ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ-೧
೧ ನೇ ಸಾಲು:
{{IndicText}}
[[ಚಿತ್ರ:Adi Shankara.jpg|thumb|right|200px|ಆದಿ ಶಂಕರ ಭಗವತ್‌ಪಾದ: ಅದ್ವೈತವೇದಾಂತದ ಸ್ಥಾಪಕ ಮತ್ತು ಉಪನಿಷತ್‌ಗಳ ವಿವರಣೆ(ಭಾಷ್ಯ)ಕಾರ]]
{{Hindu scriptures}}
 
{{ಹಿಂದೂ ಧರ್ಮಗ್ರಂಥಗಳು}}
'''ಉಪನಿಷತ್‌ಗಳು''' ([[ದೇವನಾಗರಿ]]: उपनिषद्, "ಉಪನಿಷದ್" ಎಂದೂ ಬರೆಯುತ್ತಾರೆ) [[ವೇದಾಂತ]]ದ ಮೂಲ ಉಪದೇಶಗಳನ್ನು ಹೊಂದಿರುವ [[ಹಿಂದು ಧರ್ಮಗ್ರಂಥ]]ಗಳಾಗಿವೆ .<ref>{{cite book | last = Brodd | first = Jefferey | authorlink = | coauthors = | title = World Religions | publisher = Saint Mary's Press | date = 2003 | location = Winona, MN | pages = | url = | doi = | id = | isbn = 978-0-88489-725-5 }}</ref> ಇವು [[ಸಂಸ್ಕೃತ ಸಾಹಿತ್ಯ]]ದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ [[ಬೃಹದಾರುಣ್ಯಕ]] ಮತ್ತು [[ಛಾಂದೊಗ್ಯ]] ಉಪನಿಷತ್‌ಗಳು, [[ಬ್ರಾಹ್ಮಣ]]ರ ಕಡೆಯ ಕಾಲಕ್ಕೆ (ಅಂದಾಜು ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ, ಆದರೆ ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು [[ಹಿಂದು ತತ್ವಶಾಸ್ತ್ರ]]ದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ ಮಾರ್ಟಿನ್ ಸೇಮೋರ್-ಸ್ಮಿತ್ ಪ್ರಕಾರ ಇವುಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ೧೦೦ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
 
'''ಉಪನಿಷತ್‌ಗಳು''' ([[ದೇವನಾಗರಿ]]: उपनिषद्, "ಉಪನಿಷದ್" ಎಂದೂ ಬರೆಯುತ್ತಾರೆ) [[ವೇದಾಂತ]]ದ ಮೂಲ ಉಪದೇಶಗಳನ್ನು ಹೊಂದಿರುವ [[ಹಿಂದು ಧರ್ಮಗ್ರಂಥ]]ಗಳಾಗಿವೆ .<ref>{{cite book | last = Brodd | first = Jefferey | authorlink = | coauthors = | title = World Religions | publisher = Saint Mary's Press | date = 2003 | location = Winona, MN | pages = | url = | doi = | id = | isbn = 978-0-88489-725-5 }}</ref>ಸಾಂಪ್ರದಾಯಿಕವಾಗಿ ಇವುಗಳಿಗೆ ಯಾವುದೇ ಲೇಖಕರಿಲ್ಲ. ಇವುಗಳನ್ನು [[ಶೃತಿ ]]ಗಳ ವರ್ಗಕ್ಕೆ ಸೇರಿಸುತ್ತಾರೆ.ಇವು [[ಸಂಸ್ಕೃತ ಸಾಹಿತ್ಯ]] ಸಾಹಿತ್ಯದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ [[ಬೃಹದಾರುಣ್ಯಕಬೃಹದಾರಣ್ಯಕ ಉಪನಿಷತ್|ಬೃಹದಾರಣ್ಯಕ ]] ಮತ್ತು [[ಛಾಂದೋಗ್ಯೋಪನಿಷತ್ |ಛಾಂದೊಗ್ಯ]] ಉಪನಿಷತ್‌ಗಳು, [[ಬ್ರಾಹ್ಮಣ]]ಗಳ ಮತ್ತು [[ಅರಣ್ಯಕ]]ಗಳ ಕಡೆಯ ಕಾಲಕ್ಕೆ (ಅಂದಾಜು ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ. ಉಪನಿಷತ್ತುಗಳು ನೂರಾರು ಇದ್ದರೂ ಮುಖ್ಯ ವಾದವುಗಳು (ಅಂದರೆ ಹಳೆಯವು) ೧೧ ಮಾತ್ರಾ. ಮುಖ್ಯ ಉಪನಿಷತ್ತುಗಳು ಬುದ್ಧಪೂರ್ವ ಕಾಲದಲ್ಲಿ ರಚಿಸಲ್ಪಟ್ಟಿದ್ದರೆ, ಆದರೆ ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು [[ಹಿಂದು ತತ್ವಶಾಸ್ತ್ರ]]ದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ ಮಾರ್ಟಿನ್ ಸೇಮೋರ್-ಸ್ಮಿತ್ ಪ್ರಕಾರ ಇವುಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ೧೦೦ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ತತ್ವಶಾಸ್ತ್ರಜ್ಞ ಹಾಗು ಭಾಷ್ಯಕಾರರಾದ [[ಶಂಕರಾಚಾರ್ಯ]]ರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹುಹಿಂದಿನ ಕಾಲದಲ್ಲಿ ಅಂದರೆ [[ವೇದ]]ಗಳ ನಂತರದ ಕಾಲದಿಂದ [[ಮೌರ್ಯರ]]ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. [[ಮುಕ್ತಿಕಾ ಉಪನಿಷದ್‌]]ನಲ್ಲಿ (೧೬೫೬ಕ್ಕೂ ಹಿಂದಿನ) ೧೦೮ ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು,<ref name="Sen1947">{{cite book
 
