ಆರ್.ಎನ್.ಜಯಗೋಪಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:jayagopal.jpg|thumb|ಆರ್.ಎನ್.ಜಯಗೋಪಾಲ್]]
 
ಆರ್.ಎನ್. ಜಯಗೋಪಾಲ್([[೧೯೩೫]],[[ಆಗಸ್ಟ್ ೧೭]]) ಕನ್ನಡದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಪ್ರಮುಖ ನಿರ್ದೇಶಕ, ನಟ [[ಆರ್http://kn. ನಾಗೇಂದ್ರರಾಯ |wikipedia.org/wiki/%E0%B2%86%E0%B2%B0%E0%B3%8D.%E0%B2%A8%E0%B2%BE%E0%B2%97%E0%B3%87%E0%B2%82%E0%B2%A6%E0%B3%8D%E0%B2%B0%E0%B2%B0%E0%B2%BE%E0%B2%B5%E0%B3%8D ಆರ್. ನಾಗೇಂದ್ರರಾಯರು]] ಇವರ ತಂದೆ. ತಾಯಿಯ ಹೆಸರು ರತ್ನಮ್ಮ. ಇವರದ್ದು ಕಲಾವಿದರ ಮನೆತನ. ಆರ್. ಎನ್.ಜಯಗೋಪಾಲ್ ಅವರ ಸಹೋದರರಾದ [http://kn.wikipedia.org/wiki/%E0%B2%86%E0%B2%B0%E0%B3%8D.%E0%B2%8E%E0%B2%A8%E0%B3%8D.%E0%B2%95%E0%B3%83%E0%B2%B7%E0%B3%8D%E0%B2%A3_%E0%B2%AA%E0%B3%8D%E0%B2%B0%E0%B2%B8%E0%B2%BE%E0%B2%A6%E0%B3%8D ಆರ್.ಎನ್. ಕೃಷ್ಣಪ್ರಸಾದ್ ] ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿಯೂ, ಇನ್ನೊಬ್ಬ ಸಹೋದರ [[ಆರ್.ಎನ್.ಸುದರ್ಶನ್]] ನಟನೆಯಲ್ಲಿಯೂ ಹೆಸರು ಮಾಡಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಪತ್ನಿ ಲಲಿತಾ ರಾಜಗೋಪಾಲ್ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
 
 
"https://kn.wikipedia.org/wiki/ಆರ್.ಎನ್.ಜಯಗೋಪಾಲ್" ಇಂದ ಪಡೆಯಲ್ಪಟ್ಟಿದೆ