲೆಸುವದಕ್ಕೂ ಮುನ್ನ ೧೮೮೫ ರಲ್ಲಿ [[ಇಂಗ್ಲೀಷ್ ಭಾಷೆ]]ಯ ಅರ್ಥದಲ್ಲಿ ಇದನ್ನು ''"ದಿ ಫಾರೆಸ್ಟ್ ಆಫ್ ಕ್ರೀಪರ್ಸ್"'' ಎಂದು ಯೋಚಿಸಲಾಗಿತ್ತು,<ref>[http://books.google.com/books?id=yvNWAAAAMAAJ&amp;pg=PA482&amp;dq=point+calimere&amp;ei=JsDVSM7oFYGCywSH64XIAw&amp;client=safari#PPA583,M1 ದಿ ಸೈಕ್ಲೋಪೀಡಿಯಾ ಆಫ್ ಇಂಡಿಯಾ ಅಂಡ್ ಆಫ್ ಈಸ್ಟ್ರನ್ ಅಂಡ್ ಸದರನ್ ಏಷಿಯಾ] ಎಡ್ವರ್ಡ್ ಬಾಲ್‌ಫೋರ್ ಅವರಿಂದ, ಬಿ. ಕ್ವಾರಿಟ್ಚ್, 1885, ಐಟಂ ಟಿಪ್ಪಣಿಗಳು: ಸಂಪುಟ.2 ಹೆಚ್-ಎನ್‌ವೈಎಸ್‌ಎ, ಪಿ583, ಮಿಚಿಗನ್ ವಿಶ್ವವಿದ್ಯಾಲಯದಿಂದ ಮೂಲ ಪ್ರತಿ, ಡಿಜಿಟೈಜ್ ಮಾಡಿರುವುದು ಜನವರಿ 29, 2008</ref> ಮತ್ತು ಇನ್ನೂ ಪ್ರಚಲಿತವಾಗಿದೆ.{3/)
 
ತಮಿಳಿನ ದೀರ್ಘ 'ಓ' ಎಂಬುದು ಕೋ...ಡೈ ನ ಅರ್ಥ ಅದರ "ಬೇಸಿಗೆ". ಹಾಗಾಗೀ ಕೋ...ಡೈ ಕೆನಾಲ್ ಅರ್ಥ "ಬೇಸಿಗೆಯ ಅರಣ್ಯ" ವೆಂದು. ತಮಿಳಿನಲ್ಲಿ ಹ್ರಸ್ವ 'ಒ'ಎಂದರೆ ಕೊಡೈ ಅರ್ಥ "ಕೊಡುಗೆ". ಅಂತೆಯೇ ಕೊಡೈಕೆನಾಲ್ ನ ಅರ್ಥ ಅರಣ್ಯದ ಕೊಡುಗೆ ಎಂದು ಅರಣ್ಯ ಮತ್ತು ಇದರ ಸುತ್ತಮುತ್ತಲಿನಿಂದ ರಚಿತವಾಗಿರುವುದೇ ಕೊಡೈಕೆನಾಲ್. ಹಾಗಾಗೀ ಇದನ್ನು ಅರಣ್ಯದ ಕೊಡುಗೆಯೆಂತಲೂ ಕರೆಯುತ್ತಾರೆ.<ref name="about"></ref>
 
ಲತೆಯ ಇನ್ನೊಂದು ತಮಿಳು ಪದ [[ವಲ್ಲಿ]], ವೆಡ್ಡ ಬುಡಕಟ್ಟು ಜನಾಂಗದ ಜೇನು ಸಂಗ್ರಹಣಾ ಒಡೆಯನ ಮಗಳು. ಒಡೆಯ ಮತ್ತು ಅವನ ಹೆಂಡತಿ ಹೆಣ್ಣು ಮಗುವಿಗಾಗಿ ಬೆಟ್ಟದ ದೇವರನ್ನು ಪ್ರಾರ್ಥಿಸುತ್ತಾರೆ ಮತ್ತು ಅವರ ಪ್ರಾರ್ಥನೆಗೆ ಪ್ರತ್ಯುತ್ತರವಾಗಿ ಅವರು ಬೇಟೆಯ ಕಾರ್ಯದಲ್ಲಿದ್ದಾಗ ನವಜಾತ ಹೆಣ್ಣು ಶಿಶುವೊಂದು ದೊರಕಿತು. ಹಾಗೇ ಬಳ್ಳಿ ಗಿಡಗಳ ನಡುವೆ ಸಿಕ್ಕಿದ ಮಗುವಿಗೆ, ಅವರು ವಲ್ಲಿ ಎಂದು ಹೆಸರಿಟ್ಟರು ಕ್ರಮೇಣ [[ಕುರುಂಜಿ]] ಬುಡಕಟ್ಟಿನ ರಾಜಕುಮಾರಿಯಾಗಿ ಬೆಳೆಯುತ್ತಾ ಮುಂದೆ [[ಮುರುಗ]] ದೇವರ ಪತ್ನಿಯಾದಳು. [[ಸಂಗಮ ಸಾಹಿತ್ಯ|ಸಂಗಮ ಸಾಹಿತ್ಯದಲ್ಲಿ]]ದಲ್ಲಿ ಮುರುಗನ ಭಾವಪ್ರಧಾನವಾದ ಸಂಪ್ರದಾಯಗಳು ಕೊಡೈಕೆನಾಲ್ ಹೆಸರಿನೊಂದಿಗೆ ಸೇರಿಕೊಂಡಿದೆ.
 
==ಇತಿಹಾಸ==
"https://kn.wikipedia.org/wiki/ಕೊಡೈಕೆನಾಲ್‌" ಇಂದ ಪಡೆಯಲ್ಪಟ್ಟಿದೆ