ತತ್ವಶಾಸ್ತ್ರಜ್ಞ ಹಾಗು ಭಾಷ್ಯಕಾರರಾದ [[ಆದಿ ಶಂಕರ |ಶಂಕರಾಚಾರ್ಯ]]ರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹುಹಿಂದಿನ ಕಾಲದಲ್ಲಿ ಅಂದರೆ [[ವೇದ]]ಗಳ ನಂತರದ ಕಾಲದಿಂದ [[ಮೌರ್ಯರಮೌರ್ಯ]]ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. [[ಮುಕ್ತಿಕಾ ಉಪನಿಷದ್‌]]ನಲ್ಲಿ (೧೬೫೬ಕ್ಕೂ ಹಿಂದಿನ) ೧೦೮ ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು,<ref name="Sen1947">{{cite book
| author = Sris Chandra Sen
| year = 1937
Line ೧೧ ⟶ ೧೦:
| publisher = General Printers \& Publishers
| isbn =
}}ಅಧ್ಯಾಯ: VEDIC LITERATURE AND UPANISHADS. ಪು. 19೧೯: "..ವೇದಗಳ ಪ್ರಕಾರ ಅವು ಯಾವುದಕ್ಕೆ ಸೇರಬೇಕೆಂದು, ... 108೧೦೮ ಉಪನಿಷತ್‌ಗಳ ಮುಕ್ತಿಕ ಪಟ್ಟಿಯು ಕೆಳಕಂಡಂತಿದೆ:"</ref> ಆ ಪಟ್ಟಿಯೇ ಅಂತಿಮ ಪಟ್ಟಿ ಎಂದು ತಿಳಿಸಲಾಗಿದೆ. ಉಪನಿಷದ್‌ಗಳಾಲ್ಲಿಉಪನಿಷದ್‌ಗಳಲ್ಲಿ ನಾನಾ ರೀತಿಯ ತತ್ವಶಾಸ್ತ್ರದ ಮತಾಭಿಪ್ರಾಯಗಳನ್ನು ಪ್ರತಿಪಾದಿಸಿದ್ದರೂ ಅವುತಳಲ್ಲಿಅವುಗಳಲ್ಲಿ [[ಉದಾತ್ತಉದಾತ್ತವಾದ]] [[ಏಕಾತ್ಮವಾದ]]ವೇ ಪ್ರಮುಖವಾದದ್ದೆಂಬ ಶಂಕರರ ನಿಲುವನ್ನು ಅವರ ನಂತರದ ಭಾಷ್ಯಕಾರಭಾಷ್ಯಕಾರರು ಅನುಸರಿಸಿದರು.<ref>ರ್ಯಾಂಡಲ್ ಕಾಲಿನ್ಸ್, ''ದಿ ಸೋಷಿಯಾಲಜಿ ಆಫ್ ಫಿಲಾಸಫೀಸ್: ಎ ಗ್ಲೋಬಲ್ ಥಿಯರಿ ಆಫ್ ಇಂಟಲೆಕ್ಚುಯಲ್ ಚೇಂಜ್.'' ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2000, ಪುಟ 195 [http://books.google.com/books?id=2HS1DOZ35EgC&amp;pg=PA177&amp;source=gbs_toc_r&amp;cad=0_0#PPA195,M1 ]: "ವೈದಿಕ ಆರಾಧನಾ ಪದ್ಧತಿಗಳ ಕುಸಿತವು, ಹಿಂದಿನ ತತ್ವಗಳ ಸಿಂಹಾವಲೋಕನದಿಂದಿದೆಸಿಂಹಾವಲೋಕನದಿಂದ, ಮಂಕಾಗಿಸಿರುವುದು ಭಾರತದ ಇತಿಹಾಸದಲ್ಲೇ ಈಗಆಗ ಅತಿ ಹೆಚ್ಚಾಗಿದೆಹೆಚ್ಚಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದ ತತ್ವಶಾಸ್ತ್ರವು ಈಗ ಆದರ್ಶ ಅದ್ವೈತ ಸಿದ್ಧಾಂತವಾಗಿದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ, ಆತ್ಮ (ಜೀವ) ಮತ್ತು ಬ್ರಹ್ಮ(ಶಕ್ತಿ)ಗಳ ಸಾಮ್ಯತೆಯ ರಹಸ್ಯ ಜ್ಞಾನವು ಕರ್ಮ ಚಕ್ರ ಮತ್ತು ಪುನರ್ಜನ್ಮದಿಂಡ ಜೀವನವನ್ನು ಮೇಲೆತ್ತುವ ಒಂದು ಮಾರ್ಗ ಒದಗಿಸುವುದೆಂದು ನಂಬಲಾಗಿದೆ. ಇದು ನಾವು ಉಪನಿಷತ್‌ಗಳನ್ನು ಓದುವಾಗ ದೊರೆಯು ಖಚಿತ ಚಿತ್ರಕ್ಕಿಂತ ಅತಿದೂರವಾಗಿದೆ. ಉಪನಿಷತ್‌ಗಳನ್ನು ಶಂಕರರ ಅದ್ವೈತ ಸಿದ್ಧಾಂತದ ವಿವರಣೆಗಳ ಭೂತ ಕನ್ನಡಿಯ ಮೂಲಕ ನೋಡುವುದು ಒಂದು ಪರಂಪರೆಯಾಗಿ ಬಿಟ್ಟಿದೆ. ಕ್ರಿಶ್ಚಿಯನ್ ಯುಗದ 700೭೦೦ C.E.ವರ್ಷದ ತತ್ವಶಾಸ್ತ್ರದ ಕ್ರಾಂತಿಅನ್ನುಕ್ರಾಂತಿಯನ್ನು ಪೂರ್ತಿ ಬೇರೆಯೇ ಆದ 1,000೦೦೦ ರಿಂದ 1,500೫೦೦ ವರ್ಷಗಳಷ್ಟು ಹಿಂದಿನ ಸನ್ನಿವೇಶದ ಮೇಲೆ ಹೇರುತ್ತದೆ. ಶಂಕರರು ತಮ್ಮ ಅಧ್ವೈತ ಮತ್ತು ಆದರ್ಶವಾದದ ವಸ್ತು ವಿಷಯವನ್ನು ಹೆಚ್ಚು ವ್ಯಾಪಕವಾದ ತತ್ವ ಶಾಸ್ತ್ರದ ಗ್ರಂಥಗಳಿಂದ ಆಯ್ದು ಕೊಂಡಿದ್ದರು."</ref><ref>ಪ್ಯಾಟ್ರಿಕ್ ಒಲಿವಿಲ್ಲೆ, ''ಉಪನಿಷತ್‌ಗಳು.'' ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮುದ್ರಣಾಲಯ, 1998೧೯೯೮, ಪುಟ 4: " ಇದರ ಮುನ್ನುಡಿಯಲ್ಲಿ ನಾನು ಉಪನಿಷತ್‌ಗಳಾ ತತ್ವಶಾಸ್ತ್ರದ ಬಗ್ಗೆ ಹೇಳುವುದನ್ನು ತಡೆದಿದ್ದೇನೆ. ಇದು ಉಪನಿಷತ್‌ಗಳ ಭಾಷಾಂತರ ಮಾಡಿ ಮುನ್ನುಡಿ ಬರೆಯುವವರ ಸಾಮಾನ್ಯ ಅಭ್ಯಾಸವಾಗಿದೆ. ಈ ದಾಖಲೆಗಳು ಹಲವು ಶತಮಾನಗಳ ಕಾಲದಲ್ಲಿ, ಬೇರೆ ಬೇರೆ ಪ್ರದೇಶಗಳಲ್ಲಿ ಸಂಕಲಿಸಲಾಗಿದೆ, ಮತ್ತು ಇವುಗಳಾಲ್ಲಿಇವುಗಳಲ್ಲಿ ಒಂದು ಸಿದ್ಧಾಂತ ಅಥವಾ ತತ್ವಶಾಸ್ತ್ರ ಕಂಡುಹಿಡಿಯಲು ಪ್ರಯತ್ನಿಸುವುದು ವ್ಯರ್ಥ."</ref><ref>ಏರಿಯಲ್ ಗ್ಲುಕ್‌ಲಿಚ್, ''ವಿಷ್ಣುವಿನ ದಾಪುಗಾಲು: ಚಾರಿತ್ರಿಕ ದೃಷ್ಟಿಯಲ್ಲಿ ಹಿಂದು ಸಂಸ್ಕೃತಿ.''
ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ US, 2008, ಪುಟ 70: "ಬಹುತತ್ವವಾದದ ವಿಶ್ವ ದೃಷ್ಟಿ" ಉಪನಿಷತ್ ಕಾಲದ ಲಕ್ಷಣವೂ ಆಗಿತ್ತು. ಕೆಲವು ಉಪನಿಷತ್‌ಗಲುಉಪನಿಷತ್‌ಗಳು ಅಧ್ವೈತ ಎಂದು ಕೊಂಡಿದ್ದರೆ ಕಥಾ ಉಪನಿಷತ್ ಒಳಗೊಂಡಂತೆ ಇತರೆಯವು [[ಎರಡನ್ನೂ]] ಪ್ರತಿಪಾದಕವಾಗಿದ್ದವು ಪ್ರತಿಪಾದಿಸುತ್ತಿದ್ದವು."</ref><ref>ಗ್ರಿಗೊರಿ ಪಿ. ಫೀಲ್ಡ್ಸ್, ''ರಿಲಿಜಿಯಸ್ ಥೆರಪಿಟಿಕ್ಸ್: ಯೋಗ, ಆಯುರ್ವೇದ ಮತ್ತು ತಂತ್ರದಲ್ಲಿ ಶರೀರ ಮತ್ತು ಆರೋಗ್ಯ.'' SUNY ಪ್ರೆಸ್, 2001, ಪುಟ 26: "ದ್ವೈತವಾದ ಪ್ರತಿಪಾದಿಸುವ ಉಪನಿಷತ್‌ಗಳಲ್ಲಿ ಮೈತ್ರಿ ಒಂದಾಗಿದೆ. ಶಾಸ್ತ್ರೀಯ [[ಸಂಖ್ಯಾ]] ಮತ್ತು [[ಯೋಗ]]ಗಳಿಗೆ ಹಿನ್ನಡೆಯಾದರೆ ಅದರ ವಿರುದ್ಧವಾಗಿ ದ್ವೈತವಲ್ಲದ ಉಪನಿಷತ್‌ಗಳು ವೇದಾಂತದಲ್ಲಿ ಸ್ಥಾನ ಕಂಡುಕೊಂಡವು."</ref><ref>ಉಪನಿಷತ್‌ನ ಮೊದಲ ದಿನಗಳಲ್ಲಿ ಪ್ಲೇಟೋನ [[ಬಹುತತ್ವವಾದ]]ದ ಉದಾಹರಣೆಗಳಿಗಾಗಿ ನೋಡಿರಿ ರ್ಯಾಂಡಲ್ ಕಾಲಿನ್ಸ್ ಅವರ ''ದಿ ಸೋಶಿಯಾಲಜಿ ಆಫ್ ಫಿಲಾಸಫೀಸ್: ಬೌದ್ಧಿಕ ಬದಲಾವಣೆಯ ಜಾಗತಿಕ ಸಿದ್ಧಾಂತ.'' ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2000, ಪುಟಗಳು 197-198.</ref>
 
