ಆರ್.ಎನ್.ಜಯಗೋಪಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
 
ಆರ್.ಎನ್. ಜಯಗೋಪಾಲ್ ೧೯೭೬ ರರಲ್ಲಿ ಮದ್ರಾಸಿನಲ್ಲಿ "ವಿದ್ಯಾ ವಿನಯ ವಿನೋದ" ಎಂಬ ಹೆಸರಿನ ಕನ್ನಡ ಶಾಲೆಯನ್ನು ಆರಂಬಿಸಿ ಸುಮಾರು ೨೫ ವರ್ಷಗಳ ಕಾಲ ಕನ್ನಡ ಶಾಲೆಯನ್ನು ತಮಿಳುನಾಡಿನಲ್ಲಿ ನಡೆಸಿದ ಕೀರ್ತಿ ಇವರದು.
ಮೂರು ನಾಲ್ಕು ದಶಕಗಳಲ್ಲಿ ಆರ್.ಎನ್. ಜಯಗೋಪಾಲ್ ೧೭೮೦ ಚಿತ್ರ ಗೀತೆಗಳನ್ನು ರಚಿಸಿದ್ದಾರೆ.೧೨೩ ಚಿತ್ರಗಳಿಗೆ ಸಂಭಾಷಣೆ ನೀಡಿದ್ದಾರೆ, ವಿಶೇಷವೆಂದರೆ ಈ ಮೂವರು ಸೋದರರು ತಮಿಳಿನ ಹೆಸರಾಂತ ನಿರ್ದೇಶಕ ಮಣಿರತ್ನಂ ಅವರ ನಾಯಗನ್ ಚಿತ್ರದಲ್ಲಿ ಅಣ್ಣ ತಮ್ಮಂದಿರಾಗಿಯೇ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಗಳಸ್ಯ ಕಂಟಸ್ಯ ಮಿತ್ರರಾಗಿದ್ದ ಆರ್ ಜಯಗೋಪಾಲ್ ಮತ್ತು ಚಿ.ಉದಯಶಂಕರ್ ಅವರ ಹಲವು ಹಾಡುಗಳು ಅದಲು ಬದಲಾಗಿದ್ದಾವಂತೆ. ಆದರೆ ಅದು ಅವರ ಮಿತ್ರತ್ವಕ್ಕೆ ಎಂದೂ ಭಂಗ ತರಲಿಲ್ಲವಂತೆ. "ನಮನ"
 
==ನಿರ್ದೇಶಕರಾಗಿ ಆರ್.ಎನ್.ಜಯಗೋಪಾಲ್==
"https://kn.wikipedia.org/wiki/ಆರ್.ಎನ್.ಜಯಗೋಪಾಲ್" ಇಂದ ಪಡೆಯಲ್ಪಟ್ಟಿದೆ