[[ಮೊಘಲ್]] ಚಕ್ರವರ್ತಿ [[ಶಹಜಹಾನ್| ಶಹಜಹಾನ]]ನ ಮಗ [[ದಾರಾ ಶಿಕೊಹ್]] (d. 1659೧೬೫೯) ಐವತ್ತು ಉಪನಿಷದ್‌ಗಳನ್ನು [[ಪರ್ಷಿಯನ್]] ಭಾಷೆಗೆ ಅನುವಾದಿಸಿದ್ದನು. [[ಮ್ಯಾಕ್ಸ್ ಮುಲ್ಲರ್‌]]ಗೆ (1879೧೮೭೯) 170೧೭೦ ಉಪನಿಷದ್‌ಗಳ ಅರಿವಿತ್ತು. ಸದಾಲೆಯು ತನ್ನ ಬೃಹತ್ ಕಾವ್ಯಗಳ ಪಟ್ಟಿಯಲ್ಲಿ{{IAST|''Upaniṣad-vākya-mahā-kośa''}} ಉಪಲಬ್ಧವಿರುವ ಬೇರೆ ಬೇರೆ 223 ಇದೇ ಹೆಸರಿನಿಂಡ ಕರೆಯಲ್ಪಡುವ ಗ್ರಂಥಗಳಾನ್ನು ಸೂಚಿಸಿದ್ದಾನೆ.<ref>ಎಸ್. ಗಜಾನನ ಶಂಭು ಸಾಧಲೆ, ''ಶ್ರೀ ಗರೀಬ್‌ದಾಸ್ ಓರಿಯಂಟಲ್ ಸೀರೀಸ್'' , no. 44. (ದೆಹಲಿ: ''ಶ್ರೀ ಸತ್ಗುರು ಪಬ್ಲಿಕೇಶನ್ಸ್,'' 1987).</ref> ಇದರ ಜೊತೆಗೆ, ಉಪನಿಷದ್‌ಗಳ ಸಮಯಕ್ಕೂ ಮುಂಚೆ ರಚಿತವಾದ [[ಬ್ರಾಹ್ಮಣ]]ರ ಭಾಗಗಳು ಮತ್ತು [[ವೇದಗಳ]] ಸೂಕ್ತಗಳನ್ನೂ ಕೆಲವು ಬಾರಿ ಉಪನಿಷದ್‌ಗಳೆಂದು ಭಾವಿಸಲಾಗಿದೆ.{{citation needed|date=February 2010}}
 
== ಪದಮೂಲ ==
[[ಸಂಸ್ಕೃತ]] ಪದ ''ಉಪ-'' (ಹತ್ತಿರದಲ್ಲಿ), ''ನಿ-'' (ಸರಿಯಾಗಿ ಸ್ಥಳದಲ್ಲಿ,ಕೆಳಗೆ) ಮತ್ತು ''ಸದ್'' ("ಹತ್ತಿರದಲ್ಲಿ ಕೆಳಗೆ ಕೂಡುವುದು" (ಉಪಾದ್ಯಾಯರ ಬಳಿ ಉಪದೇಶ ಪಡೆಯಲು))<ref>Cf. [[ಆರ್ಥರ್ ಆಂಥೊನಿ ಮೆಕ್‌ಡೊನೆಲ್]]. ಎ ಪ್ರ್ಯಾಕ್ಟಿಕಲ್ ಸಾಂಸ್ಕ್ರಿತ್ ಡಿಕ್ಷನರಿ. ಪು. 53.</ref> - ಸ್ಕೇಯರ್ ವಿವರಿಸಿದಂತೆ ಉಪಾದ್ಯಾಯರಿಗೆ "ಮುತ್ತಿಗೆ ಹಾಕುವುದು".<ref>ಸ್ಟಾನಿಸ್ಲಾ ಸ್ಚಯೆರ್. Die Bedeutung des Wortes Upanisad. Rocznik Orientalistyczny 3,1925, 57-67)</ref> "ಸ್ಥಳೀಯ ಅಧಿಕೃತ ವಕ್ತಾರರ ಹೇಳಿಕೆಯಂತೆ ಉಪನಿಷದ್ ಎಂದರೆ ಬ್ರಹ್ಮ ಜ್ಞಾನವನ್ನು ಭೋದಿಸುವುದರಿಂಡ ಅಜ್ಞಾನವನ್ನು ನಿವಾರಿಸುವುದು" ಎಂದು [[ಮೋನಿಯರ್-ವಿಲಿಯಮ್ಸ್]]ರು ಸೇರಿಸಿ ಹೇಳುತ್ತಾರೆ ");..."<ref>ಮೋನಿಯರ್-ವಿಲಿಯಮ್ಸ್. ''A Sanskrit-English Dictionary'' . ಪು. 201. [http://www.ibiblio.org/sripedia/ebooks/mw/0200/mw__0234.html ] ವೆಬ್ ಆವೃತ್ತಿ ಬಿಡುಗಡೆಯಾದದ್ದು 1 ಏಪ್ರಿಲ್ 2007.</ref> [[ಆದಿ ಶಂಕರ |ಶಂಕರ]]ರು ಉಪನಿಷತ್ ಪದದ''{{IAST|upaniṣad}}'' ಮೇಲೆ ಅವು ಕೊಡುವ ಟಿಪ್ಪಣಿಯು ಅದನ್ನು ''ಆತ್ಮವಿದ್ಯೆ'' ಗೆ ಅಂದರೆ ’[[ನಾನು]]’ ಎಂಬುದರ ಬಗ್ಗೆ ತಿಳುವಳಿಕೆ ''ಬ್ರಹ್ಮವಿದ್ಯೆ'' ಗೆ ದೇವನ ಬಗ್ಗೆ ತಿಳುವಳಿಕೆಗೆ [[|{{ಕಠೋಪನಿಷತ್|IAST|Kaṭhaಕಠ}}]] ಮತ್ತು [[|{{ಬೃಹದಾರಣ್ಯಕ ಉಪನಿಷತ್|IAST|Bṛhadāraṇyakaಬೃಹದಾರಣ್ಯಕ}}]] ಉಪನಿಷತ್‌ಗಳು ಸಮ ಎಂದು ಸೂಚಿಸುತ್ತದೆ. ಪದದ ಶಬ್ಧಾರ್ಥವನ್ನು ಇತರೆ ಪದಕೋಶಗಳು "ವಿಶೇಷ ಜ್ಞಾನಿಗಳಿಗಾಗಿ ಇರುವ" ಮತ್ತು "ರಹಸ್ಯವಾದ ಸಿದ್ಧಾಂತ" ಎಂದು ಕೊಟ್ಟಿವೆ.
 
== ತತ್ವಚಿಂತನೆ ==
ಉಪನಿಷದ್‌ಗಳು ಒಂದು ವಿಶ್ವವ್ಯಾಪಿ ಚೇತನ (''[[ಬ್ರಹ್ಮನ್ಬ್ರಹ್ಮ]]'' ) ಮತ್ತು ಒಂದು ವೈಯಕ್ತಿಕ ಸ್ವರೂಪದ (''[[ಆತ್ಮನ್ಆತ್ಮ]]'' ),<ref>ಸ್ಮಿತ್ 10)</ref> ಬಗ್ಗೆ ಹೇಳುತ್ತವೆ ಮತ್ತು ಕೆಲವೊಮ್ಮೆ ಇವೆರಡರ ಅನನ್ಯತೆಯನ್ನು ಪ್ರತಿಪಾದಿಸುತ್ತವೆ. ಬ್ರಹ್ಮನು ಸರ್ವಶ್ರೇಷ್ಠನೂ, ಇಂದ್ರಿಯಾತೀತನೂ ಆಗಿದ್ದು , ಸಂಪೂರ್ಣ ಹಾಗೂ ಅನಂತ ಅಸ್ತಿತ್ವ ವಿರುವ ಸರ್ವಾಂತರ್ಯಾಮಿಯಾಗಿದ್ದಾನೆ.ಅಲ್ಲದೇ, ಅವನು ಹಿಂದೆ ಇದ್ದ, ಈಗ ಇರುವ , ಮುಂದೆ ಇರಬಹುದಾದ ಎಲ್ಲದರ ಮೊತ್ತವಾಗಿದ್ದಾನೆ. ರಹಸ್ಯಾತ್ಮಕ ಗುಣ ಮತ್ತು ಗಾಢ ತತ್ವಶಾಸ್ತ್ರದ ಕಡೆಗೆ ಬಲ ಉಪನಿಷದ್‌ಗಲನ್ನುಉಪನಿಷದ್‌ಗಳನ್ನು ನಾನಾವಿಧಗಳಲ್ಲಿ ವಿವರಿಸುವಂತೆ ಮಾಡಿದೆ. ಮತ್ತು ಮೂರು ಮುಖ್ಯವಾದ [[ವೇದಾಂತ]] ಮತಗಳನ್ನು ಹುಟ್ಟು ಹಾಕಿದೆ. [[ಶಂಕರ]]ರ ಉಪನಿಷದ್ ಅರ್ಥವಿವರಣೆಯು ಬ್ರಹ್ಮನನ್ನು [[ಏಕದೇವತತ್ವ]]ದ ದೇವರಾಗಿ ವರ್ಣಿಸಿಲ್ಲ. ಶಂಕರರ ತತ್ವವಾದವನ್ನು [[ಅಧ್ವೈತ]], "ಎರಡು-ಅಲ್ಲದ" ಎಂದು ಕರೆಯಲಾಗಿದೆ. ಇದು [[ಮಧ್ವಾಚಾರ್ಯ]]ರು ಸ್ಥಾಪಿಸಿದ [[ದ್ವೈತ]]ವಾದಕ್ಕೆ ವಿರುದ್ಧವಾಗಿದೆ, ದ್ವೈತವಾದವು ಬ್ರಹ್ಮನನ್ನು ಸರ್ವಶ್ರೇಷ್ಠ ಸಾಕಾರ ದೇವನಾಗಿ, ಮಾನವನ ಆತ್ಮಕ್ಕಿಂತ ವಿಭಿನ್ನವಾಗಿ ಕಾಣುತ್ತದೆ ಮತ್ತು ಆ ದೇವನು [[ವಿಷ್ಣು]] ಅಥವಾ [[ಕೃಷ್ಣ]]ನಾಗಿರುವಂತೆ ಬಿಂಬಿಸುತ್ತದೆ. (''ಬ್ರಹ್ಮನೋ ಹಿ ಪ್ರತಿಷ್ಠಾನಂ'' , ''ನಾನು ಬ್ರಹ್ಮನ ಮೂಲ ಸಂಸ್ಥಾಪಕ'' [[ಭಗವದ್ಗೀತೆ]] 14೧೪.27೨೭). ವೇದಾಂತದ ಮೂರನೇ ಮುಖ್ಯ ಮತವೆಂದರೆ [[ರಾಮಾನುಜಾ]]ಚಾರ್ಯರು ಸ್ಥಾಪಿಸಿದ [[ವಿಶಿಷ್ಠಾದ್ವೈತ]]ವಾಗಿದ್ದು ಮೇಲಿನೆರಡು ಮತಗಳಿಗೂ ಸಾಮಾನ್ಯವಾದ ತೋರಿಕೆಗಳನ್ನು ಹೊಂದಿದೆ ಮತ್ತು ಇವೆರಡನ್ನೂ ಸಮನ್ವಯಗೊಳಿಸಲು ಬಯಸಿದೆ.
 
''[[ತೈತ್ತರೀಯ ಉಪನಿಷದ್‌]]'' ನ ಒಂಭತ್ತನೆಯ ಶ್ಲೋಕ ಹೀಗೆಂದು ಹೇಳುತ್ತದೆ:
 
:
::''ಬ್ರಹ್ಮಾನಂದವನ್ನು ಹೊಂದಿದ ವ್ಯಕ್ತಿಯು" (ದೇವರ ಜ್ಞಾನ). "ನಾನೇಕೆ ಸತ್ಕಾರ್ಯಗಳನ್ನು ಮಾಡಿಲ್ಲ? '' ''ನಾನೇಕೆ ಕುಕರ್ಮಗಳನ್ನು ಮಾಡಿದೆ?" ಎಂದು ಬಳಲುವುದಿಲ್ಲ. '' ''ಇದನ್ನು (ಆನಂದ) ತಿಳಿದ ಯಾರಾದರೂ ಇವೆರಡಾನ್ನೂ ಆತ್ಮನ್ (ಸ್ವಯಂ, ಆತ್ಮ), ಇವೆರಡನ್ನೂ ಆತ್ಮನ್ ಎಂದು ಅರಿತು ಸುಖಿಯಾಗುತ್ತಾನೆ. '' ''ಹೀಗೆ ನಿಜವಾಗಿ, ಉಪನಿಷತ್ ಬ್ರಹ್ಮನ ಗೌಪ್ಯವಾದ ಜ್ಞಾನವಾಗಿದೆ. ''
 
''[[ತೈತ್ತಿರೀಯೋಪನಿಷತ್ |ತೈತ್ತರೀಯ ಉಪನಿಷದ್‌]]'' ನ ಒಂಭತ್ತನೆಯ ಶ್ಲೋಕ ಹೀಗೆಂದು ಹೇಳುತ್ತದೆ::
ಉಪನಿಷದ್‌ಗಳು [[ಅದ್ವೈತ ವೇದಾಂತ]]ಕ್ಕೆ ನೀಡಿದ ಮುಖ್ಯ ವಾಕ್ಯ ಭಾಗವೆಂದರೆ, तत् त्वं असि "[[ತತ್ ತ್ವಂ ಅಸಿ]]" (ಅದು ನೀನೆ ಆಗಿದ್ದೀಯಾ). ವೇದಾಂತಿಗಳು ಕೊನೆಗೆ ಸರ್ವಶ್ರೇಷ್ಠ, ನಿರಾಕಾರ, ನಿಗಮ್ಯ ಬ್ರಹ್ಮನು, ನಮ್ಮ ಆತ್ಮನೂ ಒಂದೇ ಆಗಿರುತ್ತಾರೆ. ನಾವು ನಮ್ಮ ತಾರತಮ್ಯ ಜ್ಞಾನದಿಂದ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. (ಈ ವಾಕ್ಯಭಾಗದ, ಅರ್ಥವಿವರಣೆಗಳು ಬೇರೆ ಬೇರೆ ರೀತಿಯಲ್ಲಿವೆ.)<ref>Tat tvam asi in Context. Zeitschrift der Deutschen Morgenländischen Gesellschaft 136, 1986, 98-109</ref> [[ಇಶಾ ಉಪನಿಷದ್]], [[ಈಶ ಉಪನಿಶತ್]], [[ಈಶೋಪನಿಶತ್]], [[ಈಶಾವಾಸ್ಯೋಪನಿಶತ್]], [[ಈಶಾವಾಸ್ಯ ಉಪನಿಷತ್]],6, 7 & 8 ನೇ ಶ್ಲೋಕಗಳು :
::''ಬ್ರಹ್ಮಾನಂದವನ್ನು ಹೊಂದಿದ ವ್ಯಕ್ತಿಯು" (ದೇವರ ಜ್ಞಾನ). "ನಾನೇಕೆ ಸತ್ಕಾರ್ಯಗಳನ್ನು ಮಾಡಿಲ್ಲ? '' ''ನಾನೇಕೆ ಕುಕರ್ಮಗಳನ್ನು ಮಾಡಿದೆ?" ಎಂದು ಬಳಲುವುದಿಲ್ಲ. '' ''ಇದನ್ನು (ಆನಂದ) ತಿಳಿದ ಯಾರಾದರೂ ಇವೆರಡಾನ್ನೂಇವೆರಡನ್ನೂ ಆತ್ಮನ್ (ಸ್ವಯಂ, ಆತ್ಮ), ಇವೆರಡನ್ನೂ ಆತ್ಮನ್ ಎಂದು ಅರಿತು ಸುಖಿಯಾಗುತ್ತಾನೆ. '' ''ಹೀಗೆ ನಿಜವಾಗಿ, ಉಪನಿಷತ್ ಬ್ರಹ್ಮನ ಗೌಪ್ಯವಾದ ಜ್ಞಾನವಾಗಿದೆ. ''
 
ಉಪನಿಷದ್‌ಗಳು [[ಅದ್ವೈತ ]] [[ವೇದಾಂತ]]ಕ್ಕೆ ನೀಡಿದ ಮುಖ್ಯ ವಾಕ್ಯ ಭಾಗವೆಂದರೆ, तत् त्वं असि "[[ತತ್ ತ್ವಂ ಅಸಿ]]" (ಅದು ನೀನೆ ಆಗಿದ್ದೀಯಾ). ವೇದಾಂತಿಗಳು ಕೊನೆಗೆ ಸರ್ವಶ್ರೇಷ್ಠ, ನಿರಾಕಾರ, ನಿಗಮ್ಯ ಬ್ರಹ್ಮನು, ನಮ್ಮ ಆತ್ಮನೂ ಒಂದೇ ಆಗಿರುತ್ತಾರೆ. ನಾವು ನಮ್ಮ ತಾರತಮ್ಯ ಜ್ಞಾನದಿಂದ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. (ಈ ವಾಕ್ಯಭಾಗದ, ಅರ್ಥವಿವರಣೆಗಳು ಬೇರೆ ಬೇರೆ ರೀತಿಯಲ್ಲಿವೆ.)<ref>Tat tvam asi in Context. Zeitschrift der Deutschen Morgenländischen Gesellschaft 136, 1986, 98-109</ref> [[ಇಶಾ ಉಪನಿಷದ್]], [[ಈಶ ಉಪನಿಶತ್]], [[ಈಶೋಪನಿಶತ್]], [[ಈಶಾವಾಸ್ಯೋಪನಿಷತ್ |ಈಶಾವಾಸ್ಯೋಪನಿಶತ್]], [[ಈಶಾವಾಸ್ಯ ಉಪನಿಷತ್]],6, 7 & 8 ನೇ ಶ್ಲೋಕಗಳು ::::
:
::
:::
::::''ಯಾರು ಎಲ್ಲಾ ಜೀವಿಗಳನ್ನು ಆತ್ಮನಲ್ಲಿ ಕಾಣುತ್ತಾರೋ ಮತ್ತು ಆತ್ಮವನ್ನು ಎಲ್ಲಾ ಜೀವಿಗಳಲ್ಲಿ ಕಾಣುತ್ತಾರೋ...'' <br />''ಯಾರು ಇವೆರಡರಲ್ಲಿರುವ ಐಕ್ಯತೆಯನ್ನು ಕಾಣುತ್ತಾರೋ ಅವರಿಗೆಲ್ಲಿದೆ ದುಖಃ ಮತ್ತು ಭ್ರಾಂತಿ?'' <br />''ಅದು ಎಲ್ಲವನ್ನೂ ತುಂಬಿದೆ. '' ''ಅದು ಪ್ರಜ್ವಲ, ನಿರಾಕಾರ, ಅಮರ, ಅವಧ್ಯ...'' <br />''ಸರ್ವಜ್ಞ, ಚುರುಕು ಬುದ್ಧಿಯ, ಸರ್ವವ್ಯಾಪಿ, ಸ್ವಯಂಭುವ, '' <br />''ಇದು ಅನಂತಕಾಲದವರೆಗೆ ಸೃಷ್ಠಿಯನ್ನು ನಿಯಂತ್ರಿಸುತ್ತದೆ. ''
 
Line ೫೭ ⟶ ೫೦:
{{IAST|[[Kauśītāki]]}} ಮತ್ತು {{IAST|[[Maitrāyaṇi]]}} ಉಪನಿಷತ್‌ಗಳನ್ನು ಸೇರಿಸಲಾಗಿದೆ. ಇವೆಲ್ಲವೂ ಸಾಮಾನ್ಯವಾಗಿ [[ಕಾಲಗಣನಾ ಪದ್ಧತಿ]]ಗಿಂತಲೂ ಹಿಂದಿನವುಗಳು. ಭಾಷಾ ಶಾಸ್ತ್ರದ ಸಾಕ್ಷಿಗಳ ಆಧಾರದಲ್ಲಿ ಅವುಗಳಲ್ಲಿ ಬಹಳ ಹಿಂದಿನವು ಎಂದರೆ {{IAST|Bṛhadāraṇyaka}} ಮತ್ತು ಚಂದೋಗ್ಯ ಉಪನಿಷತ್‌ಗಳು. [[ವೈದಿಕ ಸಂಸ್ಕೃತ]]ದ ಕಡೆಯ ಕಾಲಕ್ಕೆ ಸೇರಿದ ಜೈಮಿನೀಯ ಉಪನಿಷದ್‌ಬ್ರಾಹ್ಮಣವನ್ನೂ ಇವುಗಳೊಡನೆ ಸೇರಿಸಬಹುದು. ಐತರೇಯ, ಕೌಷಿಟಕಿ ಮತ್ತು ತೈತ್ತಿರೀಯ ಉಪನಿಷತ್‍ಗಳು ಸರಿಸುಮಾರು ಒಂದೇ ಕಾಲಕ್ಕೆ ಸೇರಿದ್ದು ಉಳಿದವುಗಳು ವೈದಿಕ ಮತ್ತು ಶಾಸ್ತ್ರೀಯ ಸಂಸ್ಕೃತದ ಸಂಕ್ರಮಣ ಕಾಲದಲ್ಲಿ ರಚಿಸಿದವುಗಳಾಗಿವೆ.
 
ಹಳೆಯ ಉಪನಿಷತ್‌ಗಳು ವೈದಿಕ ಚರಣಗಳು, [[ಶಖೆಶಾಖೆ]]ಗಳ ಅಥವಾ ಶಾಲೆಗಳು; ಐತರೇಯ ಮತ್ತು {{IAST|[[Kauśītāki]]}} ಉಪನಿಷತ್‌ಗಳು ಕೌತುಮ ಶಖಾದ ಜೊತೆಗೆ ಶಕಾಲ ಶಖಾಗೆ {{IAST|Chāndogya}} ಉಪನಿಷತ್‌, ಕೆನಾ ಉಪನಿಷತ್ ಜೊತೆಗೆ [[ಜೈಮಿನೀಯ]] ಶಖಾ, {{IAST|Kaṭha}} ಉಪನಿಷತ್ ಜೊತೆಗೆ ಕರಕ-ಕಥಾ ಶಖಾ, {{IAST|Taittirīya}} ಮತ್ತು {{IAST|[[Śvetāśvatara]]}} ಉಪನಿಷತ್‌ಗಳ ಜೊತೆಗೆ [[ತೈತ್ತಿರೀಯ]] ಶಖಾ, {{IAST|Maitrāyaṇi}} ಉಪನಿಷತ್ ಜೊತೆಗೆ ಮೈತ್ರಾಯನಿ ಶಖಾ, {{IAST|Bṛhadāraṇyaka}} ಮತ್ತು {{IAST|Īṣa}} ಉಪನಿಷತ್‌ಗಳು ಜೊತೆಗೆ ವಜಸನೆಯಿ ಮಧ್ಯಾನದಿನ ಶಖಾ, ಮತ್ತು {{IAST|Māṇḍūkya}} ಮತ್ತು {{IAST|Muṇḍaka}}ಉಪನಿಷತ್‌ಗಳು ಜೊತೆಗೆ [[ಶೌನಕ]] ಶಖಾ.
 
[[ಮುತ್ತಿಕಾ ಉಪನಿಷತ್‌]]ನ 108೧೦೮ ಉಪನಿಷತ್‌ಗಳ ಪೈಕಿ ಮೊದಲ 10೧೦ ''[[ಮುಖ್ಯ]]'' "ಪ್ರಧಾನ" ಉಪನಿಷತ್‌ಗಳಾಗಿ ಪರಿಗಣಿಸಿದೆ. 21ನ್ನು೨೧ನ್ನು [[ಸಾಮಾನ್ಯ ವೇದಾಂತ]] "ಸಾಮಾನ್ಯ [[ವೇದಾಂತ]]"ವೆಂದು, 23ನ್ನು೨೩ನ್ನು [[ಸನ್ಯಾಸ]], 9 [[ಶಾಕ್ತ]], 13ನ್ನು೧೩ನ್ನು [[ವೈಷ್ಣವ]], 14ನ್ನು೧೪ನ್ನು [[ಶೈವ]] ಮತ್ತು 17ನ್ನು೧೭ನ್ನು [[ಯೋಗ]] ಉಪನಿಷತ್‌ಗಳು.<ref>
{{cite web
|url=http://www.vedah.com/org/literature/upanishads/108Upanishads.asp
Line ೧೦೪ ⟶ ೯೭:
== ಭಾರತದಿಂದ ಹೊರಗೆ ವಿಖ್ಯಾತಿ ==
 
ಚಕ್ರವರ್ತಿಯಾದ [[ಅಕ್ಬರ್]]ನ ಉದಾರ ಧಾರ್ಮಿಕ ಸ್ವಭಾವದ ಪರಿಣಾಮವಾಗಿ [[ಸಂಸ್ಕೃತ]]ದಿಂದ ಮೊದಲು [[ಪರ್ಷಿಯನ್]] ಭಾಷೆಗೆ ಉಪನಿಷತ್‌ಗಳು ಅನುವಾದ ನಂತರ ಭಾರತದಿಂದ ಹೊರಗೆ [[ವೇದಗಳು]] ವಿಖ್ಯಾತವಾದವು. [[ಷಹ ಜಹಾನ]]ನು ಚಕ್ರವರ್ತಿಯಿಂದ ಪ್ರಭಾವಿತನಾಗಿದ್ದು ಅವನ ದೃಷ್ಠಿಕೋನವನ್ನು ಹಂಚಿಕೊಂಡಿದ್ದನು. ಷಹ ಜಹಾನನ ಹಿರಿಯ ಮಗ [[ದಾರಾ ಶಿಕೊಹ್]], ಒಬ್ಬ ಉದಾರ [[ಮುಸ್ಲಿಮ]]ನಾಗಿದ್ದನು, ''ಎರಡು ಸಮುದ್ರಗಳ ಮಿಲನ'' ಎಂಬ ಅರ್ಥ ಬರುವ [[ಮಜ್ಮಾ-ಉಲ್-ಬಹ್ರೇನ್]] ಪುಸ್ತಕವನ್ನು ಬರೆದಿದ್ದು [[ಇಸ್ಲಾಂ]] ಮತ್ತು [[ಹಿಂದೂ ಧರ್ಮ]]ಗಳ ನಡುವೆ ಸೌಹಾರ್ಧತೆ ಬೆಳೆಸಲು ಪ್ರಯತ್ನಿಸಿದನು. [[1640೧೬೪೦]]ರಲ್ಲಿ, ದಾರಾ ಶಿಕೊಹ್ [[ಕಾಶ್ಮೀರ]]ಕ್ಕೆ ತೆರಳಿದಾಗ ಕೆಲವು [[ಪಂಡಿತ]]ರು, ಉಪನಿಷತ್‌ಗಳ ಬಗ್ಗೆ ಅವನಿಗೆ ತಿಳಿಸಿದರು. ಅವನು, ಆಗ [[ಮೊಘಲ]]ರ ವಶದಲ್ಲಿದ್ದ [[ವಾರಣಾಸಿ]]ಯಿಂದ ಕೆಲವು ಪಂಡಿತರನ್ನು [[ದೆಹಲಿ]]ಗೆ, ಭಾಷಾಂತರಕ್ಕೆ ಸಹಾಯ ಮಾಡಲು ಕರೆಸಿಕೊಂಡನು. [[1657೧೬೬೭]]ರಲ್ಲಿ ಭಾಷಾಂತರವು ಮುಗಿಯಿತು. ''ಸಿರ್-ಏ-ಅಕ್ಬರ್ '' (ಅತಿ ಗಹನವಾದ ರಹಸ್ಯ), ಎಂಬ ಹೆಸರಿನಿಂದ ಹೆಸರಾದ ಪುಸ್ತಕದ ಮುನ್ನುಡಿಯಲ್ಲಿ ಖುರಾನಿನ ''ಕಿತಾಬ್ ಅಲ್-ಮ್ಯಾಕ್ನೂನ್'' " ಅಥವಾ ''ಅಡಗಿದ ಪುಸ್ತಕ'' ವು ಉಪನಿಷತ್‌ಗಳನ್ನು ಬಿಟ್ಟು ಬೇರೆ ಅಲ್ಲ ಎಂದು ತಿಳಿಸಿದ್ದನು.
 
ಎರಡು ವರ್ಷಗಳ ನಂತರ [[1659೦೬೫೯]]ರಲ್ಲಿ, ಕಟ್ಟಾ ಮುಸ್ಲಿಮನಾದ ಅವನ ತಮ್ಮ[[ಔರಂಗಜೇಬ್]], [[ಶರಿಯಾ]] ನಿಯಮದ ಪ್ರಕಾರ [[ತಮ್ಮ ಇಸ್ಲಾಂ ಧರ್ಮ ತ್ಯಜಿಸಿದ]] ಆರೋಪದ ಮೇಲೆ ಕೊಲ್ಲಿಸಿದನು. ಇದೊಂದು ಕೇವಲ ನೆಪವಾಗಿತ್ತು, ಏಕೆಂದರೆ ಶಿಕೋಹನ ಕೊಲೆಯ ನಂತರ ಔರಂಬಜೇಬನು ಸಿಂಹಾಸನ ಏರಿದನು.<ref>"…ಯುವರಾಜನು ಅವನ ತಮ್ಮ ಔರಂಗಜೇಬನಿಂದಾಗಿ ಕೊಲ್ಲಲ್ಪಟ್ಟನು ವಾಸ್ತವವಾಗಿ, ಅನುಮಾನವೇ ಇಲ್ಲದಂತೆ ದಾರಾಶಿಕೋಹನು ದೊಡ್ಡಮಗನಾಗಿದ್ದುದೊಡ್ಡ ಮಗನಾಗಿದ್ದು, ನಿಯಮಾನುಸಾರ ಷಹಜಾನನ ವಾರಸುದಾರನಾಗಿದ್ದನು. ಆದರೆ ಅವನು ನಾಸ್ತಿಕ ಮತ್ತು ಸಾಮ್ರಾಜ್ಯದಲ್ಲಿ ಸ್ಥಾಪಿತವಾಗಿರುವ ಇಸ್ಲಾಂ ಧರ್ಮಕ್ಕೆ ಅಪಾಯಕಾರಿ ಎಂದು". ಮ್ಯಾಕ್ಸ್ ಮುಲ್ಲರ್, ''{{IAST|The Upaniṣads}}'' , ಭಾಗ I, "ಪೀಠಿಕೆ," ಪು. lvii.</ref>
 
=== ಯೂರೋಪಿನವರ ಪಾಂಡಿತ್ಯ ===
 
[[1775೧೭೭೫]]ರಲ್ಲಿ, ಫ್ರೆಂಚ್ ವಿದ್ವಾಂಸ [[ಆಂಕ್ವೆಟಿಲ್ ಡೊಪೆರಾನ್‌]]ನು ಉಪನಿಷತ್‌ಗಲಉಪನಿಷತ್‌ಗಳ ಬಗ್ಗೆ ಬಾಗಷಃ ಕೈಬರಹದ ಪುಸ್ತಕವನ್ನು [[ಎಮ್. ಜೆಂಟಿಲ್‌]]ನಿಂದ ಪಡೆದನು. ಈತ ಆಗ [[ಶುಲಾ ಉದ್ ದೌಲ]]ನ ದರಬಾರಿನಲ್ಲಿ ನಿವಾಸಿಯಾಗಿದ್ದನು. ಡೂಪೆರಾನನು ಇನ್ನುಳಿದ ಕೈಬರಹದ ಪುಸ್ತಕವನ್ನು ಬೇಡಿ ಪಡೆದು, ಇವೆರಡನ್ನು ತಾಳೆ ನೋಡಿ ಸಂಕಲಿಸಿ ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗೆ ಅನುವಾದಿಸಿದನು. ಫ್ರೆಂಚ್ ಭಾಷೆಯ ಆವೃತ್ತಿ ಪ್ರಕಟಣೆಯಾಗಲೇ ಇಲ್ಲ, ಆದರೆ ಲ್ಯಾಟಿನ್ ಭಾಷಾಂತರವು 1801ರಲ್ಲಿ೧೮೦೧ ರಲ್ಲಿ ಪ್ರಕಟಣೆಯಾಯಿತು. ಇದಕ್ಕೆ ಲ್ಯಾಟಿನ್ ಶೀರ್ಷಿಕೆ ''Oupnek'hat'' ಆಗಿತ್ತು.
 
ಜರ್ಮನ್ ತತ್ವಜ್ಞಾನಿ [[ಶೋಪೆನ್‌ಹಾವರ್]] ಲ್ಯಾಟಿನ್ ಆವೃತ್ತಿಯನ್ನು ಓದಿ ಉದಾರವಾಗಿ <ref>"ಹೇಗೆ ಪ್ರತಿಯೊಂದು ಸಾಲು ಸಹ ದೃಢ, ಸ್ಪಷ್ಟ, ಮತ್ತು ಸಾಮರಸ್ಯ ಅರ್ಥಪೂರ್ಣತೆಯಿಂದ ತುಂಬಿದೆ! ಪ್ರತಿಯೊಂದು ಪುಟದಲ್ಲಿಯೂ ಗಹನ, ಮೂಲ, ಸರ್ವಶ್ರೇಷ್ಟ ಚಿಂತನೆಗಳನ್ನು ಕಾಣುತ್ತೇವೆ, ಉದಾತ್ತ ಮತ್ತು ಪವಿತ್ರ ಶ್ರದ್ಧೆ ಎಲ್ಲವನ್ನೂ ಆವರಿಸಿದೆ. … ಇದು ಪ್ರಪಂಚದಲ್ಲಿಯೇ ಸಾಧ್ಯವಾಗುವ ಅತ್ಯಂತ ಲಾಭಕರ, ಸರ್ವಶ್ರೇಷ್ಠವಾದ ಪುಸ್ತಕ ವಾಚನ; ಇದು ನನ್ನ ಜೀವನಕ್ಕೇ ಸಮಾಧಾನ ತಂದಿದೆ ಮತ್ತು ನನ್ನ ಸಾವಿಗೂ ಸಹ ಸಮಾಧಾನಕರವಾಗಿದೆ." Schopenhauer, ''Parerga and Paralipomena'' , Vol. II, § 182.</ref> ಹೊಗಳಿದನು. [[1819]] ಅವನ ಮುಖ್ಯವಾದ ಪುಸ್ತಕ, ''[[ದಿ ವರ್ಲ್ಡ್ ಯಾಸ್ ವಿಲ್ ಅಂಡ್ ರೆಪ್ರೆಸೆಂಟೇಶನ್]]'' , ಮತ್ತು ([[1851]]) ಪ್ರಕಟಣೆಯಾದ ''ಪರೆರ್ಗಾ ಅಂಡ್ ಪ್ಯಾಲಿಪೋಮಾ'' ಗಳಲ್ಲಿ, ಈ ಹೊಗಳಿಕೆ ಓದಬಹುದು <ref>ಅಧ್ಯಾಯ XVIದಲ್ಲಿ, "ಸಂಸ್ಕೃತ ಸಾಹಿತ್ಯದಲ್ಲಿ ಕೆಲವು ಟಿಪ್ಪಣಿಗಳು."</ref>. ವ್ಯಕ್ತಿಯು ಒಂದು ಮೂಲವಸ್ತುವಿನ ಯಥಾವತ್ ತೋರ್ಪಡಿಕೆ ಎಂದು ತನ್ನದೇ ಆದ ಸಿದ್ಧಾಂತ ಭೋಧಿಸುತ್ತಾ ಬಂದಿದ್ದ ಅವನು ಉಪನಿಷತ್‌ಗಳು ಇದನ್ನು ಸಮರ್ಥಿಸುತ್ತವೆ ಎಂದು ಕಂಡುಕೊಂಡ. ಆ ಮೂಲಭೂತವಾದ ಸತ್ಯವಾದ ಏಕತೆಗೆ ಶೋಪೆನ್‌ಹಾವರ್ ನಮಗೇ ಗೊತ್ತಿರುವ ’ಮನಸ್ಸು’ ಎಂದು ತಿಳಿದಿದ್ದನು.
Line ೧೧೮ ⟶ ೧೧೧:
[[ಯುನೈಟೆಡ್ ಸ್ಟೇಟ್ಸ್‌]]ಗಳಾಲ್ಲಿ, ಅನುಭವಾತೀತ [[ದಾರ್ಶನಿಕರು]] ಎಂಬ ಹೆಸರಿನ ಗುಂಪು ಶಿಲಿಂಗ್‌ನ ಜರ್ಮನ್ ಆದರ್ಶವಾದಿಗಳಿಂದ ಪ್ರಭಾವಿತರಾಗಿದ್ದರು. [[ಎಮರ್ಸನ್]] ಮತ್ತು [[ಥೋರೋ]]ರಂತಹ ಈ ಅಮೆರಿಕನ್ನರು ಸಾಂಪ್ರದಾಯಿಕ ಕ್ರೈಸ್ತ ಪುರಾಣ ಕಥಾನಕಗಳಿಂದ ತೃಪ್ತರಾಗಿರಲಿಲ್ಲ ಆದ್ದರಿಂದ ಶಿಲಿಂಗ್ ನೀಡಿದ [[ಕ್ಯಾಂಟ್‌]]ನ [[ಅನುಭವಾತೀತ ಆದರ್ಶವಾದ]]ದ ನಿರೂಪಣೆಗಳಾನ್ನು ಮತ್ತು ಜೊತೆ ಜೊತೆಗೆ ಅವನ ಉಪನಿಷತ್‌ಗಳ ರಮ್ಯ ವಿಚಿತ್ರಾಕರ್ಷಕ ಅನುಭಾವಿ ಅಂಶಗಳ ಆಚರಣೆಗಳನ್ನು ಸಹ ಒಪ್ಪಿಕೊಂಡರು. ಈ ಬರಹಗಾರರ ಪ್ರಭಾವದ ಪರಿಣಾಮವಾಗಿ ಉಪನಿಷತ್‌ಗಳು ಪಶ್ಚಿಮದ ದೇಶಗಳಲ್ಲಿ ಹೆಸರುವಾಸಿಯಾದವು.
 
ವಿಖ್ಯಾತ ಪರಮಾಣು ಭೌತಶಾಸ್ತ್ರಜ್ಞನಾದ [[ಎರ್ವಿನ್ ಶ್ರೋಡಿಂಗರ್‌]]ರು ಹೇಳುವಂತೆ: ವಿವಿಧತೆಯು ಕೇವಲ ಕಣ್ಣಿಗೆ ಕಾಣುವಂತಹದು. ಇದು ಉಪನಿಷತ್‌ಗಳ ಸಿದ್ಧಾಂತ ಮತ್ತು ಇದು ಕೇವಲ ಉಪನಿಷತ್‌ಗಳದ್ದು ಮಾತ್ರವಲ್ಲ. ಪಶ್ಚಿಮದ ಬಲವಾದ ಪೂರ್ವಾಗ್ರಹವು ಅಡ್ಡಬರದಿದ್ದರೆಅಡ್ಡ ಪರಮಾತ್ಮನೊಂಡಿಗೆಬರದಿದ್ದರೆ ಪರಮಾತ್ಮನೊಂದಿಗೆ ಸೇರುವಂತಹ ಇಂದ್ರಿಯಾತೀತ ಅನುಭವ ಸಾಮಾನ್ಯವಾಗಿ ಈ ಅಭಿಪ್ರಾಯದತ್ತ ಕೊಂಡೊಯ್ಯುವುದು.
 
[[ಏಕನಾಥ ಈಶ್ವರನ್‌]]ರವರು ಉಪನಿಷತ್‌ಗಳನ್ನು ಅನುವಾದಿಸುವಾಗ, "ಅವು ಹೀಗೆ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ವೀಕ್ಷಕರು ಅಂತಹ ಪ್ರಜ್ಞೆಯ ಎತ್ತರವಾದ ಶಿಖರಗಳನ್ನು, ತಕ್ಷಣ ತೆಗೆದು ಅತಿಕಡಿಮೆ ವಿವರಣೆಯೊಂದಿಗೆ ರವಾನಿಸಿದ ತುಣುಕು ಛಾಯಾಚಿತ್ರಗಳಾಗಿವೆ" ಎಂದು ಹೇಳಿದ್ದಾರೆ <ref>[[ಏಕನಾಥ್ ಈಶ್ವರನ್]] ''ದಿ ಉಪನಿಷತ್ಸ್'' ನೀಲಗಿರಿ ಪ್ರೆಸ್ 2007, ISBN 978-1-58638-021-2, p9.</ref>
Line ೧೨೫ ⟶ ೧೧೮:
ಉಪನಿಷತ್ ದಾರ್ಶನಿಕರು ಬದಲಾವಣೆಯನ್ನು ಕೇವಲ ಮಾಯೆಯೆಂದು ಭಾವಿಸಿದರು, ಏಕೆಂದರೆ ಅದಕ್ಕೆ ಶಾಶ್ವತ ಮತ್ತು ಸದೃಶ ವಾಸ್ತವತೆಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ವಿವಿಧತೆಯನ್ನು ಪೂರ್ಣವಾಗಿ ನಿರಾಕರಿಸಲು ಮುಂದಾದರು.<ref name="Causality 1975, page 15"/> [[ಡೇವಿಡ್ ಕಾಲುಪಹಾನರ]] ಪ್ರಕಾರ, "ವಸ್ತುಗಳಲ್ಲಿ ಒಂದು ಅವಶ್ಯಕ ಐಕ್ಯತೆಗಾಗಿ ನಡೆಸಿದ ಅನ್ವೇಷಣೆಗೆ ಯಶಸ್ಸಿನ ಕಿರೀಟ ದೊರೆತರೂ, ಅತೀಂದ್ರಿಯ ಆದರ್ಶವಾದದಿಂದ ತತ್ವಶಾಸ್ತ್ರವು ಒಂದು ಭಾರಿ ಹಿನ್ನಡೆಯನ್ನು ಕಂಡಿದೆ."<ref name="Causality 1975, page 15">[22] ^ ಡೇವಿಡ್‌ ಕಲುಪಹಾನಾ, ಕ್ಯಾಷುಯಾಲಿಟಿ: ದಿ ಸೆಂಟ್ರಲ್‌ ಫಿಲಾಸಫಿ ಆಫ್‌ ಬುದ್ಧಿಸಂ. ದಿ ಯೂನಿವರ್ಸಿಟಿ ಪ್ರೆಸ್‌ ಆಫ್‌ ಹವಾಯಿ, 1975, ಪುಟಗಳು 96-97.</ref> [[ಪಾಲ್ ಡ್ಯೂಸನ್‌]]ರು ಈ ಐಕ್ಯತೆಯ ಬಗ್ಗೆ ಹೀಗೆ ಬರೆದಿದ್ದಾರೆ: "ಈ ಐಕ್ಯತೆಯು ಎಲ್ಲಾ ವೈವಿದ್ಯತೆಗಳನ್ನು ದೂರವಿಟ್ಟಿದೆ, ಮತ್ತು ಆದ್ದರಿಂದ ಆಕಾಶದಲ್ಲಿ ಎಲ್ಲಾ ಅಂತರ, ಸಮಯದಲ್ಲಿನ ಎಲ್ಲಾ ಕಾಲಾನುಕ್ರಮತೆ, ಕಾರಣ ಮತ್ತು ಪರಿಣಾಮಗಳ ನಡುವಿನ ಎಲ್ಲಾ ಅಂತರ ಸಂಬಂಧ, ಮತ್ತು ವಿಷಯ ಮತ್ತು ವಸ್ತುವಿನ ನಡುವಿನ ಎಲ್ಲಾ ವೈರುಧ್ಯಗಳನ್ನು ಒಟ್ಟಿಗಿಂಟಂತಾಗಿದೆ."<ref>ಪಾಲ್ ಡಿಯುಸ್ಸೆನ್, ''ಫಿಲಾಸಫಿ ಆಫ್ ಉಪನಿಷತ್ಸ್.'' tr. ಎ.ಎಸ್. ಗೆಡೆನ್ (ಎಡಿನ್‌ಬರ್ಗ್: T. &amp; T. ಕ್ಲಾರ್ಕ್, 1906, ಪುಟ 156, ಕಲುಪಹಾನಾ ದೊರೆತದ್ದು (1975).</ref> ಕಲುಪಹನಾರ ಪ್ರಕಾರ, "ಯಥಾರ್ಥತೆಯನ್ನು ಕಾಲ, ಆಕಾಶ, ಬದಲಾವಣೆಯಿಂದ ಹೊರತಾಗಿರುವುದರಿಂದ ಇದೊಂದು ಆಘಾತ. ಬದಲಾವಣೆ ಕೇವಲ ಪದಗಳ ಸಮೂಹ, ಏನೂ ಅಲ್ಲದ ಬರಿಯ ಹೆಸರು, ಮಾತಿನ ಆಡಂಬರವು ಹೆಸರನ್ನು ವಿಕಾರಗೊಳಿಸಿದೆ (''ವಾಚಾರಂಭನಮ್ ವಿಕಾರೊ ನಾಮಧೇಯಮ್'' ). ಇದಾದ ನಂತರ ಆಧ್ಯಾತ್ಮಕ ಊಹೆಯೇ ಮೇಲುಗೈಯನ್ನು ಪಡೆಯಿತು ಮತ್ತು ಅನುಭವಕ್ಕೆ ಬಂದ ವಸ್ತುಗಳಿಗೆ ಒಂದು ತರ್ಕಬದ್ಧ ವಿವರಣೆ ನೀಡುವ ಗಂಭೀರವಾದ ಪ್ರಯತ್ನ ಉಪನಿಷತ್‌ಗಳಲ್ಲಿ ಇಲ್ಲವೇ ಇಲ್ಲ."<ref name="Causality 1975, page 15" />
 
[[ದಲಿತ]] ಹೋರಾಟಗಾರ ಮತ್ತು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದ [[ಭೀಮರಾವ್ ಅಂಬೇಡ್ಕರ್‌]] ಅವರು ಒತ್ತು ನೀಡಿ ಹೇಳಿದ್ದೇನೆಂದರೆ, "ಉಪನಿಷತ್‌ಗಳ ತತ್ವಶಾಸ್ತ್ರವು ತೀರ ಪರಿಣಾಮಕಾರಿಯಲ್ಲದ, ಕಾಲಕ್ಕೆ ಹೊಂದಿಕೊಳ್ಳಲಾರದ, ಊಹಾಪೋಹಗಳಿಂದ ತುಂಬಿದ, ಹಿಂದುಗಳ ನೈತಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಾರದಂತಹುದಾಗಿದೆ." <ref>"ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳಲ್ಲಿ, [[ಬಿ.ಆರ್. ಅಂಬೇಡ್ಕರ್]] [http://www.ambedkar.org/ambcd/17.Philosophy%20of%20Hinduism.htm ಫಿಲಾಸಫಿ ಆಫ್ ಹಿಂದೂಯಿಸಮ್], ಸಂಪುಟ. 3", ಮಹಾರಾಷ್ಟ್ರ ಸರ್ಕಾರ, ಬಾಂಬೆ, [[1987]]</ref>
 
== ಆಕರಗಳು ==
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